ಅವಿನಾಶ್ ಕಾಮತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಜನನ, ವಿದ್ಯಾಭ್ಯಾಸ, ಕುಟುಂಬ: ವಿಕಿಗೆ ಒಪ್ಪದ ಶೈಲಿಯ ಸಾಲುಗಳನ್ನು ತಿದ್ದಿ ಸರಳೀಕರಿಸಿದೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
→‎ಅಭಿನಯಿಸಿದ ನಾಟಕಗಳು: ವಿಭಾಗಗಳ ಶೀರ್ಷಿಕೆ ಆದಷ್ಟೂ ಸರಳವಾಗಿರಬೇಕು.
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೬ ನೇ ಸಾಲು:
ಅವಿನಾಶ್ ಕಾಮತ್ ಅವರು [[ಏಪ್ರಿಲ್ ೨೬]], [[೧೯೭೭]]ರಂದು ಬೆಳಗಾವಿಯಲ್ಲಿ ಜನಿಸಿದರು. ತಂದೆ ಹಿಂದುಸ್ಥಾನಿ ಗಾಯಕ ಎಮ್. ಎಸ್. ಕಾಮತ್ ಮತ್ತು ತಾಯಿ ಪದ್ಮಾ ಕಾಮತ್. ಕಾಮತರ ಪ್ರಾಥಮಿಕ ಶಿಕ್ಷಣ [[ಧಾರವಾಡ]]ದಲ್ಲಿ ಮತ್ತು ಉನ್ನತ ಶಿಕ್ಷಣ ಮುಂಬೈನಲ್ಲಾಯಿತು. ನಾಲ್ಕನೇ ತರಗತಿಯಲ್ಲಿದ್ದಾಗಲೇ ಅಭಿನಯಕ್ಕಾಗಿ ರಾಜ್ಯಮಟ್ಟದ ಪ್ರಥಮ ಬಹುಮಾನ ಪಡೆದವರು. ಆಕಾಶವಾಣಿಯ ಬಾಲಕಲಾವಿದರೂ ಆಗಿದ್ದರು. [[೧೯೯೮|೧೯೯೮ರಲ್ಲಿ]] [[ಮುಂಬೈ|ಮುಂಬೈನ]] [[ಕನ್ನಡ ರಂಗಭೂಮಿ|ಕನ್ನಡ ರಂಗಭೂಮಿಯ]] ನಿರ್ದೇಶಕರಾದ [[ಭರತ್ ಕುಮಾರ್ ಪೊಲಿಪು]] ಅವರ ನಿರ್ದೇಶನದಲ್ಲಿ, [[ಶ್ರೀರಂಗ|ಶ್ರೀರಂಗರು]] ಬರೆದ ‘ಗುಮ್ಮನೆಲ್ಲಿಹ ತೋರಮ್ಮ’ ನಾಟಕದಲ್ಲಿ ಹಾಡುಗಾರನ ಪಾತ್ರವನ್ನು ಅಭಿನಯಿಸಿದರು.
 
==ಅವಿನಾಶ್ ಕಾಮತ್ ಅಭಿನಯಿಸಿದ ಮುಖ್ಯ ನಾಟಕಗಳು ==
*''' ಗುಮ್ಮನೆಲ್ಲಿಹ ತೋರಮ್ಮ''' (ರಚನೆ: [[ಶ್ರೀರಂಗ]], ನಿರ್ದೇಶನ: [[ಭರತ್ ಕುಮಾರ್ ಪೊಲಿಪು]])
* '''ಕೈಗೆ ಬಂದ ತುತ್ತು''' (ರಚನೆ ಮತ್ತು ನಿರ್ದೇಶನ: [[ಬಾಲಕೃಷ್ಣ ನಿಡ್ವಣ್ಣಾಯ]])
೨೪ ನೇ ಸಾಲು:
* '''ಮಾಯಾವಿ ಸರೋವರ''' (ಹಿಂದಿ ಮೂಲ: ಡಾ. ಶಂಕರ್ ಶೇಷ್, ಕನ್ನಡಕ್ಕೆ - ಡಾ. ಮೈ.ಶ್ರೀ. ನಟರಾಜ್, ನಿರ್ದೇಶನ: [[ಅಹಲ್ಯ ಬಲ್ಲಾಳ್]])
* '''ಆಟಿ ತಿಂಗೊಲ್ದ ಒಂಜಿ ದಿನ''' (ಹಿಂದಿ ಮೂಲ: ಮೋಹನ್ ರಾಕೇಶ್, ಕನ್ನಡಕ್ಕೆ - ಸಿದ್ದಲಿಂಗ ಪಟ್ಟಣಶೆಟ್ಟಿ, ತುಳುವಿಗೆ - [[ಭರತ್ ಕುಮಾರ್ ಪೊಲಿಪು]], ನಿರ್ದೇಶನ: [[ಭರತ್ ಕುಮಾರ್ ಪೊಲಿಪು]])
 
==ಅವಿನಾಶ್ ಕಾಮತ್ ಅವರು ಅಭಿನಯಿಸಿದ ನಾಟಕಗಳ ಕೆಲವು ಭಾವಚಿತ್ರಗಳು==
<gallery>
"https://kn.wikipedia.org/wiki/ಅವಿನಾಶ್_ಕಾಮತ್" ಇಂದ ಪಡೆಯಲ್ಪಟ್ಟಿದೆ