ಮಿನ್ ಥು ವುನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'''ತಿರಿ ಪ್ಯಾಂಚಿ ಮಿನ್ ಥು ವುನ್'''(೧೦ ಫೆಬ್ರವರಿ ೧೯೦೯ - ೧೫ ಆಗಸ್ಟ್ ೨೦೦೪) <ref>http://moemaka.org/index.php?option=com_content&view=article&id=272:nld-party-youth-marked-min-thu-wun-100-year-anniversary&catid=83:photos-news&Itemid=200</ref>[[ಬರ್ಮಾ]] ದೇಶದ [[ಕವಿ]] ಮತ್ತು ಲೇಖಕ. ಖಿತ್ ಸಾನ್ (ಪರೀಕ್ಷೆಯ ಸಮಯಗಳು) ಎಂಬ ಹೊಸ ಸಾಹಿತ್ಯ ಚಳುವಲಿಚಳುವಳಿ ಅನ್ನು ಶುರು ಮಾಡಿದ ಧೀಮ್ಂತರುಧೀಮಂತರು. ೨೦೧೬ ರಿಂದ ೨೦೧೮ ರವರೆಗೆ ಬರ್ಮಾ ದೇಶದ ಅಧ್ಯಕ್ಷರಾಗಿದ್ದ ಥಿನ್ ಕ್ಯಾವ್, ಮಿನ್ ಥು ವುನ್ ರ ಪುತ್ರ.
[[File:Min Thu Wun portrait.jpg|thumb|ಮಿನ್ ಥು ವುನ್ ಭಾವಚಿತ್ರ]] [[en:Min_Thu_Wun]]
==ಬಾಲ್ಯ==
೯ ನೇ ಸಾಲು:
==ಪುಸ್ತಕಗಳು==
ಮುಆಂಗ್ ಖ್ವೇ ಗಾಗಿ ನರ್ಸರಿ ಹಾಡುಗಳು ಎಂಬ ೧೨ ಬರ್ಮಾ ಭಾಷೆಯ ಕವನ ಗುಚ್ಛವನ್ನು ೧೯೪೨ರಲ್ಲಿ ಮಿನ್ ಥು ವುನ್ ಬರೆದರು. <ref>http://mmnyo.blogspot.com/search/label/Min%20Thu%20Wun</ref>೬೦ ವರ್ಷಗಳ ನಂತರ ಕೂಡಾ ಮರು ಮುದ್ರಣ ಕಂಡ ಪುಸ್ತಕ ಇದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮರದ ಕಾಂಡ ಮತ್ತು ಅರಳು ಮೊಗ್ಗುಗಳು ಎಂಬ ಪುಸ್ತಕ ೧೯೬೫ರಲ್ಲಿ ಪ್ರಕಟವಾಯಿತು. ಬರ್ಮಾದ ಬದುಕು ಮತ್ತು ಪತ್ರಗಳು ಎಂಬ ೧೯೬೫ರ ಪುಸ್ತಕ ಬಲು ಜನಪ್ರಿಯ ಆಯಿತು.<ref>https://web.archive.org/web/20080528161148/http://www.myanmar.gov.mm/Perspective/persp1998/2-98/let2-98.htm</ref> ೧೯೬೮ರಲ್ಲಿ ಕಟು ಮಾವಿನ ಬುಡ ಎಂಬ ಪುಸ್ತಕ ಮಿನ್ ಥು ವುನ್ ರಿಗೆ ಬಲು ಜನಪ್ರಿಯತೆ ನೀಡಿತು.<ref>https://www.scribd.com/doc/4280381/Min-Thu-Wun-myanmar-sar-n-hmu</ref><br>
ಮಿನ್ ಥು ವುನ್, ತಮ್ಮ ಜನಪರ ನಿಲುವುಗಳ ಮೂಲಕ, ೧೯೩೦ರಲ್ಲಿ ಖಿತ್ ಸಾನ್ (ಪರೀಕ್ಷೆಯ ಸಮಯಗಳು) ಎಂಬ ಹೊಸ ಸಾಹಿತ್ಯ ಚಳುವಳಿ ಹುಟ್ಟು ಹಾಕಿದರು. <ref>https://en.wikipedia.org/wiki/Special:BookSources/9789042027831</ref>ಆಂಗ್ಲ ಸಾಹಿತ್ಯದ ದಟ್ಟ ಪ್ರಭಾವವನ್ನು ಬರ್ಮಾ ಭಾಷೆಯ ಮೇಲೆ ಹೇರಿದ ಖಿತ್ ಸಾನ್ ೨೦ ಶತಮಾನದ ಮೊದಲ ಸಾಹಿತ್ಯ ಚಳುವಳಿ ಎಂದು ಹೆಸರಾಯಿತು.<ref>https://www.worldcat.org/issn/1094-799X</ref>
 
==ಹೆಗ್ಗಳಿಕೆ==
"https://kn.wikipedia.org/wiki/ಮಿನ್_ಥು_ವುನ್" ಇಂದ ಪಡೆಯಲ್ಪಟ್ಟಿದೆ