ಜಯ. ಸಿ. ಸುವರ್ಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೨ ನೇ ಸಾಲು:
ದಲ್ಲಿ ೧೦೨ ಶಾಖೆಗಳಿವೆ.  ಒಟ್ಟಾರೆ ರಾಷ್ಟ್ರದಲ್ಲಿನ  ೨೦೦೦ ಗಣನೀಯ ಸಾಧನೆಮಾಡಿದ ಕೋ ಆಪರೇಟಿವ್ ಬ್ಯಾಂಕ್ ಗಳಲ್ಲಿ 'ಭಾರತ್ ಬ್ಯಾಂಕ್' ಮುಂಚೂಣಿಯಲ್ಲಿರುವ ಸಂಸ್ಥೆಯೆಂದು ಹೆಸರುಗಳಿಸಿದೆ.  ಹಲವಾರು ಪುರಸ್ಕಾರ ಗೌರವಗಳು ಸಂದಿವೆ. 
==ನಿಧನ ==
೭೪ ವರ್ಷದ ಜಯ ಸಿ. ಸುವರ್ಣ ೨೧, ಅಕ್ಟೊಬರ್, ೨೦೨೦ ರಂದು ಮುಂಬಯಿ ಉಪನಗರದ ತಮ್ಮ ಗೋರೆಗಾಂವ್ (ಪ) ದಲ್ಲಿರುವ ನೀಲಗಿರಿ ಅಪಾರ್ಟ್ಮೆಂಟ್ಸ್ ನಲ್ಲಿ ತೀವ್ರ ಹೃದಯಾಘಾತದಿಂದ ಮರಣಿಸಿದರು. <ref> [https://www.thehindu.com/news/cities/Mangalore/jaya-suvarna-passes-away/article32912938.ece Jaya Suvarna passes away 22 oct]/ref> 
 
==ಉಲ್ಲೇಖಗಳು==
<References/>
"https://kn.wikipedia.org/wiki/ಜಯ._ಸಿ._ಸುವರ್ಣ" ಇಂದ ಪಡೆಯಲ್ಪಟ್ಟಿದೆ