ಗಟ್ಟಿಮೇಳ (ಧಾರಾವಾಹಿ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಹೆಚ್ಚಿನ ಮಾಹಿತಿ ಸೇರಿಸಲಾಗಿದೆ
೧೯ ನೇ ಸಾಲು:
* ಕಾಂತ ಆಗಿ ರವಿಚಂದ್ರ
* ಧ್ರುವ ಪಾತ್ರದಲ್ಲಿ ರಂಜನ್ ಸನತ್
* ಪರಮಾನಂದ ಪಾತ್ರದಲ್ಲಿ ಲಯಾಲಯ ಕೋಕಿಲಾ
 
== ಜನಪ್ರಿಯತೆ ==
ಈ ಧಾರಾವಾಹಿಯನ್ನು ದೂರದರ್ಶನ ಪ್ರೇಕ್ಷಕರು ವ್ಯಾಪಕವಾಗಿ ಸ್ವೀಕರಿಸುದ್ದಾರೆಸ್ವೀಕರಿಸಿದ್ದಾರೆ. ಈ ಧಾರಾವಾಹಿಯು ನಿಯಮಿತವಾಗಿ ಟಾಪ್ 5 ಕನ್ನಡ ಕಾರ್ಯಕ್ರಮಗಳಿಗೆಕಾರ್ಯಕ್ರಮಗಳೊಂದಿಗೆ ಟಿಆರ್‌ಪಿ ರೇಟಿಂಗ್‌ನಲ್ಲಿ ಅಗ್ರಸ್ಥಾನದಲ್ಲಿದೆ <ref>{{Cite web|url=https://vijaykarnataka.com/tv/news/trp-of-kannada-serials-this-week-february-2020-22nd-to-28-complete-list-gattimela-kannada-serial-is-on-top/articleshow/74507646.cms|title=trp-of-kannada-serials-this-week-february-2020-22nd-to-28-complete-list-gattimela-kannada-serial-is-on-top|date=28 February 2020}}</ref> <ref>https://timesofindia.indiatimes.com/tv/news/kannada/gattimela-continues-to-rule-the-trp-charts/articleshow/74509138.cms</ref> <ref>{{Cite web|url=https://www.thehansindia.com/cinema/sandalwood/jothe-jotheyali-fails-to-overtake-gattimela-in-trp-612008|title=jothe-jotheyali-fails-to-overtake-gattimela-in-trp|date=15 March 2020}}</ref> . [[ಕೊರೋನಾವೈರಸ್ ಕಾಯಿಲೆ ೨೦೧೯|COVID-19]] ಕಾರಣ, ಲಾಕ್‌ಡೌನ್ ವಿಧಿಸಲಾಯಿತು ಮತ್ತು ಶೂಟಿಂಗ್ ಸ್ಥಗಿತಗೊಂಡಿತು. ಈ ಸಮಯದಲ್ಲಿ, [[ಕನ್ನಡ]] ಚಲನಚಿತ್ರಗಳು ಅಗ್ರ ಸ್ಥಾನಗಳನ್ನು ಪಡೆದುಕೊಂಡಾಗ ''ಗಟ್ಟಿಮೇಳ'' ಧಾರಾವಾಹಿಯು ಏಕೈಕ ಸರಣಿಯಾಗಿದ್ದು, ಪುನರಾವರ್ತಿತ ಪ್ರಸಾರದ ಹೊರತಾಗಿಯೂ ಹೆಚ್ಚಿನ ಸಮಯದವರೆಗೆ ಟಾಪ್ 5 ಕನ್ನಡ ಕಾರ್ಯಕ್ರಮಗಳ ಪಟ್ಟಿಯಲ್ಲಿ ಉಳಿದಿದೆ. <ref>https://theclashofnews.com/kannada-tv-serials-barc-trp-rating-weekly/</ref>
 
== ಉಲ್ಲೇಖಗಳು ==