ನಾನು ವಿನಯ ಹುಕ್ಕೇರಿ. ನನ್ನ ಊರು ಗಂಡು ಮೆಟ್ಟಿದ ನಾಡು ಬೆಳಗಾವಿ. ನಾನು ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ.

ನನಗೆ ಕನ್ನಡ ವಿಕಿಪೀಡಿಯಾದಲ್ಲಿ ಸಂಪಾದನೆ ಹಾಗೂ ಹೊಸ ಪುಟಗಳನ್ನು ಪ್ರಕಟಿಸುವುದು ಹಾಗೂ ಅನುವಾದ ಮಾಡುವುದು ಭಾಳ ಇಷ್ಟ.

enThis user is a native speaker of the English language.
hi-2 यह सदस्य हिन्दी भाषा का मध्यम स्तर का ज्ञान रखते हैं।