ಬಿ. ಪಿ.ವಾಡಿಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೫ ನೇ ಸಾಲು:
* U.L.T.ಯ ನವ ದೆಹಲಿ ಶಾಖೆ
* U.L.T.ಯ ಮದ್ರಾಸ್ ಶಾಖೆ
ಹಾಗೆಯೆ ಇದರ ತತ್ವಗಳನ್ನು ಜನಪ್ರಿಯ ಗೊಳಿಸಲು ಶ್ರಮಿಸಿದರು.ಥಿಯೊಸೊಫಿ ಪಂಥದ ಪ್ರಚಾರ ವಿಸ್ತಾರಕ್ಕೆ ಒಂದು ವೇದಿಕೆಯ ನಿರ್ಮಾಣ ಮಾಡುವ ಆಸೆಯಿಂದ ಥಿಯೊಸೊಫಿ, ವಿಜ್ಞಾನ ಮತ್ತು ಅದರ ಪ್ರಾಮುಖ್ಯತೆಗಳನ್ನೆಲ್ಲ ತತ್ವದಲ್ಲಿ ಅಳವಡಿಸಿ ೧೯೫೭ ರಲ್ಲಿ, ಸಂಸ್ಥೆಯ ಹೆಸರನ್ನು ಮರು ನಾಮಕರಣಮಾಡಿ The Indian Institute of World culture' ಎಂದು ಹೆಸರಿಡಲಾಯಿತು. ಬಿ.ಪಿ.ವಾ.ರವರು <ref> [https://www.filosofiaesoterica.com/b-p-wadia-life-of-service-to-mankind/ b-p-wadia-life-of-service-to-mankind/] </ref> ೧೧ ಆಗದ್ಟ್,ಸಂಸ್ಥೆಯ ದಿನಾಚರಣೆಯ ದಿನ "Our Souls' Need" ಎಂಬ ಒಂದು ಭಾಷಣ ಮಾಡಿದರು. ಸಂಸ್ಥೆಯಪೂರ್ತಿಭಾಷಣ ದಿನಾಚರಣೆಯ ದಿನ. ೧೧ ಆಗಸ್ಟ್.
ನನ್ನು ನಿಂತು ಪೂರ್ತಿಭಾಷಣ ಮಾಡಲಾಗಲಿಲ್ಲ. ನಿಶ್ಶಕ್ತಿಯಿಂದಾಗಿ ಕುಸಿದರು. ಅವರ ಪತ್ನಿಸೋಫಿಯಾ ಭಾಷಣವನ್ನು ಮುಂದುವರೆಸಿದರು. ೨೦,ಆಗಸ್ಟ್ ೧೯೫೮ ನಲ್ಲಿ ಬೆಂಗಳೂರಿಗೆ ಸ್ನೇಹಿತರನ್ನು ಆಹ್ವಾನಿಸಲಾಯಿತು. ಸಂಸ್ಥೆಯನ್ನು ಅಪಾರ ಪ್ರೀತಿಯಿಂದ ಕಟ್ಟಿ ಬೆಳಸಿದ್ದರು. ತಮ್ಮ ಮರಣ ಸನ್ನಿಹಿತವಾಗುತ್ತಿರುವುದು ಅರಿವಾಯಿತು. ಆಪ್ತ ಗೆಳೆಯರಲ್ಲಿ ನಿವೇದಿಸಿಕೊಂಡು ಸಂಸ್ಥೆಯ ಕಾರ್ಯಾಚರಣೆಗಳು ತಪ್ಪದೆ ಮುಂದುವರೆಸಿಕೊಂಡು ಹೋಗಬೇಕು, ಎಂದು ಹೇಳುತ್ತಿದ್ದರು. <ref> [http://www.teosofiskakompaniet.net/BPWadiaBiografi.htm
Theosophy online of BPW] </ref>
 
"https://kn.wikipedia.org/wiki/ಬಿ._ಪಿ.ವಾಡಿಯ" ಇಂದ ಪಡೆಯಲ್ಪಟ್ಟಿದೆ