ಚಕ್ರವರ್ತಿ ಸೂಲಿಬೆಲೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Changed protection level for "ಚಕ್ರವರ್ತಿ ಸೂಲಿಬೆಲೆ": Removing admin protection on this page, let's think of additional measure (AF) if vandalism still persist w ([ಸಂಪಾದನೆ=ಹೊಸ ಸದಸ್ಯರನ್ನು ಮತ್ತು ನೋಂದಾವಣೆ ಆಗಿಲ್ಲದವರನ್ನು ತಡೆಹಿಡಿ] (ಅನಿರ್ದಿಷ್ಟ) [ಸ್ಥಳಾಂತರ=ಹೊಸ ಸದಸ್ಯರನ್ನು ಮತ್ತು ನೋಂದಾವಣೆ ಆಗಿಲ್ಲದವರನ್ನು ತಡೆಹಿಡಿ] (ಅನಿರ್ದಿಷ್ಟ))
ಪುಟಕೊಂಡಿಗಳನ್ನು ಸೇರಿಸಿದ್ದು, ಸಣ್ಣ ತಪ್ಪುಗಳನ್ನು ಸರಿಪಡಿಸಿದ್ದು.
೫ ನೇ ಸಾಲು:
{{Cleanup bare URLs|date=ಜೂನ್ ೨೦೨೦}}
}}
 
{{Infobox person
| name = ಚಕ್ರವರ್ತಿ ಸೂಲಿಬೆಲೆ
Line ೨೨ ⟶ ೨೩:
}}
 
'''ಚಕ್ರವರ್ತಿ ಸೂಲಿಬೆಲೆ''' ವಾಗ್ಮಿ, ಚಿಂತಕ, ಅಂಕಣಕಾರ, ಬರಹಹಾರ ಮತ್ತು ಸಾಮಾಜಿಕ ಕಾರ್ಯಕರ್ತ. ಜೊತೆಗೆ ಯುವ ಬ್ರಿಗೇಡ್ ಸಂಘಟನೆಯ ಸಂಸ್ಥಾಪಕರು.<ref>https://www.thenewsminute.com/article/no-growth-region-though-elected-5-times-sulibele-criticises-uttara-kannada-mp-hegde-73897</ref> ಅವರ ಸಾಮಾಜಿಕ ಸೇವೆ ಮತ್ತು ಪರಿಹಾರ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದ್ದಾರೆ.<ref>https://www.veethi.com/india-people/chakravarti_sulibele-profile-11100-25.htm</ref>. ಇವರ ಮೂಲ ಹೆಸರು 'ಮಿಥುನ್ ಚಕ್ರವರ್ತಿ'.
 
==ಜನನ==
ಇವರು ೧೯೮೦ರ ಏಪ್ರಿಲ್ ೯ ರಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಕೊಂಕಣಿ ಮಾತನಾಡುವ ದೈವಾಜ್ಞ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು.
 
==ಬಾಲ್ಯ ಮತ್ತು ವಿದ್ಯಾಭ್ಯಾಸ==
ಇವರ ತಂದೆಯ ಹೆಸರು ದೇವದಾಸ್ ಸುಬ್ರಾಯ ಶೇಟ್. ಇವರು ಸೂಲಿಬೆಲೆಯ ಸರ್ಕಾರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಚಕ್ರವರ್ತಿಯವರು ಓದಿ ಬೆಳೆದದ್ದು ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ಎಂಬ ಗ್ರಾಮದಲ್ಲಿ. ನಂತರ ಬೆಂಗಳೂರಿನ ಜೈನ ಕಾಲೇಜಿನಲ್ಲಿ ವಿಶ್ವವಿದ್ಯಾಲಯ ಪೂರ್ವ ಶಿಕ್ಷಣವನ್ನು ಪಡೆದರು. ಮುಂದೆ ಭಟ್ಕಳದ ಅಂಜುಮನ್ ಎಂಜಿನಿಯರಿಂಗ್ ಕಾಲೇಜಿನ, ಗಣಕ ವಿಜ್ಞಾನ ವಿಭಾಗದಲ್ಲಿ ಪದವಿ ಪಡೆದಿದ್ದಾರೆ.
 
==ಪ್ರಾಥಮಿಕ ಜೀವನ==
==ರಾಮಕೃಷ್ಣ ಆಶ್ರಮದ ಸಂಪರ್ಕ==
*ಇವರು ೧೯೮೦ರ ಏಪ್ರಿಲ್ ೯ ರಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಕೊಂಕಣಿ ಮಾತನಾಡುವ ದೈವಾಜ್ಞ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಇವರ ತಂದೆಯ ಹೆಸರು ದೇವದಾಸ್ ಸುಬ್ರಾಯ ಶೇಟ್. ಇವರು ಸೂಲಿಬೆಲೆಯ ಸರ್ಕಾರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಓದಿ ಬೆಳೆದದ್ದು ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ಎಂಬ ಗ್ರಾಮದಲ್ಲಿ. ನಂತರ ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ವಿಶ್ವವಿದ್ಯಾಲಯ ಪೂರ್ವ ಶಿಕ್ಷಣವನ್ನು ಪಡೆದರು. ಮುಂದೆ ಭಟ್ಕಳದ ಅಂಜುಮನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಗಣಕ ವಿಜ್ಞಾನ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. ಸ್ವಾಮಿ ವಿವೇಕಾನಂದರ ಲೇಖನಗಳ ಪ್ರಭಾವಕ್ಕೆ ಒಳಗಾದ ಇವರು [[ರಾಮಕೃಷ್ಣ ಪರಮಹಂಸ]]ರ ಚಿಂತನೆಗಳನ್ನು ಹೊತ್ತೊಯ್ಯುವ '''ರಾಮಕೃಷ್ಣ ಆಶ್ರಮ'''ದ ಸಂಪರ್ಕಕ್ಕೆ ಬಂದರು.
 
==ವೃತ್ತಿ==
ಆರಂಭದಲ್ಲಿ ಚಕ್ರವರ್ತಿಯವರು 'ಹೊಸ ಸ್ವಾಂತಂತ್ರ್ಯದ ಬೆಳಕು' ಮುಖ್ಯ ಸಂಪಾದಕರಾಗಿ ಕೆಲಸ ಮಾಡಿದರು. ನಂತರ ಅವರು ವಾರಕ್ಕೊಮ್ಮೆ ಟ್ಯಾಬ್ಲಾಯ್ಡ್‌ನ'ಗರ್ವ' ಗಾರ್ವಾಕ್ಕೆಟ್ಯಾಬ್ಲಾಯ್ಡ್‌ ವ್ಯವಸ್ಥಾಪಕ ಸಂಪಾದಕರಾಗಿ ಕೆಲಸ ಮಾಡಿದರು ಮತ್ತು. ಎರಡು ವರ್ಷಗಳಿಗೂ ಹೆಚ್ಚು ಕಾಲ [[ವಿಜಯ ಕರ್ನಾಟಕ|ವಿಜಯ ಕರ್ನಾಟಕದಲ್ಲಿ ಸಾಮಾನ್ಯ]] ಅಂಕಣಕಾರರಾಗಿದ್ದರು. ಮತ್ತು '[[ವಿಜಯವಾಣಿ]]', '[[ಹೊಸ ದಿಗಂತ]]', 'ಸಮುಕ್ತ[[ಸಂಯುಕ್ತ ಕರ್ನಾಟಕ]]', [[ಕರ್ಮವೀರ]], ವಿವೇಕ ಸಂಪದ ಮತ್ತು ಇತರ ಕೆಲವು ನಿಯತಕಾಲಿಕೆಗಳಿಗೆ ಅಂಕಣಗಳನ್ನು ಬರೆಯುತ್ತಿದ್ದರು. ಇವರು ವಿಜಯವಾಣಿಯಲ್ಲಿ 'ವಿಶ್ವಗುರು' ಎಂಬ ಹೆಸರಿನ ಅಂಕಣಗಳನ್ನು ಬರೆಯುತ್ತಿದ್ದರು.<ref>https://www.vijayavani.net/category/column/vishwaguru/</ref>
ಆರಂಭದಲ್ಲಿ ಚಕ್ರವರ್ತಿಯವರು ಹೊಸ ಸ್ವಾಂತ್ರ್ಯಾದ ಬೆಲಾಕು ಮುಖ್ಯ ಸಂಪಾದಕರಾಗಿ ಕೆಲಸ ಮಾಡಿದರು.
ನಂತರ ಅವರು ವಾರಕ್ಕೊಮ್ಮೆ ಟ್ಯಾಬ್ಲಾಯ್ಡ್‌ನ ಗಾರ್ವಾಕ್ಕೆ ವ್ಯವಸ್ಥಾಪಕ ಸಂಪಾದಕರಾಗಿ ಕೆಲಸ ಮಾಡಿದರು ಮತ್ತು ಎರಡು ವರ್ಷಗಳಿಗೂ ಹೆಚ್ಚು ಕಾಲ ವಿಜಯ ಕರ್ನಾಟಕದಲ್ಲಿ ಸಾಮಾನ್ಯ ಅಂಕಣಕಾರರಾಗಿದ್ದರು ಮತ್ತು ವಿಜಯವಾಣಿ, 'ಹೊಸ ದಿಗಂತ', 'ಸಮುಕ್ತ ಕರ್ನಾಟಕ', ಕರ್ಮವೀರ, ವಿವೇಕ ಸಂಪದ ಮತ್ತು ಇತರ ಕೆಲವು ನಿಯತಕಾಲಿಕೆಗಳಿಗೆ ಅಂಕಣಗಳನ್ನು ಬರೆಯುತ್ತಿದ್ದರು.
ಇವರು ವಿಜಯವಾಣಿಯಲ್ಲಿ ವಿಶ್ವಗುರು ಎಂಬ ಹೆಸರಿನಲ್ಲಿ ಅಂಕಣಗಳನ್ನು ಬರೆಯುತ್ತಿದ್ದರು.<ref>https://www.vijayavani.net/category/column/vishwaguru/</ref>
 
==ಸಾಮಾಜಿಕ ಕ್ಷೇತ್ರಕ್ಕೆ ಪ್ರವೇಶಕ್ಷೇತ್ರ==
* ವಿದ್ಯಾಭ್ಯಾಸ ಮುಗಿಸಿದ ನಂತರ ಇವರು '''[[ರಾಜೀವ್ ದೀಕ್ಷಿತ್|ರಾಜೀವ್ ದೀಕ್ಷಿತರ]]''' '''[[ಆಜಾದಿ ಬಜಾವ್ಬಚಾವೋ ಆಂದೋಲನ|ಆಜಾದಿ ಬಚಾವೋ ಆಂದೋಲನದ]]''' ಆಂದೋಲನದ ಮೂಲಕ ಸಾಮಾಜಿಕ ಕ್ಷೇತ್ರಕ್ಕೆ ಪ್ರವೇಶಿಸಿದರು. ಸ್ವದೇಶಿ ಆಂದೋಲನಕ್ಕೂ ಸೇರ್ಪಡೆಯಾದರು. ಸ್ವದೇಶಿ ವಸ್ತುಗಳನ್ನು ಬಳಸ ಬೇಕೆಂದು ಪ್ರಚಾರ ಹಾಗು ರಾಷ್ಟ್ರೀಯತೆಯ ಪ್ರಚಾರಕ್ಕಾಗಿ ಕರ್ನಾಟಕ ರಾಜ್ಯಾದ್ಯಂತ ಪ್ರವಾಸ ಕೈಗೊಂಡರು.
* ವಿವಿಧ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಸಹಭಾಗಿತ್ವವನ್ನು ಹೊಂದಿದ್ದಾರೆ. ಸಾಮಾಜಿಕ ಕಾರ್ಯಕರ್ತರಾಗಿಯೂ ಸಮಾಜಕ್ಕೆ ಸೇವೆ ಸಲ್ಲಿಸಿದ್ದಾರೆ.
* ಉಪನ್ಯಾಸಗಳ ಮೂಲಕ ಭಾರತದ ಯುವ ಜನಾಂಗದಲ್ಲಿ ಅಡಗಿರುವ ಸುಪ್ತ ದೇಶ ಭಕ್ತಿಯನ್ನು ಹೊರ ತಂದು ಪ್ರೇರೇಪಿಸುವ ಹಲವಾರು ಕಾರ್ಯ ಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.
* ೨೦೧೯ರ ಸಾರ್ವತ್ರಿಕ ಚುನಾವಣೆಗಳಲ್ಲಿ ಅವರು ಟೀಮ್ ಮೋದಿಯನ್ನು ಸ್ಥಾಪಿಸಿದರು, ನರೇಂದ್ರ ಮೋದಿಯವರನ್ನು ಪ್ರಧಾನ ಮಂತ್ರಿಯಾಗಿ ಮರು ಆಯ್ಕೆ ಮಾಡುವ ಉದ್ದೇಶದಿಂದ ಈ ಕಾರ್ಯವನ್ನು ಮಾಡಿದರು.ಇದಕ್ಕಾಗಿ ಅವರು ರಾಜ್ಯದಾದ್ಯಂತ ಎಲ್ಲಾ ೨೮ ಜಿಲ್ಲೆಗಳಲ್ಲಿ ಪ್ರವಾಸ ಮಾಡಿದರು.<ref>https://starofmysore.com/modi-model-must-continue-for-a-powerful-india/</ref>
* ಅವರು ಯುವ ಫಾರ್ಮ್ ಅನ್ನು ಸಹ ಪ್ರಾರಂಭಿಸಿದರು. (ಸುಭಾಷ್ ಪಾಲೇಕರ್ ಅವರಿಂದ ಶೂನ್ಯ ಬಜೆಟ್ ನ ನೈಸರ್ಗಿಕ ಕೃಷಿ).<ref>https://www.newskarnataka.com/bangalore/orator-to-farmer-chakravarthy-sulibele-to-venture-into-cultivation</ref>
* ಇವರು ಯುವ ಬಿಗ್ರೇಡನ ಸಂಸ್ಥಾಅಅಪಕರಾಗಿದ್ದಾರೆಸಂಸ್ಥಾಪಕರಾಗಿದ್ದಾರೆ. ಈ ಸಂಸ್ಥೆಯು ರಾಷ್ಟ್ರಕ್ಕೆ ಸೈನಿಕರ ಕೊಡುಗೆ, ದೇಶಭಕ್ತಿ ಕುರಿತು ಯುವಕರಿಗೆ ಶಿಕ್ಷಣ ನೀಡುತ್ತದೆ.<ref>http://www.daijiworld.com/news/newsDisplay.aspx?newsID=237177</ref>
 
==ಮುದ್ರಣ ಮಾಧ್ಯಮ==
Line ೫೭ ⟶ ೫೦:
ಬೆಂಗಳೂರು [[ಆಕಾಶವಾಣಿ]]ಯ '''ಜ್ಞಾನವಾಣಿ ವಾಹಿನಿ'''ಯಲ್ಲಿ '''ಸುಮ್ಮನೆ ಬರಲಿಲ್ಲ ಸ್ವಾತಂತ್ರ್ಯ'''ದ ಸರಣಿ ಉಪನ್ಯಾಸ ಮತ್ತು ಇತರ ಉಪನ್ಯಾಸಗಳನ್ನು ನೀಡಿದ್ದಾರೆ. ''ಆ ಉಪನ್ಯಾಸದಲ್ಲಿ ಭಾರತಕ್ಕೆ ಸ್ವಾತಂತ್ರ್ಯವು ಕೇವಲ ಗಾಂಧೀಜಿ ನೆಹರೂ, ವಲ್ಲಭಭಾಯಿ ಪಟೇಲ್, ರಾಜಾಜಿ ಮೊದಲಾದ ಲಕ್ಷಾಂತರ ಹೋರಾಟಗಾರರ ಶಾಂತಿಯುತ ಹೋರಾಟದಿಂದ ಮಾತ್ರ ಬರಲಿಲ್ಲ, ಆದರೆ ಉಗ್ರಗಾಮಿಗಳಾದ ಭಗತ್‍ಸಿಂಗ್, ಅಜಾದ್, ಬರ್ಮಾದ ಮೇಲೆ ಧಾಳಿ ಮಾಡಿ ನಂತರ ವಿಮಾನ ಅಪಘಾತದಲ್ಲಿ ಮಡಿದ ಸುಭಾಷ್‍ಚಂದ್ರಭೋಸ್ ಮೊದಲಾವರಿಂದಲೂ ಬಂದಿತು. ಶಾಂತಿಯುತ ಹೋರಾಟಕ್ಕೆ ಬ್ರಿಟಿಷರು ವಿಶೇಷ ಬೆಲೆಯನ್ನು ಕೊಟ್ಟಿಲ್ಲ ಎಂದು ವಾದ ಮಂಡಿಸಿದ್ದರು.''
 
==ಗಮನಾರ್ಹ ಕೃತಿಗಳು==
===ಸ್ವತಂತ್ರ ಕೃತಿಗಳು===
# ಮೇರಾ ಭಾರತ್ ಮಹಾನ್
Line ೬೬ ⟶ ೫೯:
# ಭಾರತ ಭಕ್ತ ವಿದ್ಯಾನಂದ
# ಸರದಾರ
# ಜಾಗೋ ಭಾರತ್ 1 & 2 ಅಂಕಣ ಬರಹ ಸಂಗ್ರಹ
# ಗದರ್ ಚಲವಾಲಿಚಳುವಳಿ (೨೦೧೫)<ref>https://www.sapnaonline.com/shop/Author/chakravarti-sulibele</ref>
# ಕಾರ್ಗಿಲ್ ಕದನ ಕಥನ
# ವಿಶ್ವ ಗುರು ೧-೨