ಇಂಗ್ಲಿಷ್ ಸಾಹಿತ್ಯದ ಸಂಕ್ಷಿಪ್ತ ಇತಿಹಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪ ನೇ ಸಾಲು:
:ಇಂಗ್ಲಿಷ್ ಸಾಹಿತ್ಯದ ಇತಿಹಾಸವು ಪ್ರತಿಯೊಬ್ಬ ಲೇಖಕನ ಕೊಡಿಗೆಯ ಮೌಲ್ಯವನ್ನು ಸೂಚಿಸುವುದು. ಸಾಹಿತ್ಯವು ಕಾಲ ಕಾಲಕ್ಕೆ ಬದಲಾವಣೆ ಹೊಂದುತ್ತಾ ಒಟ್ಟಾರೆ ತಲೆಮಾ ರಿನಿಂದ ತಲೆಮಾರಿಗೆ ಬೆಳವಣಿಗೆ ಹೊಂದುತ್ತದೆ. ಯಾವುದಾದರೂ ಕೃತಿ ಜನಪ್ರಿವಾದಲ್ಲಿ ಸ್ವಾಭಾವಿಕವಾಗಿ ಅದರ ಅನುಕರಣೆ ಕೆಲವುಕಾಲ ಪದೇ ಪದೇ ನಡೆಯುತ್ತಿರುತ್ತದೆ. ಹೀಗೆ ಸಾಹಿತ್ಯದ ಕಾಲ ಅಥವಾ ಪರಂಪರೆ (ಸ್ಕೂಲ್ಸ್) ಮತ್ತು ಸಾಹಿತ್ಯದ ಚಳುವಳಿ ಹುಟ್ಟಿಕೊಳ್ಳುತ್ತದೆ, ಹೊಸದು ಬಂದಾಗ ಮೊದಲಿನದು ಹಿಂದೆ ಸರಿಯುತ್ತದೆ ಅಥವಾ ಜೊತೆ ಜೊತೆ ಸಾಗುವುದೂ ಇದೆ. ಯಾವುದಾದರೂ ಲೇಖಕ ಅಥವಾ ಕವಿ ಆ ಕಾಲದಲ್ಲಿ ಪ್ರಮುಖನಾದಲ್ಲಿ ಅವನ ಪ್ರಭಾವ ಹಳೆಯದರ ಜೊತೆ ಹೊಸ ಚಿಂತನೆಗಳಿಗೆ ದಾರಿ ಮಾಡಿಕೊಡುತ್ತದೆ. ಕವಿ ಅಥವಾ ಲೇಖಕನ ಕೊಡಿಗೆಯು ಪೂರ್ಣ ಹೊಸತಾಗಿದ್ದು ಸ್ವಂತ ಫ್ರತಿಬೆಯ ಹೊಳಪಿದ್ದಲ್ಲಿ ಅದು ಓದುಗರ -ಜನರ ಬಯಕೆ ಮತ್ತು ಅಭಿರುಚಿಗೆ ಅವನ ಕೃತಿ ತೆರೆದುಕೊಂಡಿದೆಯೆಂದು ಭಾವಿಸಬಹುದು. ಹೀಗೆ ಸಾಹಿತ್ಯ ಚರಿತ್ರೆಯು, ವಿಶೇಷವಾಗಿ ಇಂಗ್ಲಿಷ್ ಸಾಹಿತ್ಯದ ಇತಿಹಾಸವು ಒಂದು ಕಾಲ ಘಟ್ಟದಿಂದ ಇನ್ನೊಂದು ಕಾಲಘಟ್ಟಕ್ಕೆ ಬದಲಾವಣೆ ಹೊಂದುತ್ತಾ ಬೆಳೆದುಬಂದ ಬಗೆಯಾಗಿದೆ. ಈ ಬೆಳವಣಿಗೆಯು ಮತ್ತು ಹಂತ ಹಂತದ ಬದಲಾವಣೆಯು ಸಾಹಿತ್ಯದ ವಿಷಯ, ರೂಪ-ಸ್ವಭಾವ ಮತ್ತು ಅಂತಃ ಶಕ್ತಿಯ ವಿವರಣೆಯನ್ನು ಒಳಗೊಂಡಿರುತ್ತದೆ.
==ಇಂಗ್ಲಿಷ್ ಸಾಹಿತ್ಯ-ಉಪೋದ್ಘಾತ==
[[ಚಿತ್ರ:Scandinavia location map definitions.PNG|200px|thumb|right|ಮೂಲ ಸ್ಕ್ಯಾಂಡಿನೇವಿಯ ಪ್ರದೇಶ ಕೆಂಪು ಬಣ್ಣದಲ್ಲಿವೆ. ಅದು ಇಂಗ್ಲಿಷರ ಮತ್ತು ಇಂಗ್ಲಿಷ್ ಭಾಷೆ ಉಗಮ ಸ್ಥಾನವೆಂದು ಭಾವಿಸಲಾಗಿದೆ. ಕಿತ್ತಾಳೆ ಬಣ್ಣದಲ್ಲಿನ ಪ್ರದೇಶವನ್ನು ಕೆಲವೊಮ್ಮೆ ಸೇರಿಸಲಾಗುತ್ತದೆ. ಹಳದಿ ಬಣ್ಣದ ಪ್ರದೇಶ ಸೇರಿದರೆ ಇದನ್ನು [[ನಾರ್ಡಿಕ್ ದೇಶಗಳು|ನಾರ್ಡಿಕ್ ಪ್ರದೇಶ]] ಆಗುತ್ತದೆ.]]
[[ಚಿತ್ರ:Europe-UK.svg|thumb|ಇಂಗ್ಲೆಂಡ್ ]]
:ಇಂಗ್ಲೀಷ್ ಸಾಹಿತ್ಯದಲ್ಲಿ ಸಾಮಾನ್ಯವಾಗಿ 8-11 ನೇ ಶತಮಾನದ ನಡುವಣ ಕಾಲದ ಬೇವುಲ್ಫ್ ಆರಂಭದ ಪುರಾಣ/ಎಪಿಕ್ ಕಾವ್ಯ . ಅದು [[ಸ್ಕ್ಯಾಂಡಿನೇವಿಯ]]ದಲ್ಲಿ ರಚಿಸಿದ್ದರೂ ಕೂಡಾ ಇಂಗ್ಲೆಂಡ್ನಲ್ಲಿ ರಾಷ್ಟ್ರೀಯ ಪುರಾಣ ಸ್ಥಾನಮಾನವನ್ನು ಪಡೆಯಿತು. ಇದು ಪ್ರಾಚೀನ ಇಂಗ್ಲೀಷ್, ಮುಂದಿನ ಪ್ರಮುಖ ಹೆಗ್ಗುರುತು- ಕವಿ ಜೆಫ್ರಿ ಚಾಸರ್ (ಸಿ. 1343-1400), ಅವನ ಅತ್ಯಂತ ಪ್ರಸಿದ್ಧ ಕೃತಿ ಕ್ಯಾಂಟರ್ಬರಿ ಟೇಲ್ಸ್. . ನಂತರ ಪುನರುಜ್ಜೀವನ ಸಮಯದಲ್ಲಿ ವಿಶೇಷವಾಗಿ 16 ನೇ ಮತ್ತು 17 ನೇ ಶತಮಾನಗಳಲ್ಲಿ , ಪ್ರಮುಖ ನಾಟಕ ಮತ್ತು ಕವನಗಳನ್ನು ವಿಲಿಯಂ ಷೇಕ್ಸ್ಪಿಯರ್, ಬೆನ್ ಜಾನ್ಸನ್, ಜಾನ್ ಡೋನ್ ಮತ್ತು ಅನೇಕರು ಬರೆದಿದ್ದಾರೆ. ನಂತರದಲ್ಲಿ, 17 ನೇ ಶತಮಾನದ ಮತ್ತೊಂದು ದೊಡ್ಡ ಕವಿ, ಲೇಖಕ, [[ಜಾನ್ ಮಿಲ್ಟನ್]] (1608-74). ಅವನ ಕೃತಿ ಪೌರಾಣಿಕ ಕಾವ್ಯ - ಪ್ಯಾರಡೈಸ್ ಲಾಸ್ಟ್ (1667) 17 ನೇ ಮತ್ತು 18 ನೇ ಶತಮಾನದ ಆರಂಭದಲ್ಲಿ ವಿಶೇಷವಾಗಿ ವಿಶೇಷವಾಗಿ ಜಾನ್ ಡ್ರೈಡನ್ ಮತ್ತು ಅಲೆಕ್ಸಾಂಡರ್ ಪೋಪ್, ಕಾವ್ಯಗಳಲ್ಲಿ ವಿಶೇóಷವಾಗಿ ವಿಡಂಬನೆಯನ್ನು ಹೊಂದಿವೆ. ಮತ್ತು ಗದ್ಯದ ಸಾಹಿತ್ಯಲ್ಲಿ ಜೋನಾಥನ್ ಸ್ವಿಫ್ಟ್ ಕೃತಿಗಳು ಪ್ರಮುಖವಾದವು. 18 ನೇ ಶತಮಾನದ ಆರಂಭದಲ್ಲಿ ಮೊದಲ ಬ್ರಿಟಿಷ್ ಕಾದಂಬರಿಗಳು [[ಡೇನಿಯಲ್ ಡೆಫೊ]], ಸ್ಯಾಮ್ಯುಯೆಲ್ ರಿಚರ್ಡ್ಸನ್, ಹೆನ್ರಿ ಫೀಲ್ಡಿಂಗ್ ಅವರ ಕೃತಿಗಳಲ್ಲಿ ಕಂಡಿತು. 18 ನೇ ಶತಮಾನ ಮತ್ತು 19 ನೇ ಶತಮಾನದ ಅವಧಿಯು ರೋಮ್ಯಾಂಟಿಕ್ ಕವಿಗಳಾದ [[ವರ್ಡ್ಸ್‌ವರ್ತ್|ವರ್ಡ್ಸ್ವರ್ತ್]], ಕೋಲ್ರಿಡ್ಜ್, [[ಪರ್ಸಿ ಬೈಷೆ ಶೆಲ್ಲಿ|ಶೆಲ್ಲಿ]] ಮತ್ತು [[ಕೀಟ್ಸ್]] ಇವರ ಕಾಲ.