ವಿಶಾವನ್ ಎಂಬುದು ಭಾರತದ ಮಧ್ಯ ಕೇರಳ ಬುಡಕಟ್ಟು ಜನರು ಮಾತನಾಡುವ ದ್ರಾವಿಡ ಭಾಷೆ.[]

ವಿಶಾವನ್
ಬಳಕೆಯಲ್ಲಿರುವ 
ಪ್ರದೇಶಗಳು:
ಭಾರತ 
ಪ್ರದೇಶ: ಕೇರಳ
ಒಟ್ಟು 
ಮಾತನಾಡುವವರು:
೧೫೦
ಭಾಷಾ ಕುಟುಂಬ:
 ದಕ್ಷಿಣ
  ತಮಿಳು-ಕನ್ನಡ
   ತಮಿಳು-ಕೊಡಗು
    ತಮಿಳು–ಮಲಯಾಳಂ
     ಮಲಯಾಳಂ ಭಾಷೆಗಳು
      ವಿಶಾವನ್
ಭಾಷೆಯ ಸಂಕೇತಗಳು
ISO 639-1: ಯಾವುದೂ ಇಲ್ಲ
ISO 639-2: ಸೇರಿಸಬೇಕು
ISO/FDIS 639-3: [] vis[]

ಎರ್ನಾಕುಲಂ ಜಿಲ್ಲೆಯ ಇಡಮಾಲ್ಯಾರ್ ಪ್ರದೇಶದಲ್ಲಿ ಮತ್ತು ತ್ರಿಶೂರ್ ಜಿಲ್ಲೆಯ ವಜಚಲ್ ಪ್ರದೇಶದಲ್ಲಿ ನೆಲೆಸಿರುವ ಕೇರಳದ ಬುಡಕಟ್ಟು ಸಮುದಾಯವೆಂದರೆ ಅದು ವಿಶಾವನ್.[] ಸರ್ಕಾರಿ ದಾಖಲೆಗಳ ಪ್ರಕಾರ ಅದು ಅಳಿವಿನಂಚಿನಲ್ಲಿದೆಯಾದರೂ ಈ ಬುಡಕಟ್ಟಿನವರು ಇನ್ನೂ ಈ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.[][] ಡಾ.ಮಿಥುನ್ ಕೆ.ಎಸ್. ರವರ ಟ್ರೈಬ್ಸ್ ಆಫ್ ಇಡಮಲ್ಯರ್ ಎಂಬ ಶೀರ್ಷಿಕೆಯ ಅಧ್ಯಯನವು ಅವರ ಸಾಂಸ್ಕೃತಿಕ ಮತ್ತು ಭಾಷಿಕ ಜನಾಂಗೀಯತೆಯನ್ನು ಸಾಬೀತುಪಡಿಸುತ್ತದೆ. ಈ ಪುಸ್ತಕವು ಸರ್ಕಾರಿ ದಾಖಲೆಗಳಲ್ಲಿ ವಿಶಾವನ್‌ಗಳು ಯಾಕೆ ಪಟ್ಟಿಯಾಗಿಲ್ಲ ಎಂಬುದನ್ನು ಚರ್ಚಿಸುತ್ತದೆ.[][]

ಉಲ್ಲೇಖಗಳು

ಬದಲಾಯಿಸಿ
  1. "Glottolog 4.8 - Vishavan". glottolog.org.
  2. "OLAC resources in and about the Vishavan language". www.language-archives.org.
  3. Service, Statesman News (8 July 2018). "Eclipse of languages". The Statesman (in ಇಂಗ್ಲಿಷ್).
  4. "Did you know Vishavan is endangered?". Endangered Languages (in ಇಂಗ್ಲಿಷ್).
  5. "PeopleGroups.org - Visavan of India". peoplegroups.org.
  6. "[[Social:Glottolog|Glottolog 3.0]]". Vishavan. Max Planck Institute for the Science of Human History. 2017. {{cite web}}: URL–wikilink conflict (help)
  7. "The Nigerian Pidgin - Vishavan dictionary | Glosbe". glosbe.com (in ಇಂಗ್ಲಿಷ್).