ವಿವರಣೆ ಎಂದರೆ ಸಾಮಾನ್ಯವಾಗಿ ವಾಸ್ತವಾಂಶಗಳ ಒಂದು ಸಮೂಹವನ್ನು ವಿವರಿಸಲು ರಚಿಸಲಾದ ವಾಕ್ಯಗಳ ಸಮೂಹ. ಇದು ಆ ವಾಸ್ತವಾಂಶಗಳ ಕಾರಣಗಳು, ಸಂದರ್ಭ ಮತ್ತು ಪರಿಣಾಮಗಳನ್ನು ಸ್ಪಷ್ಟೀಕರಿಸುತ್ತದೆ. ವಾಸ್ತವಾಂಶಗಳು ಇತ್ಯಾದಿಗಳ ವಿವರಣೆಯು ನಿಯಮಗಳನ್ನು ಅಥವಾ ಸೂತ್ರಗಳನ್ನು ಸ್ಥಾಪಿಸಬಹುದು, ಮತ್ತು ಯಾವುದೇ ವಸ್ತುಗಳು, ಅಥವಾ ಪರೀಕ್ಷಿಸಲಾದ ವಿದ್ಯಮಾನಗಳ ಸಂಬಂಧದಲ್ಲಿ, ಅಸ್ತಿತ್ವದಲ್ಲಿರುವ ನಿಯಮಗಳು ಅಥವಾ ಸೂತ್ರಗಳನ್ನು ಸ್ಪಷ್ಟೀಕರಿಸಬಹುದು. ಒಂದು ವಿವರಣೆಯ ಅಂಶಗಳು ಸೂಚ್ಯ, ಮತ್ತು ಪರಸ್ಪರವಾಗಿ ಅನ್ಯೋನ್ಯ ರೀತಿಯಲ್ಲಿ ಬೆರೆತುಕೊಂಡಿರಬಹುದು.

ವಿವರಣೆಯು ಹಲವುವೇಳೆ ಸಂಗೀತ, ಪಠ್ಯ, ಮತ್ತು ಸಚಿತ್ರತೆಯಂತಹ ವಿಭಿನ್ನ ಮಾದ್ಯಗಳಿಂದ ಚಿತ್ರಿಸಬಹುದಾದ ತಿಳಿವಳಿಕೆ ಅಥವಾ ರೂಢಿಯನ್ನು ಆಧರಿಸಿರಬಹುದು. ಹಾಗಾಗಿ, ವಿವರಣೆಯು ವ್ಯಾಖ್ಯಾನ ಹಾಗೂ ಚರ್ಚೆಗೆ ಒಳಪಡುತ್ತದೆ.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
"https://kn.wikipedia.org/w/index.php?title=ವಿವರಣೆ&oldid=1123638" ಇಂದ ಪಡೆಯಲ್ಪಟ್ಟಿದೆ