ವಿದೇಶಿ ತರಕಾರಿಗಳು
ಭಾರತದಲ್ಲಿ, ವಿದೇಶಿ ಮೂಲದ ಬಹಳಷ್ಟು ತರಕಾರಿಗಳು ಬಳಕೆಯಲ್ಲಿವೆ.
ತರಕಾರಿ | ಮೂಲ |
ಆಲೂ ಗೆಡ್ಡೆ | ದಕ್ಷಿಣ ಅಮೇರಿಕ |
ಬೆಂಡೆ ಕಾಯಿ | ಮಧ್ಯ ಆಫ್ರಿಕಾ |
ಟೊಮೇಟೊ | ಮಧ್ಯ ಅಮೇರಿಕ |
ಮೆಣಸಿನ ಕಾಯಿ | ದಕ್ಷಿಣ ಅಮೇರಿಕ |
ಮುಸುಕಿನ ಜೋಳ | ಮಧ್ಯ ಅಮೇರಿಕ |
ದೊಡ್ಡ ಮೆಣಸಿನ ಕಾಯಿ | ಮಧ್ಯ ಅಮೇರಿಕ |
ಎಲೆ ಕೋಸು | ಯೂರೋಪ್ |
ಕ್ಯಾರೆಟ್ | ಪರ್ಸಿಯ |
ಕಡಲೆ ಕಾಯಿ | ದಕ್ಷಿಣ ಅಮೇರಿಕ |
ಸೀಮೆ ಬದನೆ ಕಾಯಿ | ಮಧ್ಯ ಅಮೇರಿಕ |
ಬೀಟ್ ರೂಟ್ | ದಕ್ಷಿಣ ಯೂರೋಪ್ |