ವಿಟ್ಟಲ್ ರಾಮಮೂರ್ತಿ
ವಿಟ್ಟಲ್ ರಾಮಮೂರ್ತಿ ಕರ್ನಾಟಕ ಸಂಗೀತದ ಹೆಸರಾಂತ ಪಿಟೀಲು ವಾದಕರು.ಇವರು ಸಹವಾದ್ಯಕಾರರಾಗಿ,ತನಿ ವಾದಕರಾಗಿ ಪ್ರಖ್ಯಾತಿಯನ್ನು ಪಡೆದಿದ್ದಾರೆ. ಆಕಾಶವಾಣಿಯಲ್ಲಿ ಪ್ರಥಮ ದರ್ಜೆಯ ಕಲಾವಿದರಾಗಿ ಗುರುತಿಸಲ್ಪಟ್ಟಿದ್ದಾರೆ.ದೇಶ ವಿದೇಶಗಳಲ್ಲಿ ಹಲವಾರು ಸಂಗೀತ ಕಛೇರಿಗಳನ್ನು ನಡೆಸಿಕೊಟ್ಟಿರುವುದಲ್ಲದೆ, ರೇಡಿಯೋ ಮತ್ತು ದೂರದರ್ಶನದಲ್ಲಿಯೂ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ವಿಟ್ಟಲ್ ರಾಮಮೂರ್ತಿ | |
---|---|
ಹಿನ್ನೆಲೆ ಮಾಹಿತಿ | |
ಜನನ | ಧರ್ಮಸ್ಥಳ,ಕರ್ನಾಟಕ |
ಮೂಲಸ್ಥಳ | ಭಾರತ |
ಸಂಗೀತ ಶೈಲಿ | ಕರ್ನಾಟಕ ಸಂಗೀತ |
ವೃತ್ತಿ | ಪಿಟೀಲು ವಾದಕ |
ವಾದ್ಯಗಳು | ಪಿಟೀಲು |
ಅಧೀಕೃತ ಜಾಲತಾಣ | violinvittal |
ಬಾಲ್ಯ ಮತ್ತು ಜೀವನ
ಬದಲಾಯಿಸಿಬಾಹ್ಯ ಸಂಪರ್ಕಗಳು
ಬದಲಾಯಿಸಿ- Vittal Ramamurthy's Official Page Archived 2012-03-17 ವೇಬ್ಯಾಕ್ ಮೆಷಿನ್ ನಲ್ಲಿ.
- Listener's pleasure on musicindiaonline.com Archived 2007-12-04 ವೇಬ್ಯಾಕ್ ಮೆಷಿನ್ ನಲ್ಲಿ.
- Accompanying his Guru Sri. Lalgudi Jayaraman on the tambura (Courtesy of YouTube)
- In Concert with Shashank – video clipping (Courtesy of YouTube)
- In Concert with TM Krishna – video clipping (Courtesy of YouTube)
- In Concert with TM Krishna – video clipping (Courtesy of YouTube)
- In Concert with Sudha Ragunathan – video clipping (Courtesy of YouTube)
- In Concert with P. Unnikrishnan – video clipping (Courtesy of YouTube)
- In Concert with P.Unnikrishnan – video clipping (Courtesy of YouTube)
- Documentary on Karunbithil Shibira conducted by Vittal Ramamurthy and family – Part 1 (Courtesy of YouTube)
- Documentary on Karunbithil Shibira conducted by Vittal Ramamurthy and family – Part 2 (Courtesy of YouTube)
- Documentary on Karunbithil Shibira conducted by Vittal Ramamurthy and family – Part 3 (Courtesy of YouTube)
- Accompanying Abhishek Raghuram – Jalsa (Courtesy of YouTube)