ವಿಜಯವಾಣಿ (ದಿನಪತ್ರಿಕೆ)
ಪ್ರಕಟಣೆ: ಬೆಂಗಳೂರು,ಹುಬ್ಬಳ್ಳಿ
ಈಗಿನ ಸಂಪಾದಕರು: ಚನ್ನೇಗೌಡ ಕೆ.ಎನ್.
ಜಾಲತಾಣ: http://www.vijayavani.net , http://epapervijayavani.in
ಇವನ್ನೂ ನೋಡಿ Category:ಕನ್ನಡ ಪತ್ರಿಕೆಗಳು

ವಿಜಯವಾಣಿ ಕನ್ನಡದ ಒಂದು ದಿನಪತ್ರಿಕೆ. 'ಕನ್ನಡಿಗರ ದ್ವನಿ 'ಎಂಬ ಧ್ಯೇಯ ವಾಕ್ಯದೊಂದಿಗೆ, ಹುಬ್ಬಳ್ಳಿಯ ವಿಜಯಾನಂದ ರೋಡ್ ಲೈನ್ಸ್ ಬಳಗದ ಪತ್ರಿಕೆ.ಇದು ಬೆಂಗಳೂರು ,ಮಂಗಳೂರು,ಹುಬ್ಬಳ್ಳಿ,ಮೈಸೂರು ,ವಿಜಯಪುರ,ಗಂಗಾವತಿ,ಚಿತ್ರದುರ್ಗ,ಶಿವಮೊಗ್ಗ ಮತ್ತು ಗುಲ್ಬರ್ಗ ಗಳಿಂದ ಪ್ರಕಟಗೊಳ್ಳುತ್ತದೆ.

ವಿಜಯವಾಣಿ ಪ್ರಸಾರಸಂಪಾದಿಸಿ

ಸದ್ಯ ಕರ್ನಾಟಕದಲ್ಲಿ ಅತಿ ಹೆಚ್ಚು ಮುದ್ರಣ ಮತ್ತು ಪ್ರಸಾರ ಇರುವ ದಿನಪತ್ರಿಕೆಯಾಗಿದೆ (ಜನವರಿ ೨೦೧೬ರ ಮಾಹಿತಿ)[೧]

ಹೊರಗಿನ ಸಂಪರ್ಕಗಳುಸಂಪಾದಿಸಿ

ಉಲ್ಲೇಖಸಂಪಾದಿಸಿ

  1. http://www.auditbureau.org/files/Highest%20Circulated%20amongst%20ABC%20Member%20Publications%20(across%20languages).pdf