ವಿಕ್ರಾಂತ ಕರ್ನಾಟಕ (ಸುದ್ದಿಪತ್ರಿಕೆ)

ವಿಕ್ರಾಂತ ಕರ್ನಾಟಕ ಕನ್ನಡ ಸುದ್ದಿ ಆದಾರಿತ ಅಂತರಜಾಲ ತಾಣ, ಪತ್ರಿಕೆ. ಇದರಲ್ಲಿ ಇತ್ತೀಚಿಗಿನ ಸುದ್ದಿಗಳು, ಕವನಗಳು, ಕತೆಗಳು, ಹಾಸ್ಯದ ತುಣುಕುಗಳು, ಅನಿವಾಸಿ ಕನ್ನಡಿಗರ ಬರಹಗಳು, ಸಿನಿಮಾ ಆಧಾರಿತ ಸುದ್ದಿಗಳು, ಕೃಷಿ ಆಧಾರಿತ ಸುದ್ದಿಗಳು, ಪಾಕಶಾಲೆ, ಪುಸ್ತಕದ ಪುಟಗಳು, ಸಾಹಿತ್ಯಾಧಾರಿತ ಸುದ್ದಿಗಳು ಹಾಗು ಚಿತ್ರ ಮಾಲಿಕೆಗಳು ಲಭ್ಯವಿದೆ.

ಹೊರಗಿನ ಸಂಪರ್ಕಗಳುಸಂಪಾದಿಸಿ