ವಿಕಿಪೀಡಿಯ ಚರ್ಚೆಪುಟ:ಸಂಪಾದನೋತ್ಸವಗಳು/ಸುಳ್ಯ ಸಂಪಾದನೋತ್ಸವ-೨೦೧೯

"ಸಂಪಾದನೊತ್ಸವ" ತಪ್ಪು. ಅದು "ಸಂಪಾದನೋತ್ಸವ" ಆಗಬೇಕು. ನಾನು ಈ ಪುಟವನ್ನು ಸ್ಥಳಾಂತರಿಸಲು ಆಲೋಚಿಸಿದೆ. ಹಾಗೆ ಮಾಡಿದರೆ ಈ ಪುಟಕ್ಕೆ ಬೆರೆ ಪುಟಗಳಿಂದ ಕೊಂಡಿ ಇದ್ದರೆ ಅವು ಕೆಡುತ್ತವೆ. ಹಾಗಾಗಿ ನಾನು ಮಾಡಿಲ್ಲ. ಯಾರಾದರು ನಿರ್ವಾಹಕರನ್ನು ಮಾಡಬಹುದೇನೋ? ಯೋಜನೆ ಪುಟಗಳನ್ನು ಸೃಷ್ಟಿಸುವಾಗ ಜಾಗ್ರತೆ ಅಗತ್ಯ. --Dhanalakshmi .K. T (ಚರ್ಚೆ) ೧೪:೧೯, ೨೩ ಜನವರಿ ೨೦೧೯ (UTC)

@ Dhanalakshmi .K. T ಮೊಬೈಲ್ ನಲ್ಲಿ ಸಂಪಾದನೆ ಮಾಡುವಾಗ ಮೊಬೈಲ್ ಹ್ಯಾಂಗ್ ಆದರೆ ಆಗುವ ತಪ್ಪುಗಳು ಸಾಮಾನ್ಯವಾಗಿ ಕಾಣುತ್ತವೆ.ಗಣಕಯಂತ್ರದ ಮೂಲಕ ಆದರೆ ಇಂತಹ ತಪ್ಪು ಆಗುವುದಿಲ್ಲ. ಬೇಲಿಯೆ ಎದ್ದು ಹೊಲ ಮೇಯುವುದು ಕಾಣುತ್ತಿಲ್ಲ. ನಡೆಯುತ್ತಿರುವ ಎಲ್ಲಾ ಬೆಳವಣಿಗೆ ನನ್ನ ಗಮನದಲ್ಲಿ ಇದೆ.--Lokesha kunchadka (ಚರ್ಚೆ) ೨೧:೧೩, ೨೩ ಜನವರಿ ೨೦೧೯ (UTC)
ನಿಮ್ಮ ಉತ್ತರ ನನಗೆ ಅರ್ಥವಾಗಲಿಲ್ಲ. "ಬೇಲಿಯೆ ಎದ್ದು ಹೊಲ ಮೇಯುವುದು ಕಾಣುತ್ತಿಲ್ಲ. ನಡೆಯುತ್ತಿರುವ ಎಲ್ಲಾ ಬೆಳವಣಿಗೆ ನನ್ನ ಗಮನದಲ್ಲಿ ಇದೆ." ಎಂದರೆ ಏನು?--Dhanalakshmi .K. T (ಚರ್ಚೆ) ೦೫:೧೫, ೨೪ ಜನವರಿ ೨೦೧೯ (UTC)
ಪುಟವನ್ನು ಸ್ಥಳಾಂತರಿಸಿದ್ದೇನೆ.--ಪವನಜ (ಚರ್ಚೆ) ೦೫:೦೪, ೨೪ ಜನವರಿ ೨೦೧೯ (UTC)

Start a discussion about ವಿಕಿಪೀಡಿಯ:ಸಂಪಾದನೋತ್ಸವಗಳು/ಸುಳ್ಯ ಸಂಪಾದನೋತ್ಸವ-೨೦೧೯

Start a discussion
Return to the project page "ಸಂಪಾದನೋತ್ಸವಗಳು/ಸುಳ್ಯ ಸಂಪಾದನೋತ್ಸವ-೨೦೧೯".