ವಿಕಿಪೀಡಿಯ ಚರ್ಚೆಪುಟ:ಅರಳಿ ಕಟ್ಟೆ/ಇತರ ಚರ್ಚೆ
ಪ್ರಿಯ, ವೀಕಿಪೀಡಿಯ ಸ್ನೇಹಿತರೆ, ನನ್ನ ಪ್ರಶ್ನೆ ಏನೆಂದರೆ ನಾವು ಬದಲಾಯಿಸುವ ಅಥವಾ ಹೊಸದಾಗಿ ಸೃಷ್ಟಿಸುವಾಗ ಅಗತ್ಯವಾದ ಫೋಟೋಗಳನ್ನು ಅಪ್ ಲೋಡ್ ಮಾಡುವ ವಿಧಾನಗಳ್ನ್ನು ದಯಮಾಡಿ ತಿಳಿಸಿ
ನಿರ್ವಾಹಕರ ಗಮನಕ್ಕೆ
ಬದಲಾಯಿಸಿಕನ್ನಡ ವಿಕಿಪೀಡಿಯಾದಲ್ಲಿ ಅಳಿಸಲು ಗುರುತು ಮಾಡಿರುವ ಹಲವಾರು ಲೇಖನಗಳಿವೆ. ವಿಮರ್ಶಿಸಿ ಅಳಿಸಿದರೆ ವಿಕಿಪೀಡಿಯಾ ಚೊಕ್ಕವಾಗುತ್ತದೆ --VASANTH S.N. (talk) ೦೯:೩೨, ೨೦ ಏಪ್ರಿಲ್ ೨೦೧೨ (UTC) ಕೆಲವು ಲೇಖನಗಳ ತಲೆ ಬರಹ ಮಾತ್ರಾ ಬ್ರೌಸರ್‍ನಲ್ಲಿ ಕಂಡು ಬರುತ್ತದೆ.ಆದರೆ ಸಂಪಾದನೆಯ ಪುಟದಲ್ಲಿ ಪೂರ್ಣ ಲೇಖನ (ಹೆಚ್ಚಾಗಿ ಆಂಗ್ಲ ಭಾಷೆಯಿಂದ ಅನುವಾದಗೊಂಡ ದೊಡ್ಡ ಲೇಖನಗಳು) ಕಂಡು ಬರುತ್ತದೆ. ಉದಾಹರಣೆ:http://kn.wikipedia.org/wiki/%E0%B2%85%E0%B2%9F%E0%B3%8D%E0%B2%B2%E0%B2%BE%E0%B2%82%E0%B2%9F%E0%B2%BE,_%E0%B2%9C%E0%B2%BE%E0%B2%B0%E0%B3%8D%E0%B2%9C%E0%B2%BF%E0%B2%AF%E0%B2%BE ತಾಂತ್ರಿಕ ತೊಂದರೆ ಸರಿಪಡಿಸ ಬೇಕಾಗಿ ಆಪೇಕ್ಷೆ.--VASANTH S.N. (talk) ೦೮:೩೪, ೨೧ ಏಪ್ರಿಲ್ ೨೦೧೨ (UTC)