ವಿಕಿಪೀಡಿಯ:ಸಂಪಾದನೋತ್ಸವಗಳು/ಸಿದ್ದವೇಶ ಪಠ್ಯ ಪ್ರದರ್ಶನ, ಛಾಯಾಚಿತ್ರೀಕರಣ ಮತ್ತು ಸಂಪಾದನೋತ್ಸವ
ಕರಾವಳಿ ಕರ್ನಾಟಕದಲ್ಲಿ ಅಳಿಯುತ್ತಿರುವ ಜನಪದ ಕುಣಿತಗಳಲ್ಲಿ ಸಿದ್ದವೇಷವೂ ಒಂದಾಗಿದೆ. ಈ ಕುಣಿತವು ಕರ್ನಾಟಕದ ಸುಳ್ಯ ತಾಲೂಕಿನಲ್ಲಿ ಮಾತ್ರ ಕಂಡುಬರುತ್ತದೆ. ಇದು ಸುಗ್ಗಿ ತಿಂಗಳ ಕೃಷಿ ಚಟುವಟಿಕೆಗೆ ಸಂಬಂಧಿಸಿ ನಡೆಯುವ ಆಚರಣಾತ್ಮಕ ಮತ್ತು ಮನೋರಂಜನಾತ್ಮಕ ಕುಣಿತ. ಈ ಕುಣಿತವನ್ನು ಸುಗ್ಗಿ ಬೇಸಾಯ ನಂತರದ ಮೂರು, ನಾಲ್ಕು ಅಥವಾ ಐದು ದಿನಗಳ ಕಾಲ ರಾತ್ರಿ ಸಮಯದಲ್ಲಿ ಕುಣಿಯುವುದು ಇದರ ವಿಶೇಷತೆಯಾಗಿದೆ.
ಉದ್ದೇಶ
ಬದಲಾಯಿಸಿಇದೊಂದು ಜನರನ್ನು ತಲುಪುವ ಕಾರ್ಯಕ್ರಮ(Outreach program). ಇತ್ತೀಚೆಗಿನ ದಿನಗಳಲ್ಲಿ ವಿಕಿಪೀಡಿಯ ಚಟುವಟಿಕೆಗಳು ನಗರ ಕೇಂದ್ರಿತವಾಗಿದೆ. ಇದು ಸಾಮಾನ್ಯ ಜನತೆಗೂ ತಲುಪಬೇಕಾದರೆ ಹಳ್ಳಿ ಪ್ರದೇಶಗಳಲ್ಲೂ ಕಾರ್ಯಕ್ರಮವನ್ನು ನಡೆಸುವುದು ಸೂಕ್ತವೆಂದು ತೋರುತ್ತದೆ. ಆ ಪ್ರಯುಕ್ತ ನಡೆಯುವ ಈ ಕಾರ್ಯಕ್ರಮವನ್ನು ಕುಣಿತದ ಚಿತ್ರೀಕರಣ, ಫೋಟೋ, ಆಡಿಯೋ ಮತ್ತು ವಕ್ತೃ ಮಾಹಿತಿಗಳೊಂದಿಗೆ ಸಂಗ್ರಹಿಸಿ ಅವುಗಳನ್ನು ಲೇಖನ ರೂಪದಲ್ಲಿ ಪ್ರಕಟಿಸುವುದು ಪ್ರಧಾನ ಉದ್ದೇಶ. ಜೊತೆಗೆ ಕಾಮನ್ಸ್‌ಗೆ ಚಿತ್ರಗಳನ್ನು ಮತ್ತು ದೃಶ್ಯ ಚಿತ್ರಗಳನ್ನು ಸೇರಿಸುವ, ಸಂಪಾದಿಸುವ ಉದ್ದೇಶವಿದೆ.
ಪ್ರಯೋಜನ
ಬದಲಾಯಿಸಿಆಳಿಯುತ್ತಿರುವ ಭಾಷೆ ಮತ್ತು ಸಂಸ್ಕೃತಿಯನ್ನು ಇಂದು ಪುನರ್ ಕಟ್ಟುವ ಪ್ರಯತ್ನವನ್ನು ನಾವೆಲ್ಲರೂ ಸೇರಿ ಮಾಡಬೇಕಾಗಿದೆ. ಹೀಗೆ ಪುನರ್ ಕಟ್ಟಲು ಅದರ ಬಗ್ಗೆ ಗೊತ್ತಿರುವ ಹಿರಿಯರು, ವಿದ್ವಾಂಸರು ಮತ್ತು ವಿದ್ಯಾರ್ಥಿಗಳ ಸಹಾಯ ಬೇಕಿದೆ. ಅಂತಹ ಒಂದು ಪ್ರಯತ್ನವನ್ನು ಮುಂದೆ ನಡೆಯುವ ಈ ಯೋಜನೆಯಲ್ಲಿ ಕಾಣುತ್ತೇವೆ. ಈಗ ಆಸಕ್ತಿಯಿರುವ ಹಿರಿಯರು ವಿದ್ವಾಂಸರು ಇದರ ಹಿಂದೆ ಇದ್ದಾರೆ. ಹಲವಾರು ವಿದ್ಯಾರ್ಥಿಗಳು ಈ ಯೋಜನೆಯಲ್ಲಿ ಪಾಲ್ಗೊಳ್ಳುತ್ತಾರೆ.
ಫೋಟೋ ನಡಿಗೆ ಮತ್ತು ಸಂಪಾದನೋತ್ಸವ
ಬದಲಾಯಿಸಿ- ದಿನಾಂಕ : ೨೧ ಮಾರ್ಚ್ ೨೦೧೯
- ಸಮಯ : ಸಂಜೆ ೬:೩೦
- ಸ್ಥಳ : ಉಜಿರೆ ಧರ್ಮಸ್ಧಳ
ಭಾಗವಹಿಸಲು ಇಚ್ಚಿಸುವವರು
ಬದಲಾಯಿಸಿ- --Vishwanatha Badikana (ಚರ್ಚೆ) ೦೪:೫೨, ೨೫ ನವೆಂಬರ್ ೨೦೧೮ (UTC)
- --Lokesha kunchadka (ಚರ್ಚೆ) ೧೨:೪೮, ೨೫ ನವೆಂಬರ್ ೨೦೧೮ (UTC)
- --Bharathesha Alasandemajalu (ಚರ್ಚೆ) ೧೪:೩೪, ೨೬ ನವೆಂಬರ್ ೨೦೧೮ (UTC)
ಶುಭ ಹಾರೈಸುವವರು
ಬದಲಾಯಿಸಿಭಾಗವಹಿಸಿದವರು ಹಾಗೂ ಲೇಖನಗಳು
ಬದಲಾಯಿಸಿ- --Vishwanatha Badikana (ಚರ್ಚೆ) ೦೭:೦೬, ೩೦ ಮಾರ್ಚ್ ೨೦೧೯ (UTC)
ಛಾಯಾಚಿತ್ರಗಳು
ಬದಲಾಯಿಸಿPhotos
ಬದಲಾಯಿಸಿ-
ಸಿದ್ದವೇಶ ಪಠ್ಯ ಪ್ರದರ್ಶನ, ಛಾಯಾಚಿತ್ರೀಕರಣ