ವಿಕಿಪೀಡಿಯ:ಸಂಪಾದನೋತ್ಸವಗಳು/ಪಂಜಾಬ್

ಪಂಜಾಬ್ ಸಂಪಾದನೋತ್ಸವ
೧ ಜುಲೈ ರಿಂದ ೩೧ ಜುಲೈ ೨೦೧೬

೨೦೧೬ ರ ಆಗಸ್ಟ್ ೫, ೬, ೭ ರಂದು ಪಂಜಾಬ್ ನ ಚಂಡೀಘಡದಲ್ಲಿ ವಿಕಿಕಾನ್ಫರೆನ್ಸ್ ಇಂಡಿಯ ೨೦೧೬ ನಡೆಯಲಿದೆ. ಇದರ ಪ್ರಯುಕ್ತ ಪಂಜಾಬ್ ಮತ್ತು ಪಂಜಾಬ್‍ನ ಸಂಸ್ಕೃತಿಗೆ ಸಂಬಂಧಿಸಿದ ಲೇಖನಗಳನ್ನು ಭಾರತೀಯ ಭಾಷಾ ವಿಕಿಪೀಡಿಯಗಳಿಗೆ ಸೇರಿಸುವ ಸಂಪಾದನೋತ್ಸವವನ್ನು ಆಯೋಜಿಸುವ ಯೋಜನೆ ಇದಾಗಿದೆ. ಈ ಒಂದು ತಿಂಗಳ ಸಂಪಾದನೋತ್ಸವವನ್ನು ಕನ್ನಡ ವಿಕಿಪೀಡಿಯದಲ್ಲೂ ಆಯೋಜಿಸಲು ತೀರ್ಮಾನಿಸಲಾಗಿದೆ.


ಸಂಪಾದನೋತ್ಸವದ ಬಗ್ಗೆ ಮಾಹಿತಿ
ਵਿਕੀਪੀਡੀਆ:ਪੰਜਾਬ ਐਡਿਟਾਥਾਨ (1-31 ਜੁਲਾਈ 2016)
ಬಹುಮಾನ
ಆಯ್ಕೆ ಮಾಡಿಕೊಳ್ಳಬಹುದಾದ ಲೇಖನಗಳು
ಭಾಗವಹಿಸುತ್ತಿರುವವರು
ಭಾಗವಹಿಸುತ್ತಿರುವವರು
ಸಹಾಯ
ਜੇ ਤੁਸੀਂ ਕੋਈ ਸਵਾਲ ਪੁੱਛਣਾ ਚਾਹੁੰਦੇ ਹੋ ਤਾਂ, ਇਥੇ ਕਲਿੱਕ ਕਰੋ