ವಿಕಿಪೀಡಿಯ:ಚುಟುಕು ಪುಟಗಳು
[ಈ ಯೋಜನೆಯನ್ನು ಮುಂದುವರಿಸಲು ಚರ್ಚಾಪುಟವನ್ನು ಬಳಸಿ ತಮ್ಮ ಸಲಹೆಗಳನ್ನು ನೀಡಬೇಕಾಗಿ ವಿನಂತಿ]
ಹಿನ್ನೆಲೆ:
ಬದಲಾಯಿಸಿಕನ್ನಡ ವಿಕಿಪೀಡಿಯದಲ್ಲಿ ತಯಾರಾಗಿರುವ ಚುಟುಕು ಲೇಖನಗಳನ್ನು ಉತ್ತಮ ಲೇಖನಗಳಾಗಿ ಪರಿವರ್ತಿಸುವುದರಿಂದ ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಿಸಬಹುದು. ಈ ಕಾರ್ಯಕ್ಕೆ ಕನ್ನಡ ವಿಕಿಪೀಡಿಯದ ಎಲ್ಲಾ ಆಸಕ್ತ ಲೇಖಕರು ಕೈಜೋಡಿಸುವ ಪ್ರಯತ್ನ ಇದಾಗಿದೆ.
ತಿಂಗಳ ಚುಟುಕು ಲೇಖನಗಳ ಪಟ್ಟಿ
ಬದಲಾಯಿಸಿಕನ್ನಡ ವಿಕಿಪೀಡಿಯದಲ್ಲಿ ಎಪ್ರಿಲ್ ೨೦೧೩ ರಿಂದ ಇದು ತನಕ ಎಲ್ಲ ತಿಂಗಳುಗಳಲ್ಲಿ ತಯಾರಾದ ಚುಟುಕು ಲೇಖನಗಳ ಯಾದಿ ಇಲ್ಲಿದೆ.
ಬಳಕೆದಾರ ಚುಟುಕು ಪುಟಗಳ ಪಟ್ಟಿ
ಬದಲಾಯಿಸಿಕನ್ನಡ ವಿಕಿಪೀಡಿಯದಲ್ಲಿ ತುಂಬ ಸಂಪಾದನೆ ಮಾಡಿರುವ ಕೆಲವು ಸಂಪಾದಕರು ತಯಾರಿಸಿರುವ ಚುಟುಕು ಪುಟಗಳ ಯಾದಿ ಇಲ್ಲಿದೆ.
ವಿಧಾನ
ಬದಲಾಯಿಸಿ೧) ಚುಟುಕು ಪುಟಗಳನ್ನು ಪ್ರಾರಂಭಿಸಿರುವ ಲೇಖಕರು ತಮ್ಮ ಲೇಖನಗಳನ್ನು ಸುಧಾರಿಸುವಲ್ಲಿ ಆಸಕ್ತಿ ತೋರಬೇಕು. ಕನಿಷ್ಟ ೨೦೦೦ ಬೈಟ್ ಮತ್ತು ಒಂದು ಆಂತರಿಕ ವಿಕಿ ಲಿಂಕ್ ಸೇರಿಸಬೇಕು. ೨) ಈ ಚುಟುಕು ಪುಟಗಳು ನಿರ್ಮಾಣವಾದ ಒಂದು ತಿಂಗಳ ಅವಧಿಯೊಳಗೆ ಮೇಲೆ ಸೂಚಿಸಿದ ಅಂಶಗಳನ್ನು ಪಾಲಿಸದೆ ಹೋದಲ್ಲಿ ಈ ಚುಟುಕು ಪುಟಗಳನ್ನು ತೆಗೆದಹಾಕುವ ಪ್ರಕ್ರಿಯೆ ಆರಂಭವಾಗಬೇಕು.
- ಅನುಮೋದಿಸುವವರು
- Lahariyaniyathi (ಚರ್ಚೆ) ೧೩:೫೯, ೩೦ ಏಪ್ರಿಲ್ ೨೦೧೫ (UTC)
- Palagiri (ಚರ್ಚೆ) ೦೩:೩೦, ೧ ಮೇ ೨೦೧೫ (UTC)
- Pavanaja (ಚರ್ಚೆ) ೦೪:೦೧, ೨೦ ಮೇ ೨೦೧೫ (UTC)
- Vikas Hegde (ಚರ್ಚೆ) ೧೨:೩೧, ೨೯ ಮೇ ೨೦೧೫ (UTC)
- ವಿರೋಧಿಸುವವರು:
- ತಟಸ್ಥ: