ವಿಕಿಪೀಡಿಯ:ಕಾರ್ಯಾಗಾರ/IPWT ಕನ್ನಡ ಮೇ ೨೦೧೯

ಸಕ್ರಿಯ ಸಂಪಾದಕರನ್ನು ಉತ್ತೇಜಿಸಲು, ಸಮುದಾಯದ ಸಕ್ರಿಯ ಸದಸ್ಯರ ತಾಂತ್ರಿಕ ವಿಷಯಗಳ ತಿಳುವಳಿಕೆಯನ್ನು ಹೆಚ್ಚಿಸಲು ಅವರಿಗೆ ಸರಿಯಾದ ತರಬೇತಿ ಅಗತ್ಯ ಇದೆ. ದೊಡ್ಡ ಕಾರ್ಯಾಗಾರದಲ್ಲಿ ಒಬ್ಬರಿಗೆ ತನಗೆ ತಿಳಿಯಬೇಕಾದ ಎಲ್ಲಾ ವಿಷಯಗಳನ್ನು ತಿಳಿಯಲು ಸಾಧ್ಯವಿಲ್ಲ. ಆದ್ದರಿಂದ CIS-A2K ವೈಯಕ್ತಿಕವಾದ ವಿಕಿ ಕಾರ್ಯಾಗಾರಗಳನ್ನು ನಡೆಸಲು ಉದ್ದೇಶಿಸಿದೆ.

ಉದ್ದೇಶ ಬದಲಾಯಿಸಿ

  • ಕನ್ನಡ ವಿಕಿಮೀಡಿಯನ್ನರ ತಾಂತ್ರಿಕ ತಿಳುವಳಿಕೆ ಹೆಚ್ಚಿಸುವುದು
  • ವಿಕಿಯ advanced ಟೂಲ್‌ಗಳ ಬಗ್ಗೆ ತಿಳಿಸುವುದು

ಕಾರ್ಯಕ್ರಮ ವಿವರ ಬದಲಾಯಿಸಿ

  • ದಿನಾಂಕ: ೧೭ ಶನಿವಾರ ಮತ್ತು ೧೮ ಭಾನುವಾರ ಮೇ ೨೦೧೯
  • ಸಮಯ: ಬೆಳಿಗ್ಗೆ ೧೦ರಿಂದ ಸಂಜೆ ೫:೩೦ರ ತನಕ
  • ಸ್ಥಳ: ನಿಗಧಿಪಡಿಸಬೇಕಾಗಿದೆ.

ತರಬೇತಿ ನೀಡುವವರು ಬದಲಾಯಿಸಿ

  • ನಿಗಧಿಪಡಿಸಬೇಕಾಗಿದೆ.

ಭಾಗವಹಿಸಲು ಇಚ್ಚಿಸುವವರು ಮತ್ತು ತಿಳಿಯಬಯಸುವ ವಿಷಯಗಳು ಬದಲಾಯಿಸಿ

ಛಾಯಾಚಿತ್ರಗಳು ಬದಲಾಯಿಸಿ