ವಿಕಿಪೀಡಿಯ:ಇತಿಹಾಸದಲ್ಲಿ ಈ ದಿನ/ಡಿಸೆಂಬರ್ ೫
- ೭೭೧ - ಚಾರ್ಲ್ಮೇನ್ ಫ್ರಾಂಕ್ ಜನರ ಚಕ್ರವರ್ತಿಯಾದನು.
- ೧೪೯೨ - ಕ್ರಿಸ್ಟೊಫರ್ ಕೊಲಂಬಸ್ (ಚಿತ್ರಿತ) ಹಿಸ್ಪಾನಿಯೊಲ ದ್ವೀಪವನ್ನು ತಲುಪಿದ ಮೊದಲ ಯುರೋಪಿನವನಾದನು.
- ೧೯೩೬ - ಸೋವಿಯೆಟ್ ಒಕ್ಕೂಟದಲ್ಲಿ ಹೊಸ ಸಂವಿಧಾನ ಜಾರಿಗೆ ಬಂದು ಕಿರ್ಗಿಸ್ಥಾನ್ ಒಕ್ಕೂಟದ ಒಳಗೆ ವಿಲೀನವಾಯಿತು.
- ೧೯೫೭ - ಇಂಡೊನೇಷ್ಯಾದ ರಾಷ್ಟ್ರಪತಿ ಸುಕಾರ್ನೊ ಅಲ್ಲಿನ ಎಲ್ಲಾ ಡಚ್ ಜನರನ್ನು ಹೊರಹೋಗಲು ಆದೇಶಿಸಿದ.
ಜನನಗಳು: ಭೂಮಿಬೊಲ್ ಅದುಲ್ಯತೇಜ್; ಮರಣಗಳು: ವುಲ್ಫ್ಗ್ಯಾಂಗ್ ಮೊಟ್ಜಾರ್ಟ್, ಅಲೆಗ್ಜಾಂಡರ್ ಡುಮಾಸ್