ವಿಕಿಪೀಡಿಯ:ಇತಿಹಾಸದಲ್ಲಿ ಈ ದಿನ/ಡಿಸೆಂಬರ್ ೧೫
- ೧೨೫೬ - ಪ್ರಸಕ್ತ ಇರಾನ್ನ ಅಲಮುತ್ನಲ್ಲಿ ಇರುವ ಹಶಾಶಿನ್ರ ಭದ್ರ ಕೋಟೆಯನ್ನು ಹಲಗು ಖಾನ್ ನೇತೃತ್ವದ ಮಂಗೋಲರು ಆಕ್ರಮಿಸಿ ಕೆಡುವಿದರು.
- ೧೭೯೧ - ಅಮೇರಿಕ ದೇಶದ ಸಂವಿಧಾನದ (ಚಿತ್ರಿತ) ಹಕ್ಕುಗಳ ವಿಧೇಯಕವು ಅಂಗೀಕಾರವಾಯಿತು.
- ೧೯೬೧ - ನಾಜಿ ನಾಯಕ ಅಡೊಲ್ಫ್ ಐಕ್ಮನ್ಗೆ ಮರಣದಂಡನೆಗೆ ನೀಡಲಾಯಿತು.
ಜನನಗಳು: ನೀರೊ, ಹೆನ್ರಿ ಬೆಕೆರೆಲ್; ಮರಣಗಳು: ಸರ್ದಾರ್ ವಲಭಭಾಯ್ ಪಟೇಲ್, ವುಲ್ಫ್ಗ್ಯಾಂಗ್ ಪೌಲಿ.