ವಿಕಿಪೀಡಿಯ:ಇಂಟರ್ಫೇಸ್ ನಿರ್ವಾಹಕರು

ಇಂಟರ್ಫೇಸ್ ನಿರ್ವಾಹಕರು ಎಲ್ಲಾ ಕ್ಯಾಸ್ಕೇಡಿಂಗ್ ಸ್ಟೈಲ್ ಶೀಟ್‌ಗಳು (ಸಿಎಸ್ಎಸ್), ಜಾವಾಸ್ಕ್ರಿಪ್ಟ್(ಜೆಎಸ್), ಮತ್ತು ಜಾವಾಸ್ಕ್ರಿಪ್ಟ್ ವಸ್ತು ಸಂಕೇತ (ಜೆಎಸ್ಒಎನ್) ಪುಟಗಳು ಮತ್ತು ಮೀಡಿಯಾವಿಕಿ ನೇಮ್‌ಸ್ಪೇಸ್‌ನಲ್ಲಿರುವ ಪುಟಗಳನ್ನು ಸಂಪಾದಿಸಬಲ್ಲ ಬಳಕೆದಾರರು. ಈ ಗುಂಪಿನ ಸದಸ್ಯರು ಪುಟಗಳ ನಡವಳಿಕೆಯನ್ನು ಬದಲಾಯಿಸಲು ಅಥವಾ ಸಂಪಾದನೆಗೆ ಸಹಾಯ ಮಾಡಲು ಸಂಕೀರ್ಣ ಸಾಧನಗಳನ್ನು ರಚಿಸಲು ಸಿಎಸ್ಎಸ್ / ಜೆಎಸ್ ಪುಟಗಳನ್ನು ಬಳಸಬಹುದು.

ಕನ್ನಡ ವಿಕಿಪೀಡಿಯದ ಪ್ರಸ್ತುತ ಇಂಟರ್ಫೇಸ್ ನಿರ್ವಾಹಕರ ಪಟ್ಟಿ