ಶೆಫ್ ವಿಕಾಸ್ ಖನ್ನ ಅವರು ೧೪ನೇ ನವಂಬರ್ ೧೯೭೧ರಂದು ,ಪಂಜಾಬ್ ರಾಜ್ಯ ದ ಅಮೃತ್ಸ ರ್ ನಲ್ಲಿ ಜನಿಸಿದ್ದರು . ಆನವರು ಪ್ರಪಂಚದ ಪ್ರಸಿದ್ದ ಬಾಣಸಿಗರಲ್ಲಿ ಒಬ್ಬರಾಗಿದ್ದರು . ಅವರಿಗೆ ತಮ್ಮ ಅಜ್ಜಿ ಸ್ಫೂತಿ೯ಯಾಗಿದರು. ಖನ್ನಾ ಅವರು ೧೭ ನೇ ವಯಸ್ಸಿ ನಲ್ಲಿ ತನ್ನ ಸ್ವತ ಮಾಲೀಕತ್ವದ ಕಂಪನಿಯನ್ನು ಆರಂಬಿಸಿದ್ದರು ಇದನು ಲಾರೆಸ್ಸ್ ಗಾರ್ಡನ್ ಎಂದು ಕರೆಯಲಾಗುತ್ತದೆ.ಇವರು ೧೯೯೧ ರಲ್ಲಿ ವೆಲ್ ಕಮ್ ಗ್ರೂಪ್ ಗ್ರ್ಯಾಜುಯೇಟ್ ಸ್ಕೂಲ್ ಆಫ್ ಹೋಟೆಲ್ ಆಡ್ಮಿನಿಸ್ಟ್ರೇಶನ್ ಮಣಿಪಾಲ್ ನಲ್ಲಿ ಪದವಿಯನ್ನು ಪಡೆದುಕೊಂಡರು . ನಂತರ ಅವರು ಕಾರ್ನೆಲ್, ನ್ಯೂ ಯೋರ್ಕ್ ವಿಶ್ವ ವಿದ್ಯಾ ಲಯ . ಮತ್ತು ಕ್ಯೂಲಿನರೀ ಇನ್ಸ್ಟಿಟ್ಯೂಟ್ ಆಫ್ ಅಮೆರಿಕಾದಲ್ಲಿ ಅದ್ಯಯನ ಮಾಡಿದ್ದರು.[೧] ಖನ್ನಾ ಅವರನ್ನು "ಅಮೇರಿಕದ ಹಾಟೆಸ್ಟ್ ಶೆಫ್ " ಎಂದು ಕರೆಯಲಾಗುತ್ತದೆ.ಇವರು ಶೆರೇಟನ್ ಹೊಟೆಲ್ಸ್, ವೆಲ್‌ಕಮ್ ಗ್ರೂಪ್ ಆಫ್ ಹೊಟೆಲ್ಸ್, ತಾಜ್ ಗ್ರೂಪ್ ಆಫ್ ಹೊಟೆಲ್ಸ್, ಒಬೇರೊಇ ಗ್ರೂಪ್, ಲೀಲಾ ಕೆಂಪಿನಸ್ಕೀ ಹೊಟೆಲ್ಸ್, ಕೇಟರ್ ಟು ಕೇಟರ್ ಅಂಡ್ ಎಸೆಕ್ಸ್ ಬ್ಯಾಂಕ್ವೆಟ್ಸ್ ಗಳಲ್ಲಿ ಕಲಸವನ್ನು ಮಾಡಿದರು . ಪ್ರಸ್ತುತ ಅವರು 'ಫಾಕ್ಸ್ ಟ್ರ್ಯಾವೆಲರ್' ವಾಹಿನಿಯಲ್ಲಿ " ಟ್ವಿಸ್ಟ್ ಆಫ್ ಟೇಸ್ಟ್ "ಎಂಬ ಕಾಯ೯ಕ್ರಮವನ್ನು ಮಾಡುತ್ತಿರುವರು .

ಹೋಲೀ ಕಿಚನ್ ಬದಲಾಯಿಸಿ

ಈ ಸಾಕ್ಷ್ಯಚಿತ್ರ ಸರಣಿಯನ್ನು ವಿಕಾಸ್ ಖನ್ನಾ ಅವರು ಸ್ಫಾಪಿಸಿದರು . ಈ ಸರಣಿಯಲ್ಲಿ ಆಹಾರ ಮತ್ತು ಧರ್ಮವನ್ನು ಸಂಪಕ೯ಸುತ್ತದೆ ಮತ್ತು ಆದ್ಯಾತಿಕ ಸನ್ನಿವೇಶದ್ನಲ್ಲಿ ಆಹಾರವನ್ನು ಹಂಚಿಕೊಳ್ಳು ವ ಅನುಭವವನ್ನು ಪರಿಶೋದಿಸುತ್ತದೆ . ' ಟ್ರೂ ಬಿಸ್ನೆಸ್ ',ಸಿಖ್ ಧಮ೯ದ ಬಗ್ಗೆ ಮಾತನಾಡುತ್ತದೆ. ಈ ಸರಣಿಯಲ್ಲಿ 'ಟ್ರೂ ಬಿಸ್ನೆಸ್ ' ಮೊದಲ ಚಿತ್ರವಾಗಿದೆ . ಹೋಲೀ ಕಿಚನ್ ಸರಣಿಯಲ್ಲಿ ವಿವಿಧ ಧರ್ಮಗಳ ಆಡಿಗೆಗಳನ್ನು ಆಧರಿಸಿದೆ.[೨] "ಕರ್ಮ ಟು ನಿರ್ವಾಣ","ಮೂನ್ ಟೊ ಈದ್","ಲಾರ್ಡ್ಸ್ ಸಪ್ಪರ್",ಸೆಲೆಬ್ರೇಟಿಂಗ್ ನೌರಾಜ಼್" , ಇವುಗಳು ಈ ಸರಣಿಯ ಇತರ ಚಿತ್ರಗಳು.

ಸಾಕಿವ್ ಬದಲಾಯಿಸಿ

ಸೌತ್ ಏಶಿಯನ್ ಕಿಡ್ಸ್ ಇನ್ಫಿನಿಟ್ ವಿಷನ್ (ಸಾಕಿವ್). ಇದನು ವಿಕಾಸ್ ಖನ್ನ ಅವರು ೨೦೦೧ರಲ್ಲಿ ಸ್ತಾಪಿಸಿದಾರೆ . ಖನ್ನಾ ಅವರು ದಕ್ಷಿಣ ಏಷ್ಯಾದಲ್ಲಿರುವ ಕುರುಡು ಮಕ್ಕಳಿಗಾಗಿ ಈ ಆಧರಾವನ್ನು ಸ್ತಾಪಿಸಿದಾರೆ.ಇಲ್ಲಿ ಎಲ್ಲ ವಿದ್ಯಾರ್ಥಿಗಳು ಒಂದು ಸಮಯದಲ್ಲಿ ಒಂದೇ ಮಸಾಲೆ ಅಥವಾ ಮೂಲಿಕೆಗಳ ರುಚಿಯನ್ನು ಸಿಹಿ ,ಖಾರ, ಬಿಸಿ, ಮಸಾಲೆಯುಕ್ತ, ರಿಫ್ರೆಶ್, ಶೀತ, ಸಾಂತ್ವನ, ವುಡಿ, ಸುಗಂಧ, ಲೈಕೋರೈಸ್, ಪರಿಮಳಯುಕ್ತ ಇತ್ಯಾದಿ ಪದಗಳನ್ನು ಉಪಯೋಗಿಸಿ ಹೇಳುತ್ತಾರೆ[೩] .ಈ ಕಾರ್ಯಾಗಾರಗಳು ಬೆಳೆದ ಎಲ್ಲಾ ಹಣವನ್ನು "ಆಂಡ್ರ್ಯೂ ಹೆಇಸ್ಕೆಲ್ಲ್ಬ್ರೈ ಆಂಡ್ ಟಾಕಿಂಗ್ ಬುಕ್ ಲೈಬ್ರರಿ" ದಾನ ಮಾಡಲಾಗುತ್ತದೆ . "ಕುಕಿಂಗ್ ಫಾರ್ ಲೈಫ್ Archived 2014-02-15 ವೇಬ್ಯಾಕ್ ಮೆಷಿನ್ ನಲ್ಲಿ. "ಮತ್ತು"ವಿಷನ್ ಆಫ್ ಪ್ಯಾಲೇಟ್ಸ್" Archived 2014-02-21 ವೇಬ್ಯಾಕ್ ಮೆಷಿನ್ ನಲ್ಲಿ.ಇವು ಸಾಕಿವ್ ವಿನ ಪ್ರಮುಖ ಧರ್ಮಾರ್ಥವಾಗಿದೆ.

ಪುಸ್ತಕಗಳು ಬದಲಾಯಿಸಿ

  • ಮಾಡರ್ನ್ ಇಂಡಿಯನ್ ಕುಕಿಂಗ್
  • ಆಯುರ್ವೇದ - ದ ಸೈನ್ಸ್ ಆಫ್ ಫುಡ್ ಅಂಡ್ ಲೈಫ್
  • ದ ಸ್ಪೈಸ್ ಸ್ಟೋರೀ ಆಫ್ ಇಂಡಿಯಾ
  • ದ ಕ್ವಿಸೀನ್ ಆಫ್ ಗಾಂಧಿ
  • ಫ್ಲವೋರ್ಸ್ ಫರ್ಸ್ಟ್
  • ಮೈ ಗ್ರೇಟ್ ಇಂಡಿಯಾ ಕುಕ್‌ಬುಕ್
  • ನ್ಯೂ ಯೋರ್ಕ್ ಶೆಫ್ಸ್ ಕುಕಿಂಗ್ ಫಾರ್ ಲೈಫ್ - ಕುಕ್‌ಬುಕ್
  • ಖನ್ನಾ ಸೂತ್ರ: ಫುಡ್ ಲೆಸನ್ಸ್ ಇನ್ ಲವ್
  • ಎವೆರಿವನ್ ಕ್ಯಾನ್ ಕುಕ್
  • ಸವೋರ್ ಮುಂಬಯಿ
  • ಯಂಗ್ ಶೆಫ್ಸ್
  • ರಿಟರ್ನ್ ಟು ರಿವರ್ಸ್

ಪ್ರಶಸ್ತಿಗಳು ಬದಲಾಯಿಸಿ

ಖನ್ನ ಅವರು ತಮ್ಮ ಹೋಟೆಲ್ ಜುನೂನ್ಗಾಗಿ "ಮಿಶೆಲ್ಫ್ನ್ ಸ್ಟಾರ್ "ಪ್ರಶಸ್ತಿಯನ್ನು ಪಡೆದಿದಾರೆ. ೨೦೧೧ರಲ್ಲಿ ಅವರು "ರೈಸಿಂಗ್ ಸ್ಟಾರ್ ಶೆಫ್"ಪ್ರಶಸ್ತಿ ಪಡೆದಿದಾರೆ.ಅವರು ಜೀ ಕ್ಯೂ "ಇಂಡಿಯನ್ ಮ್ಯಾನ್ ಆಫ್ ದ ಯಿಯರ್ ೨೦೧೨" ಪ್ರಶಸ್ತಿ ಪಡೆದಿದಾರೆ."ಆಕ್ಸೆಸ್ ತೋ ಫ್ರೀಡಮ್ ಅವಾರ್ಡ್"ಹಾಗು "ಶೈನಿಂಗ್ ಸ್ಟಾರ್ ಅವಾರ್ಡ್"ಅವರು ಪಡೆದಿದಾರೆ.[೪]

ಉಲ್ಲೇಖ ಬದಲಾಯಿಸಿ

  1. "ಆರ್ಕೈವ್ ನಕಲು". Archived from the original on 2014-03-28. Retrieved 2014-02-01.
  2. http://www.holykitchens.com/
  3. "ಆರ್ಕೈವ್ ನಕಲು". Archived from the original on 2018-07-14. Retrieved 2014-02-01.
  4. http://en.wikipedia.org/wiki/Vikas_Khanna