ವಿಂಜಮುರಿ ಸೀತಾದೇವಿ

 

ವಿಂಜಮುರಿ ಸೀತಾದೇವಿ
ಹಿನ್ನೆಲೆ ಮಾಹಿತಿ
ಜನನಕಾಕಿನಾಡ, ಆಂಧ್ರ ಪ್ರದೇಶ, ಭಾರತ
ಮರಣ17 May 2016
ಯುನೈಟೆಡ್ ಸ್ಟೇಟ್ಸ್
ಸಂಗೀತ ಶೈಲಿತೆಲುಗು ಜಾನಪದ ಸಂಗೀತ

ವಿಜಮುರಿ ಸೀತಾ ದೇವಿ (ಮರಣ ೧೭ ಮೇ ೨೦೧೬) ಒಬ್ಬ ಸಂಗೀತಗಾರ್ತಿ, ಗಾಯಕಿ ಮತ್ತು ತೆಲುಗು ಜಾನಪದ ಸಂಗೀತದ ವಿದ್ವಾಂಸರು.

ದೇವಿ ಅವರು ಆಲ್ ಇಂಡಿಯಾ ರೇಡಿಯೊದಲ್ಲಿ ಜಾನಪದ ಸಂಗೀತದ ನಿರ್ಮಾಪಕರಾಗಿದ್ದರು. []

ಅವರ ಸಹೋದರಿ ವಿಂಜಮುರಿ ಅನಸೂಯಾ ದೇವಿ ಜೊತೆಗೆ ಅವರು ಆಂಧ್ರಪ್ರದೇಶದ ಅನೇಕ ಪ್ರಸಿದ್ಧ ಕವಿಗಳ ರಚನೆಗೆಳಿಗೆ ಸಂಗೀತ ಸಂಯೋಜಿಸಿದ್ದಾರೆ. ಇವರಲ್ಲಿ ಶ್ರೀರಂಗಂ ಶ್ರೀನಿವೀಸಾ ರಾವ್ ( ಶ್ರೀ ಶ್ರೀ ) ಕೂಡ ಒಬ್ಬರು. []

ಅವರು ೧೯೭೯ ರ ಚಲನಚಿತ್ರ ಮಾ ಭೂಮಿಗೆ ಅವರು ಸಂಗೀತವನ್ನು ನೀಡಿದರು. ಅವರು "ಆಂಧ್ರಪ್ರದೇಶದ ಜಾನಪದ ಸಂಗೀತ" ಬರೆದರು. ಅವರು ೧೭ ಮೇ ೨೦೧೬ ರಂದು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿ ನಿಧನರಾದರು. []

ಉಲ್ಲೇಖಗಳು

ಬದಲಾಯಿಸಿ
  1. Zadi, Ameer (December 1996). "Interview with Chandrakantha Courtney". New Twain. Archived from the original on 4 ಮೇ 2011. Retrieved 6 August 2018 – via Chandra and David Courtney's Homepage.
  2. Srihari, Gudipoodi "An Era of Light Music", The Hindu 11 March 2011
  3. "Folk singer Vinjamuri Seetha Devi passes away". Indian Express. 19 May 2016. Archived from the original on 20 ಮೇ 2016. Retrieved 20 May 2016.