ವಾ ಕಾಬಾ ಜಲಪಾತ
ವಾ ಕಾಬಾ ಜಲಪಾತವು ಈಶಾನ್ಯ ಭಾರತದ ಮೇಘಾಲಯ ರಾಜ್ಯದ ಚಿರಾಪುಂಜಿ ಹತ್ತಿರ ಸ್ಥಿತವಾಗಿರುವ ಒಂದು ಜಲಪಾತ. ಜಲಪಾತವು ಕಡಿದಾದ ಶಿಲಾಮುಖದಿಂದ ಧುಮುಕಿ ಸುಮಾರು ೧೭೦-೧೯೦ ಮೀಟರ್ ಕೆಳಗಿನ ಕಂದರದಲ್ಲಿ ಬೀಳುತ್ತದೆ. ಇಬ್ಬರು ಕಿನ್ನರಿಯರು ಜಲಪಾತವಿದ್ದಲ್ಲಿ ಇರುತ್ತಾರೆಂದು ಒಂದು ಸ್ಥಳೀಯ ದಂತಕಥೆಯಿದೆ. ಶಿಲ್ಲಾಂಗ್‍ನಿಂದ ಚಿರಾಪುಂಜಿಗೆ ಹೋಗುವ ದಾರಿಯಲ್ಲಿ ಈ ಜಲಪಾತವನ್ನು ನೋಡಬಹುದು.[೧][೨]
ಉಲ್ಲೇಖಗಳು
ಬದಲಾಯಿಸಿ- ↑ "Mesmerizing Waterfalls in Cherrapunji". nenow.com. Retrieved 15 July 2019.
- ↑ "Waterfalls, Sohra Civil Sub-Division, Sohra". sohra.gov.in. Retrieved 15 July 2019.