ಕೃಷಿಯಲ್ಲಿ ಹಣಕ್ಕಾಗಿ ಬೆಳೆಯಲಾಗುವ ಸಸ್ಯಗಳನ್ನು ವಾಣಿಜ್ಯ ಬೆಳೆ ಎಂದು ಕರೆಯಲಾಗುತ್ತದೆ. ಕಾಫಿ, ತೆಂಗಿನಕಾಯಿ, ಅಡಿಕೆ, ಹತ್ತಿ ವಾಣಿಜ್ಯ ಬೆಳೆಗಳ ಉದಾಹರಣೆಗಳು.