ವಲೇರಿಯೇ ಆಸ್ಟ್ಟಿನ್
ವಲೇರಿಯೇ ಆಸ್ಟ್ಟಿನ್
ಬದಲಾಯಿಸಿವಲೇರಿಯೇ ಆಸ್ಟ್ಟಿನ್
ಜನನ: 10 ಆಗಸ್ಟ
ಸ್ಥಳ: ಬ್ಲ್ಯಾಕ್ಪೂಲ್ ಲಾಂಕಾಷೈರ್
ಅವಳು ಇಂಗ್ಲೀಷ್ ಸಂಮೋಹನ ಚಿಕಿತ್ಸೆ , ತರಬೇತುದಾರಿ , ಉಪನ್ಯಾಸಕಿ , ಲೇಖಕಿ , ಮತ್ತು ಪತ್ರಕರ್ತಿ . ಅವಳು ಜೇಮ್ಸ್ ಪೊಲ್ನನ್ನು ಮದುವೆಯಾದಳು , ಆತ ವೈದ್ಯಕಿಯ ಸಂಮೋಹನ ತರಬೇತುದಾರ , ಲೇಖಕ ಮತ್ತು ಇತಿಹಾಸಗಾರ . ಅವಳ ತಂಂದೆ ತಾಯಿ ಅಲವಾರು ವ್ಯಾಪಾರ ನಡೆಸುತಿದ್್ದ ಹೋಟಲ್ ಸಹಾ ಒಂದ ಅದರಲ್ಲಿಿ . ಅವಳು 18 ವಯಸ್ಸಿಗೆ ಮದುವೆಯಾಗಿ ಒಬ್ಬ ಮಗ ಕೂಡ ಇದ್್ದಾ . ಆದರೆ ದುರಂತ ತನ್ನ ವಯವಾಹಿಕ ಜೀವನ ಕೇವಲ 8 ವಷ್್ರ ಮಾತ್ರ. ನಂತರ ತಂದೆ ತಾಯಿಯ ಹೋಟಲ್ ನನ್ನು ನೋಡಿಕೊಳುತ್ತಿದ್ದಳು ನಂತರ ಅದನ್ನನು ಸಹಾ ಮಾರಿದಳು . ಅವಳು ಒಂದು ಕೆಲಸವನ್ನು ಪಡೆದಳು ಕೆಲಸ ಅದು ಮಾರಾಟ ಜಾಹೀರಾತು ಸ್್ಥಳ ಆಶ್ಚರ್ಯಕರ ಎಂದರೆ ಆಕೆ ಕೇವಲ 7 ವರ್ಷಷಗಳಲ್ಲಿ ಅಗ್ರ ಮಾರಾಟ ವ್ಯಯಕ್ತಿ ಅದಳು ಮತ್ತು ಎಲ್ಲ ದಖಲೆಗಳನ್ನನು ಮುರಿದಳು.
ಮಾರಕ ಅಪಫಾತದಿಂದ ಆಕೆಗೆ ಭಾವೋದ್ರೇಕದ ವಿಸ್ಮೃತಿ ( ತೀವ್ರವಾದ ಮೆಮೊರಿ ನಷ್ಟ ) ಅಪಘಾತದಿಂದ ಆಕೆಗೆ 24 ಗಂಟೆಯ ಜ್ಞಾಪಕ ಮಾತ್ರ ಉಳಿಯುತದೆ ಅಂದರೆ ನಿನ್ನೆ ನಡೆದ ಘಟನೆ ಮಾತ್ರ ಜ್ಞಾಪಕ ಇರುತದೆ ಅಕೆಯ ಜೀವನ ಅವ್ಯವಸ್ಥೆ ಯಾಗಿತ್ತು ತನ್ನ ಮೆಮೊರಿ ನಷ್ಟವನ್ನು ಸಂಮೊಹನ ಚಿಕಿತ್ಸೆ ಮೂಲಕ ಚೇತರಿಸಿಕೊಂಡಳು .
ಆಕೆಯ ಮೆಮೊರಿ ನಷ್ಟದ ಸಮಯದಲ್ಲಿ ತನ್ನ ಎರಡನೇಯ ಗಂಡ ಜಾನ್ ಆಸ್ಟಿನ್ ನನ್ನು ಭೇಟಿಯಾದಳು ವಲೇರಿಯೇನನ್ನು ಸಂಮೋಹನ ವಿದ್ಯೆಯನ್ನು ಕಲಿ ಎಂದು ಹಾಲಿವುಡ್ ಸಂಮೊಹನಕಾರ ಗಿಲ್ ಬಾಯ್ನೆ ಹೇಳಿದನು ಅದರಿಂದ ಆಕೆಯ ರೋಗವು ಗುಣವಾಗುತ್ತದೆ ಮತ್ತು ಅವನಿಗೆ ಪ್ರಚಾರ ಸಿಗುತ್ತದೆ ಗಿಲ್ ವಲೇರಿಯೇನನ್ನು ಸಂಮೊಹನಗೊಳಿಸುವಿಕೆ ಮಾಡುವಾಗ ಅವನ ಕಾರ್ಯ ದರ್ಶಿ ಬಂದು ಅಧ್ಯಕ್ಷರು ರೊನಾಲ್ಡ್ ರೇಗನ್ ಅವರನ್ನು ಗುಂಡಿಟ್ಟು ಸಾಯಿಸಿದ್ದಾರೆ ಎಂದಾಗ ಆಕೆಗೆ ಮೆಮೊರಿ ತೀರುಗಿ ಬಂತು ಆಕೆಗೆ ಆಸ್ಕರ್ ಪ್ರಶಸ್ತಿ ಪಡೆಯಬೇಕೆಂಬ ಆಸೆಯಿತ್ತು ಮತ್ತೆ ಅದು ನಿಜವಾಯಿತು ನಂತರ ಜಾನ್ ಜೇತೆ ಮದುವೆಯಾಗಿ ಯು ಎಸ್ ಗೆ ಪಯಣ ನಡೆಸಿದಳು ಅಲ್ಲಿ ಚಲನಚಿತ್ರೋದ್ಯಮಗೆ ತನ್ನದೇ ಆದ ಕಾಲಮ್ ಒಂದ್ದನು ಹಾಲಿವುಡ್ ವ್ಯಾಪಾರ ಪತ್ರಿಕೆ ಅಲ್ಲಿ ಸಂದರ್ಶಕ ಪ್ರಸಿದ್ಧ ವ್ಯಕ್ತಿ ಗಳು ಮತ್ತು ಚಲನಚಿತ್ರ ದ ಬಂಡವೋಳದಾರರಾದಳು
ದುರಂತ ವಲೇರಿಯೇನನ್ನು ಬಿಡಲಿಲ್ಲ ತಾನು ಮರಳಿ ಯು ಕೆ ಗೆ ಬರುವಾಗ ಅಪಘಾತ ನಡೆಯಿತು ಆಗ ಎಷ್ಟೋ ಜನ ಸಾವನ್ನು ಪಡೆದರು ಅದರಲ್ಲಿ ತನ್ನ ತಾಯಿಯನ್ನು ಸಹಾ ಕಳೆದುಕೊಂಡು ಳು ಮತ್ತೆ ತೀವ್ರ ವಾದ ಮೆಮೊರಿ ನಷ್ಟ ಆಕೆಯನ್ನು ಸೇರಿತು ಆಕೆ ತಾನು ಜಾನ್ನನ್ನು ಮದುವೆಯಾಗಿರುವುದನ್ನು ಮರೆತು ಹೋದಳು ಮತ್ತೆ ನಾಲ್ಕು ವರ್ಷ ಕಾಯಿಲೆಯಿಂದ ಬಳಲಿ ಯು ಎಸ್ ಗೆ ಹಿಂದಿರುಗದೆ ಅಲ್ಲಿಯೆ ಚಿಕಿತ್ಸೆ ಪಡೆದು ಗುಣವಾದಳು ಈ ಭಾರಿಯು ಸಂಮೋಹನ ಚಿಕಿತ್ಸೆಯಿಂದ ಜ್ಞಾಪಕ ಶಕ್ತಿ ಪಡೆದಳು ಹಾಗೆ ಮರೆತ್ತಿದ್ದನ್ನು ಹಿಂದಿರುಗಿಬಂತು ಅದರಿಂದ ಆ ವಿಷಯದ ಮೇಲೆ ಆಸಕ್ತಿ ಎಚ್ಚಿಯಿತು
ತನ್ನ ಎರಡನೆಯ ಗಂಡನಿಂದ ವಿಚೆದನೆ ಪಡೆದಳು ನಂತರ ಪತ್ರಕರ್ತತಿಯಾಗಿ ತುಂಬಾ ಅನುಭವ ಪಡೆದು ಆಕೆಯು ತನ್ನ ಸ್ವಂತ ವೃತ್ತಪತ್ರಿಕೆ ಉದ್ಯಮ ಯನ್ನು ಶುರುಮಾಡಿದಳು ಸಂಮೋಹನ ಚಿಕಿತ್ಸೆ ಕೋರ್ಸ್ ಮಾಡಿ ಅದರಲ್ಲಿ ಆಕೆ ಉತ್ತಮ ಎಂದು ತಿಳಿದು ಕೊಂಡಳು ಮತ್ತೆ ಆಕೆಯು ವೃತ್ತಿ ಜೀವನ ನಿರುಪಿಸಿಕೊಂಡಳು ಆ ಸಮಯದಲ್ಲಿ ಐದು ಸಾಕ್ಷ್ಯಚಿತ್ರ ಗಳು ಮಾಡಿ 70 ಪ್ರಮುಖ ಲೇಖನಗಳು ಪ್ರಕಟಿಸಿದಳು ಅವಳು ಬರೆದ ಮೊದಲ ಪುಸ್ತಕ " ಸೆಲ್ಪ್ ಹಿಪ್ನೊಸಿಸೊ "
" ಸ್ಪಾಪ್ ಸ್ಮೋಕಿಂಗ್ ಇನ್ ಒನ್ ಹೌರ್ "
ವಲೇರಿಯೇ ಮೊದಲ ವ್ಯಕ್ತಿ ಸ್ಪಾಪ್ ಸ್ಮೋಕಿಂಗ್ ಇನ್ ಒನ್ ಹೌರ್ ಅನ್ನುವ ಪದವನ್ನು ಮೊದಲು ಬಳಸಿದು ಆಕೆ ಎಷ್ಟು ಪ್ರಯೋಗ ಹಾಗೂ ಪರೀಕ್ಷಿಸಿರುವ ಸಂಮೋಹನ ತಂತ್ರಗಳು ಆದಾರವಾಗಿ ಬಳಸಿ ಈ ಮೇಲೆ ನ ಸಂಶೋದನೆ ಮಾಡಿದ್ದಾಳೆ ಮತ್ತೆ ಅದು 95% ಯಶಸ್ಸು ಆಗಿದೆ ಆಕೆ ತನ್ನ ಯಶಸ್ಸು ನನ್ನು ಮೊದಲ ವರ್ಷದ ಸಂಮೊಹನ ಚಿಕಿತ್ಸೆಯನ್ನು ಬೇರೆಯವರ ಮೇಲೆ ಪ್ರಯೋಗಿಸಿದಾಗ ದೊರಕಿತು ಮತ್ತು ಒಂದು ವರ್ಷದಲ್ಲಿ ಐನೂರು ಧೂಮಪಾನಿಗಳು ಕಂಡಳು ಆಕೆ ತನ್ನ ಸಂಶೋದನೆಗೆ ಮತ್ತಷ್ಟು ಆದಾರವಾಗಿ ವಾನ್ ಡೆಂಡೆನ್ರೂಥ್ ನನ್ನು ಓದಿದಳು ಅದರಿಂದ 94% ರಷ್ಟು ಯಶಸ್ಸು ಪಡೆದು ೧೦೦೦ ಧೂಮಪಾನಿಗಳು ಬರೀ ೧೮ ತಿಂಗಳಲ್ಲಿ ಧೂಮಪಾನ ತ್ಯಜಿಸಿ ದರು " ಸ್ಟಾಪ್ ಸ್ಮೋಕಿಂಗ್ ಇನ್ ಒನ್ ಹೌರ್ " ಪುಸ್ತಕವನ್ನು ಮಲೇಷ್ಯಾ
ದಲ್ಲಿ ಮೊದಲು ಬೆರ್ನ್ಟಾ ಪಬ್ಲಿಷಿಂಗ್ ಎಸ್ಡನ್ ರವರು ೧೯೯೭ ಮೊದಲ ಬಾರಿಗೆ ಪ್ರಕಟಿಸಿದರು ಆನಂತರ ಯು ಕೆ ಯ ಬ್ಲೇಕ್ ಪಬ್ಲಿಷಿಂಗ್ ರವರು ಅಕ್ಟೊಬರ್ ೨೦೦೦ ಪ್ರಕಟಿಸಿದರು
ಹಿಪ್ನೊಥೆರಪಿ ಕೆರಿಯರ್
ಬದಲಾಯಿಸಿವಲೇರಿಯೇ ತನ್ನ ಹಾರ್ಲೆ ಸ್ಟ್ರೀಟ್ ತರಬೇತಿಯನ್ನು ೧೯೮೯ ರಲ್ಲಿ ಪ್ರರಂಭ ಮಾಡಿದಳು ಆಕೆ ಹಾಲಿವುಡ್ ಮಲೇಷ್ಯಾ , ಪೋರ್ಟ್ ಲುಡ್ರ್ದ್ಲೆ , ಮೊನಾಕೊ , ಮತ್ತು ಲಂಡನ್ ನಲ್ಲಿ ಕೆಲಸ ಮಾಡಿದಳು ಮೊದಲು ಯು ಕೆ ಯ ಪ್ರಸಿದ್ಧ ಸಂಮೋಹನ ಚಿಕಿತ್ಸೆ ಕಾರ್ತಿ ಹಾಗೂ ೫000 ಎಚ್ಚು ಮಂದಿಗೆ ಚಿಕಿತ್ಸೆ ನೀಡಿದಾಳೆ (ವ್ಯಸನಗಳು , ಭಯಗಳು , ಗೀಳು , ಮತ್ತು ಕೆಟ್ಟ ಹವ್ಯಾಸಗಳು )
ಪಬ್ಲಿಷಿಂಗ್ ಕೆರಿಯರ್
ಬದಲಾಯಿಸಿವೆಲೇರಿಯೇ ಐದು ಅಂತಾರಾಷ್ಟ್ರೀಯ ಅತ್ಯುತ್ತಮ ಸ್ವಯಂ ಸಂಮೋಹನ ಪುಸ್ತಕ ಮತ್ತು ಆಡಿಯೋ ಉತ್ಪನ್ನಗಳು ಪ್ರಕಟಿಸಿದ್ದಾಳೆ ತನ್ನ ಪುಸ್ತಕ ಗಳು ಇಂಗ್ಲೀಷ್ , ಸ್ಪ್ಯಾನಿಷ್ , ಜಪಾನಿ , ಹೀಬ್ರೂ ಮತ್ತು ಪೋಲಿಷ್ ನಲ್ಲಿ ಬಿಡುಗಡೆಯಾಗಿದೆ.
ಉಲ್ಲೇಖಗಳು
ಬದಲಾಯಿಸಿ