ವರ್ಗ ಚರ್ಚೆಪುಟ:ಭಾರತೀಯ ಸಶಸ್ತ್ರ ದಳ

ಭಾರತೀಯ ಸೈನ್ಯ ಎಂದರೆ ಆಂಗ್ಲದಲ್ಲಿ Indian army ಎಂದಾಗುತ್ತದೆ. ಕನ್ನಡದಲ್ಲಿ Indian army ಎಂಬುದು 'ಭಾರತೀಯ ಭೂಸೇನೆ' ಎಂದಾಗುತ್ತದೆ. ಅಂದರೆ 'ಭಾರತೀಯ ಸೈನ್ಯ'ಎಂಬ ಶಬ್ಧ ಕೇವಲ 'ಭಾರತೀಯ ಭೂಸೇನೆ'ಯನ್ನು ಪ್ರತಿನಿಧಿಸಿದಂತಾಗುತ್ತದೆ. ಅದಕ್ಕಾಗಿಯೇ ವರ್ಗ:ಭಾರತೀಯ ಸಶಸ್ತ್ರ ದಳಎಂಬ ವರ್ಗವನ್ನು ಸೃಸ್ಟಿಸಿದೆ. ಇದು ಭಾರತೀಯ ಸಶಸ್ತ್ರ ದಳದ ನಾಲ್ಕೂ ವಿಭಾಗಗಳನ್ನು ಪ್ರತಿನಿಧಿಸುತ್ತದೆ ಹಾಗೂ ವರ್ಗ:ಭಾರತೀಯ ಸೈನ್ಯ ವನ್ನು ವರ್ಗ:ಭಾರತೀಯ ಭೂಸೇನೆಯೊಂದಿಗೆ ಸೇರಿಸುವುದು ಹೆಚ್ಚು ಸೂಕ್ತ ಎಂಬುದು ನನ್ನ ಅನಿಸಿಕೆ. ಇತರ ಸದಸ್ಯರಿಗೂ ಇದೇ ಸೂಕ್ತ ಅನಿಸಿದರೆ ವರ್ಗ:ಭಾರತೀಯ ಸೈನ್ಯದಲ್ಲಿರುವ ವರ್ಗ:ಭಾರತೀಯ ಭೂಸೇನೆಗೆ ಅನ್ವಯಿಸದ ಲೇಖನಗಳು ಹಾಗೂ ವರ್ಗಗಳನ್ನು ಸರಿಯಾದ ವರ್ಗಗಳಿಗೆ ಸೇರಿಸುವ ಕೆಲಸವನ್ನು ನಾನು ಮಾಡುತ್ತೇನೆ. --VinodSBangera

ಭಾರತೀಯ ಸೈನ್ಯ ಎಂದರೆ ಆಂಗ್ಲದಲ್ಲಿ en:Indian Military ಮತ್ತು ಭಾರತೀಯ ಸಶಸ್ತ್ರ ದಳ ಎಂದರೆ en:Indian Armed Forces ಎಂದಲ್ಲವೆ. ಇವೆರಡೂ ಒಂದೇ ಆದ್ದರಿಂದ ಎರಡೂ ವರ್ಗಗಳನ್ನು ಸೇರಿಸುವಿದು ಸೂಕ್ತ ಎಂದು ನನ್ನ ಅನಿಸಿಕೆ.--ವಿನಯ್\ಚರ್ಚೆ ೧೧:೪೨, ೨೯ ಜುಲೈ ೨೦೦೯ (UTC)
ಸರಿ. ಭಾರತೀಯ ಸೈನ್ಯ, ಆಂಗ್ಲದಲ್ಲಿ en:Indian Military ಎಂದಾದರೆ ನೀವು ಹೇಳಿದಂತೆ ಮಾಡುವುದೇ ಸೂಕ್ತ. --VinodSBangera
Return to "ಭಾರತೀಯ ಸಶಸ್ತ್ರ ದಳ" page.