ವರ್ಗ ಚರ್ಚೆಪುಟ:ಕನ್ನಡದ ಪ್ರಮುಖ ಚಲನಚಿತ್ರಗಳು

ಈ ವರ್ಗಕ್ಕೆ ಸಕ್ರಿಯವಾಗಿ ಚಿತ್ರಗಳನ್ನು ಸೇರಿಸುವುದೇ? ಸದ್ಯಕ್ಕೆ ೩ ಚಿತ್ರಗಳಿವೆ, ಯಾವ ಚಿತ್ರಗಳು "ಪ್ರಮುಖ" ಎನಿಸಿಕೊಳ್ಳುತ್ತವೆ ಎಂದು ತೀರ್ಮಾನಿಸುವುದಾದರು ಹೇಗೆ ? ಅಥವಾ ಈ ವರ್ಗವನ್ನು ಅಳಿಸಬಿಡಬಹುದು (ನನಗೇಕೋ ಅದೇ ಸರಿಯೆನಿಸುತ್ತದೆ :) ) -ಹಂಸವಾಣಿದಾಸ ೦೭:೦೦, ೫ ಆಗಸ್ಟ್ ೨೦೦೬ (UTC)

ಈ ವರ್ಗದ ಅಳಿಸುವಿಕೆಗೆ ನನ್ನ ಸಹಮತಿಯಿದೆ. "ಪ್ರಮುಖ" ಎನ್ನುವುದು ಒಬ್ಬೊಬ್ಬರ ದೃಷ್ಟಿಕೋನದಲ್ಲಿ ಒಂದೊಂದು ತರಹ(ಹಣಗಳಿಕೆ, ಹೆಚ್ಚು ದಿನ ಪ್ರದರ್ಶನ, ಅದ್ಧೂರಿತನ, ಇತ್ಯಾದಿ ಮಾನದಂಡಗಳ ಪ್ರಕಾರ) ವ್ಯಾಖ್ಯಾನಿಸಲ್ಪಡುತ್ತದೆ. ನಿಖರವಾಗಿ ಈ ವರ್ಗಕ್ಕೆ ಕನ್ನಡ ಚಲನಚಿತ್ರಗಳನ್ನು ಸೇರಿಸುವುದು ಕಷ್ಟ. ಈಗಾಗಲೇ ಕನ್ನಡ ಚಲನಚಿತ್ರಗಳ ವಿವಿಧ ರೀತಿಯ ವರ್ಗಗಳು ವರ್ಗ:ಕನ್ನಡ ಚಲನಚಿತ್ರಗಳು ವರ್ಗದಡಿಯಲ್ಲಿ ಉಪವರ್ಗಗಳಾಗಿವೆ. - ಮನ|Mana Talk - Contribs ೧೮:೧೩, ೫ ಆಗಸ್ಟ್ ೨೦೦೬ (UTC)
Return to "ಕನ್ನಡದ ಪ್ರಮುಖ ಚಲನಚಿತ್ರಗಳು" page.