ಮೈಸೂರು ಜಿಲ್ಲೆಯ ತಾಲ್ಲೂಕ್‌ ಕೇಂದ್ರವಾದ ಹುಣಸೂರು ಪಟ್ಟಣವು ಮೈಸೂರು ನಗರದ ಪಶ್ಚಿಮ ದಿಕ್ಕಿನಲ್ಲಿ ೪೫ ಕಿ.ಮೀ. ದೂರದಲ್ಲಿದೆ. ೩೧ ವಾರ್ಡ್‌‌ಗಳಿರುವ ಹುಣಸೂರು ಪಟ್ಟಣವು ರಾಷ್ಟ್ರೀಯ ಹೆದ್ದಾರಿ ೨೭೫ರಲ್ಲಿದ್ದು ಈ ಹೆದ್ದಾರಿಯು ಬೆಂಗಳೂರಿನಿಂದ ಮಂಗಳೂರಿಗೆ ಸಂಪರ್ಕವನ್ನು ಕಲ್ಪಿಸುತ್ತದೆ. ಪಿರಿಯಾಪಟ್ಟಣ, ಕುಶಾಲನಗರ, ಮಡಿಕೇರಿ, ಪುತ್ತೂರು, ಉಪ್ಪಿನಂಗಡಿಗಳು ಈ ಹೆದ್ದಾರಿಯಲ್ಲಿ ಸಿಗುತ್ತವೆ. ಅಲ್ಲದೆ ನಾಗರಹೊಳೆ, ಗೋಣಿಕೊಪ್ಪ, ವಿರಾಜಪೇಟೆ ಮುಖಾಂತರ ತಲಚೇರಿ, ಕಣ್ಣಾನೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹುಣಸೂರಿನ ಮೂಲಕ ಸಾಗುತ್ತದೆ. ಎಚ್‌.ಡಿ. ಕೋಟೆಯೂ ಹುಣಸೂರಿನ ಸಮೀಪದಲ್ಲೇ ಇದ್ದು ಅಲ್ಲಿಗೂ ಸಂಪರ್ಕ ಕಲ್ಪಿಸುವ ರಸ್ತೆಯಿದೆ.

"ಹುಣಸೂರು" ವರ್ಗದಲ್ಲಿರುವ ಲೇಖನಗಳು

ಈ ವರ್ಗದಲ್ಲಿ ಈ ಕೆಳಗಿನ ಪುಟವೊಂದು ಇದೆ.