ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿದ್ದು ಇದು ಜಿಲ್ಲೆಯ ಅತಿ ದೊಡ್ಡ ಹೋಬಳಿಯಾಗಿದೆ. ಈ ಊರಿನ ಮೂಲಕ 'ಮೈಸೂರು-ಮಂಗಳೂರು' ರಾಷ್ಟ್ರೀಯ ಹೆದ್ದಾರಿ ೨೭೫ ಹಾದು ಹೋಗುತ್ತದೆ. ಮೈಸೂರಿನಿಂದ ಪಶ್ಚಿಮಕ್ಕೆ ೨೫ ಕಿ.ಮೀ. ದೂರದಲ್ಲಿರುವ ಈ ಊರಿನಿಂದ ಎರಡು ಕಿ.ಮೀ. ದೂರದಲ್ಲಿ ಹುಣಸೂರು ಮತ್ತು ಕೃಷ್ಣರಾಜನಗರಕ್ಕೆ ಸಾಗುವ ರಸ್ತೆಗಳು ಕವಲೊಡೆಯುತ್ತವೆ. ಹುಣಸೂರು ತಾಲ್ಲೋಕಿನ ಪ್ರಮುಖ ಗ್ರಾಮವು ಇದಾಗಿರುತ್ತದೆ.

ಈ ಗ್ರಾಮದ ಸಮೀಪವಿರುವ ಇತರ ಪ್ರಮುಖ ಗ್ರಾಮಗಳು

  • ಹೊಸರಾಮನಹಳ್ಳಿ
  • ಬೋಳನಹಳ್ಳಿ,
  • ಮೈದನಹಳ್ಳಿ,
  • ಗೆರಸನಹಳ್ಳಿ,
  • ತೆಂಕನಕೊಪ್ಪಲು,
  • ಹಳೇಬೀಡು,
  • ಮನುಗನಹಳ್ಳಿ,
  • ಗಾಗೇನಹಳ್ಳಿ,
  • ಜೀನಹಳ್ಳಿ
  • ಚೆಲ್ಲಹಳ್ಳಿ,