ವರ್ಗ:ಬೆಳಗಾವಿ ಜಿಲ್ಲೆಯ ತಾಲೂಕುಗಳು

ರಾಯಬಾಗ ತಾಲುಕು ಬೆಳಗಾವಿ ಜಿಲ್ಲೆಯ ಒಂದು ಪ್ರಮುಖ ತಾಲೂಕಾಗಿದೆ. ಕೃಷ್ಣಾ ನದಿ ತಾಲೂಕಿನ ಪ್ರಮುಖ ನೀರಾವರಿ ಮೂಲವಾಗಿದೆ. ಮತ್ತು ರಾಯಬಾಗ ತಾಲುಕು ವಿಶಿಷ್ಟ ಬೌಗೋಳಿಕ ಅಂಶವನ್ನು ಹೊಂದಿದೆ. ಎಕೆಂದರೆ ಇಲ್ಲಿ ಅರ್ಧ ಭೂಮಿ ಮಳೆಯಾಶ್ರಿತವಾದರೆ ಇನ್ನುಳಿದ ಪ್ರದೇಶ ಹೊಳೆ ಮತ್ತು ಘಟಪ್ರಭ ಎಡದಂಡೆ ಕಾಲುವೆಯನ್ನು ಆಶ್ರಯಿಸಿದೆ. ತಾಲೂಕಿನ ಫ್ರಮುಖ ಬೆಳೆಯೆಂದರೆ ಕಬ್ಬು. ಮೆಕ್ಕೆಜೋಳ. ಹತ್ತಿ ಮತ್ತು ಜೋಳ.

        ರಾಯಬಾಗ ತಾಲೂಕಿನ ಪ್ರೇಕ್ಷಣಿಯ ಸ್ಟಳಗಳೆಂದರೆ. ಚಿಂಚಲಿಯ ಮಾಯಕ್ಕದೇವಿಯ ದೇವಸ್ಥಾನ. ಬೆಂಡವಾಡದ ರೇವಣಸಿದ್ಧೇಶ್ವರ ದೇವಸ್ಥಾನ. ಸವಸುದ್ದಿಯ ಲಕ್ಶ್ಮಿಯ ದೇವಸ್ಥಾನ. ಕಂಕಣವಾಡಿಯ ಹಾಲಸಿದ್ಧೇಶ್ವರ ದೇವಸ್ಥಾನ. ಇನ್ನು ಹಲವಾರು ಪ್ರಮುಖ ಸ್ತಳಗಳು ಇಲ್ಲಿವೆ.
         ಹಾರುಗೇರಿ ಮತ್ತು ಕುಡಚಿ ಊರುಗಳು ದೊಡ್ದ ಊರುಗಳಾಗಿವೆ..
ರಾಯಬಾಗದಲ್ಲಿಯ ಶ್ರೀ ವಿವೇಕಾನಂದ ಕಲಾ ಮಂದಿರವು ಕಳೆದ ೩೦ ವರ್ಷಗಳಿಂದ ಚಿತ್ರಕಲಾ ಶಿಕ್ಷಣ ವನ್ನು ನೀಡುತ್ತಿದ್ದು ಅನೇಕ ರಾಷ್ಟ್ರೀಯ ಮಟ್ಟದ ಕಲಾವಿದರನ್ನು ನಾಡಿಗೆ ನೀಡಿದೆ...

ಉಪವರ್ಗಗಳು

ಈ ವರ್ಗದಲ್ಲಿ ಈ ಕೆಳಗಿನ ಉಪವರ್ಗ ಇದೆ.

"ಬೆಳಗಾವಿ ಜಿಲ್ಲೆಯ ತಾಲೂಕುಗಳು" ವರ್ಗದಲ್ಲಿರುವ ಲೇಖನಗಳು

ಈ ವರ್ಗದಲ್ಲಿ ಈ ಕೆಳಗಿನ ೯ ಪುಟಗಳನ್ನು ಸೇರಿಸಿ, ಒಟ್ಟು ೯ ಪುಟಗಳು ಇವೆ.