ವರದಕ್ಷಿಣೆ (ಚಲನಚಿತ್ರ ೧೯೫೭)

(ವರದಕ್ಷಿಣೆ (ಚಲನಚಿತ್ರ) ಇಂದ ಪುನರ್ನಿರ್ದೇಶಿತ)

ವರದಕ್ಷಿಣೆ, ಡಿ.ಶಂಕರ್ ಸಿಂಗ್ ನಿರ್ದೇಶನ ಮತ್ತು ಚಂದ್ರಮೋಹನ್ ನಿರ್ಮಾಪಣ ಮಾಡಿರುವ ೧೯೫೭ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಪಿ.ಶ್ಯಾಮಣ್ಣ ಸಂಗೀತ ನಿರ್ದೇಶನ ಮಾಡಿದ್ದಾರೆ. ಉದಯಕುಮಾರ್ ಮತ್ತು ಸೂರ್ಯಕಲಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ವರದಕ್ಷಿಣೆ (ಚಲನಚಿತ್ರ ೧೯೫೭)
ವರದಕ್ಷಿಣೆ
ನಿರ್ದೇಶನಡಿ.ಶಂಕರ್ ಸಿಂಗ್
ನಿರ್ಮಾಪಕಚಂದ್ರಮೋಹನ್
ಪಾತ್ರವರ್ಗಉದಯಕುಮಾರ್ ಸೂರ್ಯಕಲಾ ನರಸಿಂಹರಾಜು
ಸಂಗೀತಪಿ.ಶ್ಯಾಮಣ್ಣ
ಛಾಯಾಗ್ರಹಣಎಸ್.ಕೆ.ವರದರಾಜನ್
ಬಿಡುಗಡೆಯಾಗಿದ್ದು೧೯೫೭
ಚಿತ್ರ ನಿರ್ಮಾಣ ಸಂಸ್ಥೆವೆಂಕಟೇಶ್ವರ ಪ್ರೊಡಕ್ಷನ್ಸ್

ವರದಕ್ಷಿಣೆ ಮತ್ತು ಇದರಿಂದ ಸಮಾಜದ ಮೇಲೆ ಬಿರುವ ಕೆಟ್ಟ ಪರಿಣಾಮಗಳು.

ಪಾತ್ರವರ್ಗ

ಬದಲಾಯಿಸಿ
  • ನಾಯಕ(ರು) = ಉದಯಕುಮಾರ್
  • ನಾಯಕಿ(ಯರು) = ಸೂರ್ಯಕಲಾ[]
  • ನರಸಿಂಹರಾಜು

ಉಲ್ಲೇಖಗಳು

ಬದಲಾಯಿಸಿ