ವಗ್ಗರಣೆ (ಚಲನಚಿತ್ರ)

ಪ್ರಕಾಶ್ ರೈ ಮುಖ್ಯ ಭೂಮಿಕೆಯಲ್ಲಿರುವ ಚಿತ್ರ ' ಒಗ್ಗರಣೆ ' . ಪ್ರಕಾಶ್ ರೈ ಚಿತ್ರ ನಿರ್ದೇಶಕ. ಮೂರು ಭಾಷೆಗಳಲ್ಲಿ ತಯಾರಾಗುತ್ತಿರುವ ಚಿತ್ರದಲ್ಲಿ ರೈಗಳದ್ದು ಪ್ರಮುಖ ಪಾತ್ರ. ಕನ್ನಡದ ಹುಡುಗಿ ಸಂಯುಕ್ತ ನಾಯಕಿ. ಅಚ್ಯುತ್ ಕುಮಾರ್ ಸೇರಿದಂತೆ ಸಾಕಷ್ಟು ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.

ವಗ್ಗರಣೆ (ಚಲನಚಿತ್ರ)
ಒಗ್ಗರಣೆ
ನಿರ್ದೇಶನಪ್ರಕಾಶ್ ರೈ
ಪಾತ್ರವರ್ಗಪ್ರಕಾಶ್ ರೈ ಪ್ರಕಾಶ್ ರೈ,ಸಂಯುಕ್ತ ,ಅಚ್ಯುತ್ ಕುಮಾರ್ , ಮಂಡ್ಯ ರಮೇಶ್ ,ಊರ್ವಶಿ
ಬಿಡುಗಡೆಯಾಗಿದ್ದು೨೦೧೪


ಚಿತ್ರವು ಎಪ್ರಿಲ್‌ ೨೦೧೪ ರಲ್ಲಿ ಬಿಡುಗಡೆ ಆಗುತ್ತಿದೆ.