ವಂಡರ್ ಲ್ಯಾಂಡ್ ಥೀಮ್ ಪಾರ್ಕ್, ಜಲಂಧರ್



ವಂಡರ್ ಲ್ಯಾಂಡ್ ಥೀಮ್ ಪಾರ್ಕ್ ದೋಬಾ ಪ್ರದೇಶದಲ್ಲಿದ್ದು, ಇದೊಂದು ಪ್ರವಾಸಿಗರು ನೋಡಲೇ ಬೇಕಾದ ಸ್ಥಳಗಳಲ್ಲೊಂದು. ಇದನ್ನು ದೇಶದ ಹೆಸರಾಂತ ಅಮ್ಯೂಸ್ಮೆಂಟ್ ಪಾರ್ಕಿನಲ್ಲೊಂದು. ಇಲ್ಲಿಗೆ ಭೇಟಿ ನೀಡುವವರು ಮಜಾ ಅನುಭವಿಸಬಹುದು.ಇಲ್ಲಿಗೆ ಮಕ್ಕಳು ಬೇಸಿಗೆಯ ರಜೆಯ ಸಮಯದಲ್ಲಿ ಬರುತ್ತಾರೆ,ಹಾಗು ಬಹಳ ಖುಷಿಪಡುತ್ತಾರೆ. ಇಲ್ಲಿ ಪ್ರವಾಸಿಗರು ಆಕರ್ಷಿಸುವ ಹಲವಾರು ಆಟಗಳು, ಕ್ರೀಡೆಗಳಿವೆ. ಪ್ರಮುಖವಾಗಿ ಬಂಪರ್ ಕಾರ್, ಹಾರುವ ಜೆಟ್ ಇತ್ಯಾದಿ. ಭೂತದ ಇತ್ಯಾದಿ ಭಯ ಹುಟ್ಟಿಸುವ ಮನೆಗಳು ಪಾರ್ಕಿನೊಳಗಿದ್ದು ಭೇಟಿ ನೀಡುವವರಿಗೆ ಅಧ್ಭುತ ಅನುಭವವನ್ನು ನೀಡುತ್ತದೆ. ನೀರಿನ ಪಾರ್ಕ್ ಬೇಸೈಡ್, ವೇವ್ ಪೂಲ್, ವಂಡರ್ ಫಾಲ್, ಒಳಾಂಗಣ ನೃತ್ಯ, ಜಿಯಾಂಟ್ ವೀಲ್ ಇತ್ಯಾದಿಗಳು. ಈ ಪಾರ್ಕ್ ಸುಂದರ ಹಚ್ಚಹಸಿರಿನ ಲಾನ್ ಕೂಡಾ ಹೊಂದಿದೆ.[]

ಬಿಲ್ ಲಿಶ್ಮಾನ್ ಶಿಲ್ಪ
ಸ್ಕ್ಯಾಂಡಿನೇವಿಯನ್ ಕಟ್ಟಡ

ಉಲ್ಲೇಖಗಳು

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2016-08-10. Retrieved 2016-07-02.