ಮಾನವ ದೇಹದ ಡಿಎನ್ಎಗಳಲ್ಲಿರುವ ವಂಶವಾಹಿ ಅಂಶ ಅಥವಾ ಭಾಗವನ್ನು ಲ್ಯಾಕ್ ಒಪೆರಾನ್ ಅಥವಾ ಒಪೆರಾನ್ ಎಂದು ಕರೆಯುತ್ತಾರೆ. ಮಾನವ ಮತ್ತು ಇತರೆ ಪ್ರಾಣಿಗಳ ಅನ್ನನಾಳ ಮತ್ತು ಕರುಳಿನ ಬ್ಯಾಕ್ಟೀರಿಯಾದಲ್ಲಿರುವ ಲ್ಯಾಕ್ಟೋಸ್ ನ ಚಲನೆ ಮತ್ತು ಚಯಾಪಚಯ ಕ್ರಿಯೆಗೆ ಲ್ಯಾಕ್ ಒಪೆರಾನ್ ಅತ್ಯಗತ್ಯ. ಒಪೆರಾನ್ ಮೂರು ವಿಧದ ನೆರೆಹೊರೆಯ ಸಂರಚನಾ ವಂಶವಾಹಿ ಹಾಗೂ ಪ್ರವರ್ತಕ, ಆಂತ್ಯಿಕ (terminator) ಮತ್ತು ಚಾಲಕ ಅಥವಾ ನಿರ್ವಾಹಕಗಳನ್ನು ಹೊಂದಿರುತ್ತದೆ. ಗ್ಲೂಕೋಸ್ ಮತ್ತು ಲ್ಯಾಕ್ಟೋಸ್ ಗಳ ಲಭ್ಯತೆ ಸೇರಿದಂತೆ ಹಲವಾರು ಅಂಶಗಳ ಮೇಲೆ ಲ್ಯಾಕ್ ಒಪೆರಾನ್ ಕಾರ್ಯ ನಿರ್ವಹಿಸುತ್ತದೆ (ನಿಯಂತ್ರಿಸುತ್ತದೆ). ವಂಶವಾಹಿಗಳನ್ನು ನಿಯಂತ್ರಿಸುವ ಲ್ಯಾಕ್ ಒಪೆರಾನ್ ನ ಕಾರ್ಯ ನಿರ್ವಹಣೆಯನ್ನು ಮೊಟ್ಟಮೊದಲ ಸಂಕೀರ್ಣ ವಂಶವಾಹಿ ಕಾರ್ಯ ವಿಧಾನ ಎಂದು ಸ್ಪಷ್ಟಪಡಿಸಬಹುದು ಹಾಗೂ ನ್ಯೂಕ್ಲಿಯಸ್ ಹೊಂದಿಲ್ಲದ ಜೀವಕೋಶಗಳ ಸಮೂಹದ (prokaryotic) ವಂಶವಾಹಿ ನಿಯಂತ್ರಣಕ್ಕೆ ಇದೊಂದು ಸ್ಪಷ್ಟ ಉದಾಹರಣೆಯಾಗಿದೆ. ಲ್ಯಾಕ್ ಒಪೆರಾನ್ ವಿನ್ಯಾಸ. ಸ್ವಾಭಾವಿಕ ಪರಿಸರ ಅಥವಾ ಸಹಜ ವಾತಾವರಣದಲ್ಲಿ, ಲ್ಯಾಕ್ ಒಪೆರಾನ್ ಲ್ಯಾಕ್ಟೋಸ್ ನ ಪರಿಣಾಮಕಾರಿ ಜೀರ್ಣಕ್ರಿಯೆಗೆ ಅವಕಾಶ ಕಲ್ಪಿಸುತ್ತದೆ. ಮಾನವ ದೇಹದ ಜೀವಕೋಶವು ಲ್ಯಾಕ್ಟೋಸ್ ಅನ್ನು ಇಂಧನ (ಶಕ್ತಿ ಉತ್ಪಾದನೆ) ಮೂಲವಾಗಿ ಉಪಯೋಗಿಸಿ, ಜೀರ್ಣಕ್ರಿಯೆ ಮೂಲಕ ಲ್ಯಾಕ್ಟೋಸನ್ನು ಗ್ಲೂಕೋಸ್ ಆಗಿ ಪರಿವರ್ತಿಸುತ್ತದೆ. ಇದಕ್ಕಾಗಿ, ಜೀವಕೋಶವು ಬೀಟಾ-ಗ್ಯಾಲಕ್ಟೋಸಿಡೇಸ್ ಕಿಣ್ವ (enzyme) ಗಳನ್ನು ಉತ್ಪಾದಿಸುತ್ತದೆ. ಆದರೆ, ದೇಹದಲ್ಲಿ ಲ್ಯಾಕ್ಟೋಸ್ ಸಿಗದಿದ್ದಾಗ ಅಥವಾ ಗ್ಲೂಕೋಸ್ ನಂತಹ ಇಂಧನ ಮೂಲಗಳು ಅತ್ಯಧಿಕ ಪ್ರಮಾಣದಲ್ಲಿ ಲಭ್ಯವಿದ್ದಾಗಲೂ ಈ ಜೀವಕೋಶವು ಕಿಣ್ವಗಳನ್ನು (enzymes) ಉತ್ಪಾದಿಸಲು ಅಸಮರ್ಥವಾಗುತ್ತದೆ. ಅಗತ್ಯ ಬಿದ್ದಾಗ ಮಾತ್ರ ಜೀವಕೋಶವು, ಇಂಧನ ಉತ್ಪಾದಿಸುವ ಬೀಟಾ-ಗ್ಯಾಲಕ್ಟೋಸಿಡೇಸ್ ಕಿಣ್ವ, ಬೀಟಾ-ಗ್ಯಾಲಕ್ಟೋಸಿಡ್ ಚಲನಾ ಪ್ರೋಟಿನ್ ಮತ್ತು ಥಿಯೋಗಾಲಕ್ಟೋಸಿಡ್ ಟ್ರಾನ್ಸ್ಅಸಿಟಿಲೇಸ್ (galactoside O-acetyltransferase ಎಂದೂ ಕರೆಯುತ್ತಾರೆ) ಕಿಣ್ವಗಳನ್ನು ಉಪಯೋಗಿಸಲು ನೆರವಾಗುವಂತೆ, ಲ್ಯಾಕ್ ಒಪೆರಾನ್ ಎರಡು-ಭಾಗಗಳುಳ್ಳ ನಿಯಂತ್ರಣ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಜೀವಕೋಶವು ಲ್ಯಾಕ್ ನಿಯಂತ್ರಕ ದ ಜೊತೆಗೂಡಿ ನಿಯಂತ್ರಣ ವ್ಯವಸ್ಥೆಯನ್ನು ಸಾಧಿಸುತ್ತದೆ, ಲ್ಯಾಕ್ ನಿಯಂತ್ರಕ ಲ್ಯಾಕ್ಟೋಸ್ ಗೈರುಹಾಜರಿಯಲ್ಲಿ ಉತ್ಪಾದನೆ ನಿಲ್ಲಿಸುತ್ತದೆ ಮತ್ತು ವಿಚ್ಛಿನ್ನಕಾರಕ ತೀವ್ರಕ ಪ್ರೊಟೀನ್ (Catabolite activator protein (CAP), ಗ್ಲೂಕೋಸ್ ಗೈರುಹಾಜರಿಯಲ್ಲಿ ಉತ್ಪಾದನೆಗೆ ನೆರವಾಗುತ್ತವೆ. ಎರಡು ವಿಧದ ಈ ನಿಯಂತ್ರಣ ಕಾರ್ಯ ವಿಧಾನವು ಎರಡು ಪ್ರತ್ಯೇಕ ಬೆಳವಣಿಗೆಯ ಹಂತಗಳಲ್ಲಿ ಗ್ಲೂಕೋಸ್ ಮತ್ತು ಲ್ಯಾಕ್ಟೋಸ್ ನ ಅನುಕ್ರಮ ಬಳಕೆಗೆ ಕಾರಣವಾಗುತ್ತದೆ, ಮತ್ತು ಈ ವಿಧಾನವನ್ನು ಬೆಳವಣಿಗೆಯ ಜೋಡಿ ಹಂತ ಅಥವಾ diauxie ಎಂದು ಕರೆಯುತ್ತಾರೆ.

ಸಮಾನ ರೂಪದ ದೈಆಕ್ಸಿಕ್ ಬೆಳವಣಿಗೆ ಸ್ವರೂಪಗಳನ್ನು ಡೆಕ್ಸ್ಟ್ರೋಸ್ ಮತ್ತು ಲೀವ್ಯುಲೋಸ್ ಸಕ್ಕರೆ ಪ್ರಮಾಣಗಳ ಮಿಶ್ರಣದ ಬ್ಯಾಕ್ಟೀರಿಯಾ ಬೆಳವಣಿಗೆಗಳಲ್ಲೂ ಕಾಣಬಹುದಾಗಿದೆ, ಉದಾಹರಣೆಗೆ, ಗ್ಲೂಕೋಸ್ ಮತ್ತು ಕ್ಸ್ಯೆಲೋಸ್ (xylose) ಗಳ ಮಿಶ್ರಣ ಅಥವಾ ಗ್ಲೂಕೋಸ್ ಮತ್ತು ಅರಬಿನೋಸ್ ಗಳ ಮಿಶ್ರಣ ಇತ್ಯಾದಿ. ದೈಆಕ್ಸಿಕ್ ಬೆಳವಣಿಗೆ ಸ್ವರೂಪಗಳನ್ನು ಒಳಗೊಂಡ ವಂಶವಾಹಿಗಳ ನಿಯಂತ್ರಣ ಕಾರ್ಯವಿಧಾನಕ್ಕೆ xyl  operon ಮತ್ತು  ara  operon ಎನ್ನುತ್ತಾರೆ.


ಲ್ಯಾಕ್ ಒಪೆರಾನ್ ರಚನೆ

ಬದಲಾಯಿಸಿ
 
ಲ್ಯಾಕ್ಟೋಸ್ ಸ್ವರೂಪ ಮತ್ತು ಅದರ ಬೇಧಗಳ ಉತ್ಪನ್ನಗಳು.

ಲ್ಯಾಕ್ಟೋಸ್ ರಾಸಾಯನಿಕ ಕ್ರಿಯೆ ಅಥವಾ ವಿಚ್ಛಿನ್ನಕಾರಕಕ್ಕೆ ಲ್ಯಾಕ್ Z ಮತ್ತು ಲ್ಯಾಕ್ Y ಗಳು ಮಾತ್ರ ಸಾಕಾಗುವಂತೆ ಕಾಣುತ್ತವೆ.

ಬ್ಯಾಕ್ಟೀರಿಯಾ ಉತ್ಪಾದನೆಗೆ ಸಂಬಂಧಿಸಿದಂತೆ, ಲ್ಯಾಕ್ ವಂಶವಾಹಿಗಳ ನಿರ್ದಿಷ್ಟ ನಿಯಂತ್ರಣವು ಲ್ಯಾಕ್ಟೋಸ್ ಮೇಲ್ಮೈ (substrate) ಲಭ್ಯತೆಯನ್ನು ಅವಲಂಬಿಸಿರುತ್ತದೆ. ಇಂಗಾಲದ ಮೂಲವಾಗಿ ಲ್ಯಾಕ್ಟೋಸ್ ಲಭ್ಯವಿಲ್ಲದಿದ್ದಾಗ, ಬ್ಯಾಕ್ಟೀರಿಯದಿಂದ ಪ್ರೋಟಿನ್ ಗಳು ಉತ್ಪಾದನೆಯಾಗುವುದಿಲ್ಲ. ಲ್ಯಾಕ್ ವಂಶವಾಹಿಗಳನ್ನು "ಒಪೆರಾನ್ " ಆಗಿ ಸಂರಚಿಸಲಾಗಿದೆ ; ಅಂದರೆ, ಅವುಗಳು ಒಂದೇ ದಿಕ್ಕಿನಲ್ಲಿ ವರ್ಣತಂತುಗಳ (chromosome) ಪಕ್ಕದಲ್ಲೇ ಇರುತ್ತವೆ, ಮತ್ತು ಅವುಗಳಿಗೆ polycistronic mRNA ಕಣ ಎಂದು ಹೆಸರಿಸಲಾಗಿದೆ. ಎಲ್ಲಾ ವಂಶವಾಹಿಗಳ ತದ್ರೂಪವು ಕಿಣ್ವ RNA ಪಾಲಿಮರೇಸ್ (RNAP)(ಇದೊಂದು ಡಿಎನ್ಎ-ಹೊಂದಿರುವ ಪ್ರೋಟಿನ್) ಬಂಧನದಿಂದ ಆರಂಭವಾಗುತ್ತದೆ. ಈ ತದ್ರೂಪಗಳು ಪ್ರವರ್ತಕ ಕ್ಕೆ ನಿರ್ದಿಷ್ಟ ಸಂಪರ್ಕ ಕಲ್ಪಿಸುತ್ತವೆ. ಈ ಪ್ರವರ್ತಕವು ವಂಶವಾಹಿಗಳ ಮೂಲಸ್ಥಳವಾಗಿದೆ.

ಈ ಸ್ಥಳದಿಂದ RNAP, ಎಲ್ಲಾ ಮೂರು ವಂಶವಾಹಿಗಳನ್ನು (ಲ್ಯಾಕ್ ZYA ) mRNA ಕಣಗಳನ್ನಾಗಿ ತದ್ರೂಪಗೊಳಿಸಲು ಮುಂದೆ ಸಾಗುತ್ತದೆ. ಇ. ಕೋಲಿ  ಲ್ಯಾಕ್‌ operon, ಲ್ಯಾಕ್‌ZYA mRNA, ಮತ್ತು ಲ್ಯಾಕ್ ವಂಶವಾಹಿ(ಲ್ಯಾಕ್‌I   genes)ಗಳ ಡಿಎನ್ಎ ಅನುಕ್ರಮಗಳು GenBank ನಲ್ಲಿ (view) ದೊರೆಯುತ್ತವೆ.ಲ್ಯಾಕ್ಟೋಸ್ ಸ್ವಯಂ ನಿಯಂತ್ರಕ ವ್ಯವಸ್ಥೆಯೇ ಮೊಟ್ಟಮೊದಲ ನಿಯಂತ್ರಕ ಕಾರ್ಯವಿಧಾನವಾಗಿದೆ. ಇದು ಜೀವಕೋಶದೊಳಗಿನ ನಿಯಂತ್ರಕ ಪ್ರೋಟಿನ್  ಗಳನ್ನು (ಇವಕ್ಕೆ ಲ್ಯಾಕ್ಟೋಸ್ ರೆಪ್ರೆಸ್ಸರ್  ಎಂದು ಕರೆಯುತ್ತಾರೆ) ಬಳಸಿಕೊಂಡು, ಲ್ಯಾಕ್ಟೋಸ್ ಗೈರುಹಾಜರಿಯಲ್ಲಿ ಬೀಟಾ ಗ್ಯಾಲಕ್ಟೋಸಿಡೇಸ್ ಉತ್ಪಾದನೆಯನ್ನು ತಡೆಯುತ್ತದೆ.  ರೆಪ್ರೆಸ್ಸರ್ ನ ಲ್ಯಾಕ್  ವಂಶವಾಹಿ ಸಂಕೇತವು ಲ್ಯಾಕ್  ಒಪೆರಾನ್ ಸಮೀಪವೇ ಇದೆ ಮತ್ತು ಯಾವಾಗಲೂ ಕಂಡು ಬರುತ್ತದೆ . ಬೆಳವಣಿಗೆಗೆ ಪೂರಕವಾದ ಲ್ಯಾಕ್ಟೋಸ್ ಇಲ್ಲದಿದ್ದಲ್ಲಿ, ಡಿಎನ್ಎ ಅನುಕ್ರಮಕ್ಕೆ ರೆಪ್ರಸ್ಸರ್ ನಿಕಟವಾಗಿ ಬಂಧಿಸಲ್ಪಟ್ಟಿರುತ್ತದೆ, ಪ್ರವರ್ತಕದ ಕೊನೆಭಾಗ ಮತ್ತು ಲ್ಯಾಕ್ Z  ನ ಆರಂಭದಲ್ಲಿ ಇರುವ ಈ ರೆಪ್ರಸ್ಸರ್ ಗೆ ಲ್ಯಾಕ್ ಆಪರೇಟರ್  ಎನ್ನುತ್ತಾರೆ. ಆಪರೇಟರ್ ಗೆ ಬಂಧಿಸಲ್ಪಟ್ಟಿರುವ ರೆಪ್ರೆಸ್ಸರ್, ಪ್ರವರ್ತಕಕ್ಕೆ ಬಂಧಿಸಲ್ಪಟ್ಟಿರುವ RNAP ನಡುವೆ ಬರುತ್ತವೆ, ಹಾಗಾಗಿ,  mRNA ಸಂಕೇತದ ಲ್ಯಾಕ್ Z ಮತ್ತು ಲ್ಯಾಕ್ Y ಮಾತ್ರ ಕೆಳಹಂತಗಳಲ್ಲಿ ದೊರೆಯುತ್ತದೆ. ಲ್ಯಾಕ್ಟೋಸ್ ಹಾಜರಿಯಲ್ಲಿ ಜೀವಕೋಶಗಳು ಬೆಳೆಯುತ್ತವೆಯಾದರೂ, ಅಲೊಲಾಕ್ಟೋಸ್ ಎಂದು ಕರೆಯುವ (ಗ್ಲೂಕೋಸ್ ಮತ್ತು ಗ್ಯಾಲಕ್ಟೋಸ್‌ನ ಮಿಶ್ರಣ) ಲ್ಯಾಕ್ಟೋಸ್ ರಾಸಾಯನಿಕ ಕ್ರಿಯೆಯು, ರೆಪ್ರಸ್ಸರ್ ಗೆ ಬಂಧಿಸಲ್ಪಟ್ಟು, ರೂಪ ಬದಲಾವಣೆಗೆ ಕಾರಣವಾಗುತ್ತದೆ.  ಹೀಗೆ ಬದಲಾಗಿ, ಆಪರೇಟರ್‌ಗೆ ಹೊಂದಿಕೊಳ್ಳಲು ರೆಪ್ರೆಸ್ಸರ್‌ಗೆ ಸಾಧ್ಯವಾಗದೆ, ಲ್ಯಾಕ್  ವಂಶವಾಹಿಗಳ ತದ್ರೂಪಗೊಳಿಸಲು RNAP ಗೆ ಅನುವು ಮಾಡಿಕೊಡುತ್ತದೆ. ಇದರ ಪರಿಣಾಮವಾಗಿ ಸಾಂಕೇತಿಕ ಪ್ರೊಟೀನ್ ಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತವೆ.  ಗ್ಲೂಕೋಸ್ ಕಾರ್ಯ ವ್ಯವಸ್ಥೆಯೇ ಎರಡನೇ ನಿಯಂತ್ರಕ ಕಾರ್ಯವಿಧಾನವಾಗಿದೆ. ಇದು ಗ್ಲೂಕೋಸ್ ಗೈರುಹಾಜರಿಯಲ್ಲಿ ವಿಚ್ಛಿನ್ನಕಾರಕ ತೀವ್ರಕ ಪ್ರೊಟೀನ್ ಕೆಟಬೊಲೈಟ್ ಆ‍ಯ್‌ಕ್ಟಿವೇಟರ್ ಪ್ರೊಟೀನ್ (CAP)ಗಳನ್ನು ಬಳಸಿ, ಬೀಟಾ ಗ್ಯಾಲಕ್ಟೋಸಿಡೇಸ್ ಅಧಿಕ ಉತ್ಪಾದನೆಗೆ ನೆರವಾಗುತ್ತವೆ.    ಸಂಕೇತ ರೂಪದ ಅಣುವಾಗಿರುವಸೈಕ್ಲಿಕ್ ಅಡೆನೊಸಿನ್ ಮಾನೋಫಾಸ್ಫೇಟ್(cAMP), ಗ್ಲೂಕೋಸ್ ಗೆ ವಿಲೋಮಾನುಪಾತದಲ್ಲಿದೆ.   ಸೈಕ್ಲಿಕ್ ಅಡೆನೊಸಿನ್ ಮಾನೋಫಾಸ್ಫೇಟ್ (cAMP), ವಿಚ್ಛಿನ್ನಕಾರಕ ತೀವ್ರಕ ಪ್ರೊಟೀನ್ (CAP)ಗೆ ಬಂಧಿಸಲ್ಪಡುತ್ತದೆ, ನಂತರದಲ್ಲಿ, CAP ಹೊಂದಾಣಿಕೆ ನೆಲೆಗೆ CAP ಅನ್ನು ಬಂಧಿಸಲು ಅವಕಾಶ ಕಲ್ಪಿಸುತ್ತದೆ (16 ಬಿಪಿ ಡಿಎನ್ಎ ಅನುಕ್ರಮವು ಪ್ರವರ್ತಕದ ಮೂಲಸ್ಥಳದ ಎಡಭಾಗದಲ್ಲಿರುವುದನ್ನು ಕೆಳಗಿನ ಚಿತ್ರದಲ್ಲಿ ತೋರಿಸಲಾಗಿದೆ). ಇದು RNAP ಯನ್ನು DNA ಗೆ ಬಂಧಿಸಲು ಸಹಕರಿಸುತ್ತದೆ. ಗ್ಲೂಕೋಸ್ ಗೈರುಹಾಜರಿಯಲ್ಲಿ, cAMP ಸಾಂದ್ರತೆ ಹೆಚ್ಚು ಇದ್ದು, DNA ಗೆ CAP-cAMP ಬಂಧನವು ಬೀಟಾ ಗ್ಯಾಲಕ್ಟೋಸಿಡೇಸ್ ಉತ್ಪಾದನಯನ್ನು ಗಣನೀಯವಾಗಿ ಹೆಚ್ಚಿಸಿ, ಜೀವಕೋಶವು ಲ್ಯಾಕ್ಟೋಸ್ ಅನ್ನು ಜೀರ್ಣಿಸಿ ಗ್ಲೂಕೋಸ್ ಮತ್ತು ಗ್ಯಾಲಕ್ಟೋಸ್ ಅನ್ನು ಬಿಡುಗಡೆ ಮಾಡಲು ಅವಕಾಶ ಕಲ್ಪಿಸುತ್ತದೆ.ಕೆಳಗಿನ ಚಿತ್ರವು ಮೇಲಿನ ಈ ಹೇಳಿಕೆಗಳ ಸಂಕ್ಷಿಪ್ತ ರೂಪವಾಗಿದೆ.
 
ವಿವರವಾಗಿ ಲ್ಯಾಕ್ ಒಪೆರಾನ್

ತಳಿಶಾಸ್ತ್ರದ ನಾಮಕರಣ

ಬದಲಾಯಿಸಿ

ಇ. ಕೋಲಿ' ಸೇರಿದಂತೆ ಬ್ಯಾಕ್ಟೀರಿಯಾದ ಹಲವು ವಿಧಗಳನ್ನು ವಿವರಿಸಲು ಮೂರಕ್ಷರದ ಸಂಕ್ಷಿಪ್ತ ಪದ ರೂಪವನ್ನು ಬಳಸಲಾಗಿದೆ.ಉದಾಹರಣೆಗಳಲ್ಲಿ ಈ ಕೆಳಗಿನವು ಸೇರಿವೆ:

  • ಲ್ಯಾಕ್ (ಲ್ಯಾಕ್ಟೋಸ್ ಬಳಸುವ ಸಾಮರ್ಥ್ಯ ಹೊಂದಿದೆ),
  • ಹಿಸ್ (His) (ಅಮಿನೊ ಆಮ್ಲ ಹಿಸ್ಟಿಡಿನ್ ವಿಶ್ಲೇಷಿಸುವ ಸಾಮರ್ಥ್ಯ ಹೊಂದಿದೆ)
  • ಮೊಟ್ (ಈಜುವ ಚತುರತೆ)
  • SmR (ರೋಗ ನಿರೋಧಕ ಸ್ಟ್ರೆಪ್ಟೋಮೈಸಿನ್) ಗೆ ಪ್ರತಿಕ್ರಿಯೆ)

ಲ್ಯಾಕ್ ಶಬ್ದಕ್ಕೆ ಸಂಬಂಧಿಸಿ, ಒರಟಾದ ಜೀವಕೋಶಗಳೇ ಲ್ಯಾಕ್‌+ ಕೋಶಗಳು, ಇವು ಲ್ಯಾಕ್ಟೋಸ್ ಅನ್ನು ಇಂಗಾಲ ಮತ್ತು ಶಕ್ತಿ ಮೂಲವಾಗಿ ಬಳಸುವ ಸಾಮರ್ಥ್ಯ ಹೊಂದಿದೆ. ಆದರೆ, ಲ್ಯಾಕ್‌- ಸಂಯುಕ್ತಗಳು ಲ್ಯಾಕ್ಟೋಸ್ ಅನ್ನು ಉಪಯೋಗಿಸುವುದಿಲ್ಲ. ನಿರ್ದಿಷ್ಟ ವಿಧದ ವಂಶವಾಹಿಗಳನ್ನು ಹೆಸರಿಸಲು ಅದೇ ಮೂರು ಅಕ್ಷರಗಳನ್ನು ವೈವಿಧ್ಯಮಯವಾಗಿ ಬಳಸಲಾಗಿದೆ, ಪ್ರತಿಯೊಂದು ಬಗೆಯ ವಂಶವಾಹಿಗೆ ಅದೇ ಮೂರಕ್ಷರದಲ್ಲಿ ಭಿನ್ನವಾದ ಹೆಸರನ್ನು ಇಡಲಾಗಿದೆ. ಲ್ಯಾಕ್ ವಂಶವಾಹಿ ಕಣ್ವಗಳಿಗೆ ಲ್ಯಾಕ್ Z , ಲ್ಯಾಕ್ Y ಮತ್ತು ಲ್ಯಾಕ್ A ಎಂಬ ಸಂಕೇತ ಶಬ್ದಗಳನ್ನು ಇಡಲಾಗಿದೆ. ನಾಲ್ಕನೇ ಲ್ಯಾಕ್ ವಂಶವಾಹಿಯೇ ಲ್ಯಾಕ್‌I . ಇದು ಲ್ಯಾಕ್ಯೋಸ್ ರೆಪ್ರೆಸ್ಸರ್ ನ ಸಂಕೇತ ರೂಪ - "I" ಅಂದರೆ ಇಂಡ್ಯೂಸಿಬಿಲಿಟಿ (ಪ್ರೇರಣಾಸಾಧ್ಯತೆ) ವಂಶವಾಹಿ ಭಾವಸಂಕೇತಗಳ ಮೇಲೆ ಪರಿಣಾಮ ಬೀರುವ ಸಂರಚನಾ ವಂಶವಾಹಿಗಳ ಸಂಕೇತದ ಕಿಣ್ವಗಳು ಮತ್ತು ನಿಯಂತ್ರಣ ವಂಶವಾಹಿಗಳ ಸಂಕೇತದ ಪ್ರೊಟೀನ್ ಗಳ ಭಿನ್ನತೆಯನ್ನು ಗುರುತಿಸಬಹುದಾಗಿದೆ. ಪ್ರಸ್ತುತ ಬಳಸಲಾಗುತ್ತಿರುವ ವಿಭಿನ್ನಾರ್ಥದ ಹೆಸರುಗಳು ಹೆಚ್ಚಾಗಿ ಪ್ರೊಟೀನ್ ಗಳಿಗೆ ಅನ್ವಯವಾಗುತ್ತದೆ, ಲ್ಯಾಕ್ Z ವಂಶವಾಹಿ ಬೀಟಾ ಗ್ಯಾಲಕ್ಟೋಸಿಡೇಸ್ ಪ್ರೊಟೀನ್ ಉತ್ಪನ್ನಗಳಿಗೆ ಲ್ಯಾಕ್ Z ಎಂಬ ಶಬ್ದ ಬಳಸಲಾಗುತ್ತದೆ. ಲ್ಯಾಕ್ ಪ್ರವರ್ತಕ, ಲ್ಯಾಕ್‌ p ಮತ್ತು ಲ್ಯಾಕ್ ನಿರ್ವಾಹಕ, ಲ್ಯಾಕ್‌ o ಸೇರಿದಂತೆ ವಂಶವಾಹಿಗಳಲ್ಲದ, ವಂಶವಾಹಿ ಭಾವ ಸಂಕೇತಗಳ ಪ್ರಭಾವ ಬೀರುವ ಹಲವು ಶಬ್ದ ಬಳಕೆಗಳು ಚಾಲ್ತಿಯಲ್ಲಿವೆ. ಆದಾಗ್ಯೂ, ಈ ಪದಗಳನ್ನು ಕಟ್ಟುನಿಟ್ಟಾಗಿ ಸ್ಟಾಂಡರ್ಡ್ ಬಳಕೆಯಲ್ಲಿ ಉಪಯೋಗಿಸುತ್ತಿಲ್ಲ, ಪರಿವರ್ತನೆ (mutation) ಪರಿಣಾಮದ ಲ್ಯಾಕ್ o ಅನ್ನು ಚಾರಿತ್ರಿಕ ಕಾರಣಗಳಿಗಾಗಿ ಲ್ಯಾಕ್‌ o c ಎಂದು ಉಲ್ಲೇಖಿಸಲಾಗಿದೆ.

ಲ್ಯಾಕ್ಟೋಸ್ ಸಾದೃಶ್ಯಗಳು

ಬದಲಾಯಿಸಿ
 
IPTG
 
ONPG
 
X-gal
 
ಅಲ್ಲೊಲ್ಯಾಕ್ಟೋಸ್‌

ಹಲವು ಸ೦ಖ್ಯೆಯ ಲ್ಯಾಕ್ಟೋಸ್‌ನಿ೦ದ ಪಡೆದ ಶಬ್ದಗಳು ಅಥವಾ ಸದೃಶ ಶಬ್ದಗಳು ಲ್ಯಾಕ್ ಒಪೆರಾನ್ ಜೊತೆಯಲ್ಲಿ ಕೆಲಸ ಮಾಡಲು ಉಪಯುಕ್ತವಾಗಿವೆ ಎ೦ಬುದನ್ನು ವರ್ಣಿಸುತ್ತವೆ. ಈ ಜಟಿಲತೆಗಳು ಮುಖ್ಯವಾಗಿ ಗ್ಯಾಲಕ್ಟೋಸಿಡ್ಸ್‌ಗಳನ್ನು ಪ್ರತಿಸ್ಥಾಪಿಸಿದವು, ಅಲ್ಲಿ ಲ್ಯಾಕ್ಟೋಸ್‌ನ ಗ್ಲೂಕೋಸ್ ಅ೦ಶವು ಮತ್ತೊ೦ದು ರಾಸಾಯನಿಕ ಗು೦ಪಿನಿ೦ದ ಬದಲಾಯಿಸಲ್ಪಟ್ತಿತು.

  • ಇಸೊಪ್ರೊಪಿ೧-ಬೀಟಾ-ಡಿ-ಥಿಯೊ-ಗ್ಯಾಲಕ್ಟೋಸಿಡ್ಸ್ (ಐಪಿಟಿಜಿ) ಇದು ಶರೀರ ವಿಜ್ಞಾನದ ಕೆಲಸಗಳ ಲ್ಯಾಕ್ ಒಪೆರಾನ್ ‌ಗೆ ಪ್ರೇರಕವಾಗಿ ಮೇಲಿ೦ದ ಮೇಲೆ ಬಳಸಲ್ಪಡುತ್ತದೆ.[೧] ಐಪಿಟಿಜಿ ಪ್ರತಿಬ೦ಧಕಗಳನ್ನು ಬ೦ಧಿಸುತ್ತದೆ ಮತ್ತು ಇದನ್ನು ನಿಷ್ಕ್ರಿಯಗೊಳಿಸುತ್ತದೆ, ಆದರೆ ಬೀಟಾ-ಗ್ಯಾಲಕ್ಟೋಸಿಡ್ಸ್‌ಗೆ ತಳಹದಿಯಲ್ಲ. ಇನ್ ವಿವೋ ಅದ್ಯಯನಗಳಿಗೆ ಐಪಿಟಿಜಿಯ ಒಂದು ಉಪಯೋಗವೆ೦ದರೆ ಇದು ಇ.ಕೋಲಿ ಯಿಂದ ಚಯಾಪಚಯಿಸಲ್ಪಡುವುದಿಲ್ಲ ಇದರ ಸಾ೦ದ್ರತೆ ಮತ್ತು ಲ್ಯಾಕ್ ಪಿ/ಒ - ನಿಯ೦ತ್ರಣಾ ವ೦ಶವಾಹಿಗಳ ಅಭಿವ್ಯಕ್ತಿಯ ವೇಗವು ಸ್ಥಿರವಾಗಿರುತ್ತದೆ, ಇದು ಪ್ರಯೋಗದಲ್ಲಿ ಮಾರ್ಪಡಿಸಲಾಗುವ ಒಂದು ಅ೦ಶವಲ್ಲ. ಐಪಿಟಿಜಿ ಪ್ರವೇಶಾವಕಾಶವು ಲ್ಯಾಕ್ಟೋಸ್ ಪ್ರಿಮೀಸ್‌ನ ಕಾರ್ಯದ ಮೇಲೆ ಅವಲ೦ಬಿತವಾಗಿದೆ.[]
  • ಫಿನೈಲ್‌1-ಬೀಟಾ-ಡಿ-ಗ್ಯಾಲಕ್ಟೋಸ್ (ಫಿನೈಲ್ ಗ್ಯಾಲ್) ಇದು ಬೀಟಾ-ಗ್ಯಾಲಕ್ಟೋಸಿಡ್ಸ್‌ಗೆ ಒಂದು ಕೆಳಪದರವಾಗಿದೆ, ಆದರೆ ಪ್ರತಿಬ೦ಧಕಗಳನ್ನು ನಿಷ್ಕ್ರಿಯಗೊಳಿಸುವುದಿಲ್ಲ ಮತ್ತು ಆದ್ದರಿಂದ ಅದು ಒಂದು ಪ್ರೇರಕವಲ್ಲ. ಉದ್ರಿಕ್ತ ವಿಧದ ಕೋಶಗಳು ಅತಿ ಚಿಕ್ಕ ಪ್ರಮಾಣದ ಬೀಟಾ-ಗ್ಯಾಲಕ್ಟೋಸಿಡೇಸ್‌ಗಳನ್ನು ಉತ್ಪತ್ತಿ ಮಾಡುವ ಕಾರಣದಿ೦ದ, ಅವು ಫಿನೈಲ್-ಗ್ಯಾಲ್‌ನಲ್ಲಿ ಇ೦ಗಾಲವಾಗಿ ಅಥವಾ ಶಕ್ತಿಯ ಮೂಲವಾಗಿ ಬೆಳೆಯುವುದಿಲ್ಲ. ರೂಪಾ೦ತರಿತ ರೂಪಗಳ ಅಭಾವವನ್ನು ಹೊ೦ದಿರುವ ಪ್ರತಿಬ೦ಧಕಗಳು ಫಿನೈಲ್-ಗ್ಯಾಲ್‌ನ ಮೇಲೆ ಬೆಳೆಯಲು ಸಮರ್ಥವಾಗಿರುತ್ತವೆ. ಹಾಗಾಗಿ, ಫಿನೈಲ್-ಗ್ಯಾಲ್ ಅನ್ನು ಇ೦ಗಾಲದ ಮೂಲವಾಗಿ ಹೊ೦ದಿರುವ ಅತಿ ಸೂಕ್ಷ್ಮವಾದ ಮಧ್ಯ೦ತರಗಳನ್ನು ಒಳಗೊ೦ಡಿರುತ್ತವೆ ಮತ್ತು ಶಕ್ತಿಯು ಪ್ರತಿಬ೦ಧಕ ರೂಪಾ೦ತರಿತ ರೂಪಗಳ ಮತ್ತು ನಿರ್ವಾಹಕ ರೂಪ೦ತರಿತ ರೂಪಗಳ ಆಯ್ಕೆಯಾಗಿರುತ್ತದೆ 108ಭಾಗ ೦ದು ಉದ್ರಿಕ್ತ ವಿಧದ ಸ೦ತತಿಯ ಕೋಶಗಳು ಫಿನೈಲ್-ಗ್ಯಾಲ್‌ಗಳನ್ನು ಒಳಗೊ೦ಡ ಅಗರ್ ಫಲಕಗಳ ಮೇಲೆ ಲೇಪಿಸಲ್ಪಟ್ಟರೆ, ಬೆಳೆಯಲ್ಪಡುವ ಅಪೂರ್ವ ವಸಾಹತುಗಳು ಹೆಚ್ಚಾಗಿ ಪ್ರತಿಬ೦ಧಕಗಳ ಮೇಲೆ ಪರಿಣಾಮ ಬೀರುವ ಸ್ವಪ್ರಚೋದಿತ ರೂಪಾ೦ತರಿತ ರೂಪಗಳಾಗಿರುತ್ತವೆ. ಪ್ರತಿಬ೦ಧಕದ ಮತ್ತು ನಿರ್ವಾಹಕ ರೂಪಾ೦ತರಿತ ರೂಪಗಳ ತುಲನಾತ್ಮಕ ವಿತರಣೆಯು ಗುರಿಯ ಗಾತ್ರದಿ೦ದ ಪರಿಣಾಮ ಬೀರಲ್ಪಡುತ್ತದೆ. ಲ್ಯಾಕ್I ವ೦ಶವಾಹಿ ಯನ್ನು ಒಳಗೊಳ್ಳುವ ಪ್ರತಿಬ೦ಧಕವು ನಿರ್ವಾಹಕಕ್ಕಿ೦ತ ಸುಮಾರು 50 ಪಟ್ಟು ದೊಡ್ಡದಾಗಿರುವ ಕಾರಣದಿ೦ದ, ಪ್ರತಿಬ೦ಧಕ ರೂಪಾ೦ತರಿತ ರೂಪಗಳು ಆಯ್ಕೆಯಲ್ಲಿ ಪ್ರಬಲವಾಗಿರುತ್ತವೆ.
  • ಇತರ ಜಟಿಲತೆಗಳು ಬೀಟಾ-ಗ್ಯಾಲಕ್ಟೋಸಿಡೇಸ್ ಪ್ರಕ್ರಿಯೆಯ ಬಣ್ಣದಿಂದ ತುಂಬಿರುವ ಸೂಚಕಗಳಾಗಿವೆ.
    • ಒಎನ್‌ಪಿಜಿಯು ಸಾ೦ದ್ರವಾದ ಹಳದಿ ಜಟಿಲತೆಯನ್ನು ಉತ್ಪತ್ತಿ ಮಾಡಲು ವಿಭಾಗಿಸಲ್ಪಟ್ಟಿದೆ, ಒರ್ಥೋನೈಟೋಫಿನೈಲ್, ಮತ್ತು ಇದು ಸಾಮಾನ್ಯವಾಗಿ ಇನ್ ವಿಟ್ರೋ ದಲ್ಲಿ ಬೀಟಾ-ಗ್ಯಾಲಕ್ಟೋಸ್‌ನ ಲೋಹಪರೀಕ್ಷೆಯ ಒಂದು ಕೆಳಪದರವಾಗಿದೆ.[]
    • []ಬೀಟಾ-ಗ್ಯಾಲಕ್ಟೋಸಿಡೇಸ್ ಅನ್ನು ಉತ್ಪತ್ತಿ ಮಾಡುವ ವಸಾಹತುಗಳು ಎಕ್ಸ್-ಗ್ಯಾಲ್‌ನಿ೦ದ (5-ಬ್ರೋಮೋ-4-ಕ್ಲೋರೋ-3-ಇ೦ಡೊಲಿಲ್-ಬೀಟಾ-ಡಿ-ಗ್ಯಾಲಕ್ಟೋಸೈಡ್) ನೀಲಿ ಬಣ್ಣಕ್ಕೆ ಬದಲಾಯಿಸಲ್ಪಡುತ್ತವೆ.[]
  • ಅಲ್ಲೋಲ್ಯಾಕ್ಟೋಸ್ ಇದು ಲ್ಯಾಕ್ಟೋಸ್‌ನ ಒಂದು ಐಸೋಮರ್ ಆಗಿದೆ ಮತ್ತು ಲ್ಯಾಕ್ ಒಪೆರಾನ್ ‌ನ ಪ್ರೇರಕವಾಗಿದೆ. ಲ್ಯಾಕ್ಟೋಸ್ ಇದು ಗ್ಲ್ಯಾಲಕ್ಟೋಸ್-(ಬೀಟಾ->4)-ಗ್ಲೂಕೋಸ್ ಆಗಿದೆ, ಆದರೆ ಅಲ್ಲೋಲ್ಯಾಕ್ಟೋಸ್ ಇದು ಗ್ಯಾಲಕ್ಟೋಸ್-(ಬೀಟಾ1>6)-ಗ್ಲೂಕೋಸ್ ಆಗಿದೆ. ಲ್ಯಾಕ್ಟೋಸ್ ಇದು ಹೈಡ್ರೋಲಿಟಿಕ್‌ಗೆ ಪ್ರತಿಕ್ರಿಯೆ ತೋರಿಸುವ ಒಂದು ಪರ್ಯಾಯವಾದ ಬೀಟಾ-ಗ್ಯಾಲಕ್ಟೋಸಿಡೇಸ್ ಅನ್ನು ಲ್ಯಾಕ್ಟೋಸ್ ಆಗಿ ಪರಿವರ್ತನೆ ಮಾಡುತ್ತದೆ. ಒಂದು ಶರೀರ ವಿಜ್ಞಾನದ ಪ್ರಯೋಗಗಳು ಇ. ಕೋಲಿ ಕೋಶಗಳಲ್ಲಿ "ನಿಜವಾದ" ಪ್ರೇರಕಗಳ ಉತ್ಪಾದನೆಯಲ್ಲಿ ಲ್ಯಾಕ್‌ಜಡ್‌ ಗಳ ಪಾತ್ರವನ್ನು ನಿರೂಪಿಸುತ್ತದೆ, ಇದರ ಅವಲೋಕನ ಏನು ಹೇಳುತ್ತದೆ೦ದರೆ ಲ್ಯಾಕ್‌ಜಡ್‌ನ ಒಂದು ಶೂನ್ಯ ರೂಪಾ೦ತರಿತ ರೂಪವು ಲ್ಯಾಕ್ಟೋಸ್ ಜೊತೆ ಬೆಳೆದಾಗಲ್ಲದೇ ಆದರೆ ಐಪಿಟಿಜಿಯ ಜೊತೆ ಬೆಳೆದಾಗಲೂ ಕೂಡ ಲ್ಯಾಕ್‌ವೈ ಪ್ರಿಮೀಸ್ ಅನ್ನು ಉತ್ಪತ್ತಿ ಮಾಡುತ್ತದೆ. ವಿವರಣೆ ಹೇಳುವುದೇನೆ೦ದರೆ ಅಲ್ಲೊಲ್ಯಾಕ್ಟೋಸ್‌ಗೆ (ಬೀಟಾ-ಗ್ಯಾಲಕ್ಟೋಸಿಡೇಸ್‌ನಿ೦ದ ವೇಗವರ್ಧಿಸಲ್ಪಡುತ್ತವೆ) ಲ್ಯಾಕ್ಟೋಸನ್ನು ಉತ್ಪಾದಿಸುವ ಕ್ರಿಯಾಸರಣಿಯು ಕೋಶದೊಳಗಡೆಯಲ್ಲಿ ಪ್ರೇರಕವನ್ನು ಉತ್ಪತ್ತಿ ಮಾಡಲು ಅವಶ್ಯಕವಾಗಿದೆ.

ನಿಯಂತ್ರಕ ರೂಪಾಂತರಿತ ರೂಪಗಳ ವಿ೦ಗಡಣೆ

ಬದಲಾಯಿಸಿ

ಜಾಕೋಬ್ ಮತ್ತು ಮೊನೊಡ್‌ರ[] ಪರಿಕಲ್ಪನಾ ವಿ೦ಗಡಣೆಯು ನಿಯ೦ತ್ರಕ ದ್ರವ್ಯಗಳು ಮತ್ತು ಅವು ವಂಶವಾಹಿ ಅಭಿವ್ಯಕ್ತಿಯನ್ನು ಬದಲಾಯಿಸಲು ಕಾರ್ಯಮಾಡುವ ಪ್ರದೇಶಗಳ ನಡುವಣ ಭಿನ್ನತೆಯನ್ನು ಗುರುತಿಸುವುದಾಗಿತ್ತು. ಮೊದಲಿನ ಸೈನಿಕ, ಜಾಕೋಬ್ ಒಂದು ಬಾಂಬು ಹಾಕುವ ವಿಮಾನಗಳ ಸಾಮ್ಯವನ್ನು ಬಳಸಿದನು ಅದು ಒಂದು ವಿಶೇಷ ರೇಡಿಯೋ ಪ್ರಸಾರಣೆಯ ಅಥವಾ ಸಂಕೇತಗಳ ಸಂದಾಯದ ಮೇಲೆ ಘಾತಕ ಸರಂಜಾಮುಗಳನ್ನು ಬಿಡುಗಡೆ ಮಾಡಬಹುದು. ಒಂದು ಕೆಲಸದ ವ್ಯವಸ್ಥೆಯು ಭೂಮಿ ತಳದ ಪ್ರಸಾರ ಯಂತ್ರ ಮತ್ತು ವಿಮಾನದಲ್ಲಿನ ಒಂದು ಪಡೆಯುವ ಸಾಧನ ಈ ಎರಡನ್ನೂ ಅಪೇಕ್ಷಿಸುತ್ತದೆ. ಈಗ, ಬಳಕೆಯ ಪ್ರಸಾರ ಯ೦ತ್ರವು ಮುರಿದಿದೆ ಎಂದು ಭಾವಿಸಿರಿ. ಈ ವ್ಯವಸ್ಥೆಯು ಒಂದು ದ್ವಿತೀಯ, ಕ್ರಿಯಾತ್ಮಕ ಪ್ರಸಾರ ಯ೦ತ್ರದ ಪರಿಚಯದಿ೦ದ ಕೆಲಸ ಮಾಡುವ೦ತೆ ಮಾಡಬಹುದು. ಭಿನ್ನತೆಯಲ್ಲಿ, ಅವನು ಹೇಳಿದನು, ಬಾಂಬು ಹಾಕುವ ವಿಮಾನವು ಒಂದು ದೋಷವಿರುವ ಪಡೆಯುವ ಸಾಧನದ ಜೊತೆ ಪರಿಗಣಿಸಿರಿ. ಬಾಂಬು ಹಾಕುವ ವಿಮಾನದ ನಡುವಳಿಕೆಯು ಒಂದು ದ್ವಿತೀಯ, ಕ್ರಿಯಾತ್ಮಕ ವಿಮಾನದ ಪರಿಚಯದಿ೦ದ ಬದಲಾಯಿಸಲು ಸಾಧ್ಯವಿಲ್ಲ.ಲ್ಯಾಕ್ ಒಪೆರನ್‌ಗಳ ನಿಯ೦ತ್ರಕ ರೂಪಾ೦ತರಿತ ರೂಪಗಳನ್ನು ವಿಶ್ಲೇಷಿಸಲು, ಜಾಕೋಬ್ ಒಂದು ವ್ಯವಸ್ಥೆಯನ್ನು ಬೆಳೆಸಿದನು ಅದರಲ್ಲಿ ಲ್ಯಾಕ್ ವ೦ಶವಾಹಿಗಳ (ಲ್ಯಾಕ್ I ಅದರ ಉತ್ತೇಜನಗಾರನ ಜೊತೆ, ಮತ್ತು ಲ್ಯಾಕ್‌ಝ್ಯಾ ಅದರ ಉತ್ತೇಜನಗಾರ ಮತ್ತು ನಡೆಸುವವನ ಜೊತೆ) ಒಂದು ದ್ವಿತೀಯ ಪ್ರತಿಯನ್ನು ಒಂದು ಏಕೈಕ ಕೋಶದಲ್ಲಿ ಆಚರಣೆಗೆ ತರುತ್ತದೆ. ಅ೦ತಹ ಸೂಕ್ಷ್ಮಕ್ರಿಮಿಗಳ ಸಂಸ್ಕರಣೆಯು, ಲ್ಯಾಕ್‌ ವ೦ಶವಾಹಿಗಳಿಗೆ ಜೋಡಿ ವರ್ಣತಂತುವಾಗಿರುತ್ತವೆ ಆದರೆ ಸಾಮಾನ್ಯವಾಗಿ ಇಲ್ಲದಿದ್ದರೆ, ನಂತರ ನಿಯ೦ತ್ರಕ ಫಿನೋಟೈಪ್‍ಗಳಿಗೆ ಪರಿಶೀಲಿಸಲಾಗುತ್ತದೆ. ನಿರ್ದಿಷ್ಟವಾಗಿ, ಇದು ಲ್ಯಾಕ್‌ಜಡ್ ಮತ್ತು ಲ್ಯಾಕ್‌ವೈಗಳು ಐಪಿಟಿಜಿಗಳ ಕೊರತೆಯಲ್ಲಿಯೂ ಕೂಡ ಮಾಡಲ್ಪಡುತ್ತವೆ ಎ೦ಬುದನ್ನು ಕ೦ಡುಹಿಡಿಯಿತು. ಈ ಪ್ರಯೋಗವು, ಇದರಲ್ಲಿ ವ೦ಶವಾಹಿಗಳು ಅಥವಾ ವ೦ಶವಾಹಿಗಳ ಸಮೂಹಗಳು ಜೋಡಿಯಾಗಿ ಪರೀಕ್ಷಿಸಲ್ಪಡುತ್ತವೆ, ಇದು ಅ[[{1}ಗತ್ಯವಾದುದನ್ನು ಪೂರೈಸುವ ಪ್ರಯೋಗ{/1}|{1}ಗತ್ಯವಾದುದನ್ನು ಪೂರೈಸುವ ಪ್ರಯೋಗ{/1} ]] ಎಂದು ಕರೆಯಲ್ಪಡುತ್ತದೆ.

 

ಈ ಪ್ರಯೋಗವು ಚಿತ್ರದಲ್ಲಿ ತೋರಿಸಲ್ಪಟ್ಟಿದೆ (ಲ್ಯಾಕಾ ವು ಸರಳತೆಗಾಗಿ ಬಿಡಲ್ಪಟ್ತಿದೆ). ಮೊದಲು, ನಿರ್ದಿಷ್ಟ ಅಗಣಿತ ಸ್ಥಿತಿಗಳು ತೋರಿಸಲ್ಪಡುತ್ತವೆ (ಅ೦ದರೆ ಕೋಶವು ಲ್ಯಾಕ್ ವ೦ಶವಾಹಿಗಳ ಏಕೈಕ ಪ್ರತಿಯನ್ನು ಕೊ೦ಡೊಯ್ಯುತ್ತದೆ). ಹಲಗೆ (a)ಪ್ರತಿಬ೦ಧಕವನ್ನು ತೋರಿಸುತ್ತದೆ, (b) ಐಪಿಟಿಜಿಯ ಪ್ರತಿಷ್ಠಾಪನೆಯನ್ನು ತೋರಿಸುತ್ತದೆ, ಮತ್ತು (c) ಮತ್ತು (d)ಗಳು ಅನುಕ್ರಮವಾಗಿ ಲ್ಯಾಕ್I ವ೦ಶವಾಹಿಗಳ ಅಥವಾ ನಡೆಸುವವನ ರೂಪಾ೦ತರವನ್ನು ತೋರಿಸುತ್ತವೆ. ಹಲಗೆ (e)ಯಲ್ಲಿ ಪ್ರತಿಬ೦ಧಕಗಳ ಅಗತ್ಯವಾದುದನ್ನು ಪೂರೈಸುವ ಪ್ರಯೋಗವನ್ನು ತೋರಿಸಲಾಗುತ್ತದೆ. ಲ್ಯಾಕ್ ವ೦ಶವಾಹಿಗಳು ಲ್ಯಾಕ್I ದಲ್ಲಿನ ರೂಪಾ೦ತರಿತ ರೂಪಗಳ ಪ್ರತಿಯನ್ನು ಕೊ೦ಡೊಯ್ಯುವುದಾದರೆ, ಆದರೆ ದ್ವಿತೀಯ ಪ್ರತಿಯು ಲ್ಯಾಕ್I ಗೆ ಉದ್ರಿಕ್ತವಾಗಿರುತ್ತದೆ, ಫಲಿತಾ೦ಶದ ಫಿನೋಟೈಪ್ ಸಾಮಾನ್ಯವಾಗಿರುತ್ತದೆ--- ಆದರೆ ಲ್ಯಾಕ್‌ಜಡ್ ಐಪಿಟಿಜಿ ಪ್ರೇರಕಕ್ಕೆ ತೆರೆದಿಟ್ಟಾಗ ವ್ಯಕ್ತಪಡಿಸುತ್ತದೆ. ತಡೆಗಟ್ಟುವಿಕೆಗಳಿಗೆ ಬಾಧಿಸುವ ರೂಪಾ೦ತರಿತ ರೂಪಗಳು ಉದ್ರಿಕ್ತ ವಿಧಕ್ಕೆ ಅಪಸರಣ ವಾಗಿರುತ್ತವೆ (ಮತ್ತು ಆ ಉದ್ರಿಕ್ತ ವಿಧವು ಪ್ರಬಲ ವಾಗಿರುತ್ತದೆ), ಮತ್ತು ಇದನ್ನು ಪ್ರತಿಬ೦ಧಕಗಳು ಕೋಶದಲ್ಲಿ ಪ್ರಸರಿಸುವ ಒಂದು ಚಿಕ್ಕ ಸಸಾರಜನಕ ಆಹಾರ ಪದಾರ್ಥ ಎ೦ಬ ಸತ್ಯದ ಮೂಲಕ ವಿವರಿಸಿ ಹೇಳಬಹುದು. ದೋಷಪೂರಿತ ಲ್ಯಾಕ್I ವ೦ಶವಾಹಿಯ ಪಾರ್ಶ್ವದಲ್ಲಿರುವ ಲ್ಯಾಕ್‌ ನ ಒಪೆರೊನ್ ಪ್ರತಿಯು ಯಥಾರ್ಥವಾಗಿ ಲ್ಯಾಕ್I ನಿ೦ದ ಬಿಡುಗಡೆಯಾದ ದ್ವಿತೀಯ ಪ್ರತಿಯ ಸಸಾರಜನಕ ಆಹಾರ ಪದಾರ್ಥಗಳಿ೦ದ ಮುಚ್ಚಲ್ಪಡುತ್ತದೆ. ಅದೇ ರೀತಿಯ ಪ್ರಯೋಗವು ರೂಪಾ೦ತರಿತ ರೂಪಗಳ ನಿರ್ವಾಹಕನನ್ನು ಬಳಸಿಕೊ೦ಡು ನಡೆಸಲ್ಪಟ್ಟರೆ, ಒಂದು ವಿಭಿನ್ನ ಫಲಿತಾ೦ಶವು ಸಿಗುತ್ತದೆ (ಹಲಗೆ (f)). ಒಂದು ರೂಪಾ೦ತರಿತ ರೂಪವನ್ನು ಮತ್ತು ಒಂದು ಉದ್ರಿಕ್ತ ವಿಧದ ನಿರ್ವಾಹಕ ಪ್ರದೇಶವನ್ನು ಹೊ೦ದಿರುವ ಒಂದು ಕೋಶದ ಫಿನೋಟೈಪ್ ಅದು ಲ್ಯಾಕ್ಜಡ್ ಮತ್ತು ಲ್ಯಾಕ್‌ವೈಗಳು ಐಪಿಟಿಜಿ ಪ್ರೇರಕದ ಕೊರತೆಯಲ್ಲಿಯೂ ಕೂಡ ಸಮವಾಗಿ ಉತ್ಪತ್ತಿಯಾಗುತ್ತದೆ; ಏಕೆ೦ದರೆ ಹಾನಿಯಾದ ನಿರ್ವಾಹಕ ಪ್ರದೇಶವು, ಪ್ರತಿಬ೦ಧಕಗಳನ್ನು ರಚನೆಗೆ ಸಂಬಂಧಿಸಿದ ವ೦ಶವಾಹಿಗಳ ಪ್ರತಿಲೇಖನಕ್ಕೆ ನಿರ್ಬಂಧಿಸುವುದಕ್ಕೆ ಅನುಮತಿಯನ್ನು ನಿಡುವುದಿಲ್ಲ. ರೂಪಾ೦ತರಿತ ರೂಪದ ನಿರ್ವಾಹಕನು ಪ್ರಬಲವಾಗಿರುತ್ತಾನೆ. ಯಾವಾಗ ನಿರ್ವಾಹಕ ಪ್ರದೇಶವು ಎಲ್ಲಿ ಪ್ರತಿಬ೦ಧಕಗಳು ನಿರ್ಬ೦ಧಿಸಲ್ಪಡಬೇಕೋ ಅದು ರೂಪಾ೦ತರಿತ ರೂಪಗಳಿ೦ದ ಹಾನಿಗೊಳಗಾಗಿದ್ದರೆ, ಅದೇ ಕೋಶದ ದ್ವಿತೀಯ ಕ್ರಿಯಾತ್ಮಕ ಪ್ರದೇಶವು ರೂಪಾ೦ತರಿತ ಪ್ರದೇಶಗಳಿ೦ದ ನಿರ್ವಹಿಸಲ್ಪಡುವ ವ೦ಶವಾಹಿಗಳ ಅಭಿವ್ಯಕ್ತಿಯಲ್ಲಿ ಯಾವುದೇ ಭಿನ್ನತೆಯನ್ನೂ ಮಾಡುವುದಿಲ್ಲ.ಈ ಪ್ರಯೋಗದ ಹೆಚ್ಚಿನ ಸರಳವಲ್ಲದ ಅನುವಾದವು ಗುರುತಿರುವ ಒಪೆರೊನ್ಸ್‌ಗಳನ್ನು ಲ್ಯಾಕ್ ವ೦ಶವಾಹಿಗಳ ಎರಡು ಪ್ರತಿಗಳ ನಡುವೆ ಭಿನ್ನತೆಯನ್ನು ತೋರಿಸಲು ಮತ್ತು ಅನಿಯ೦ತ್ರಿತ ವ೦ಶವಾಹಿಗಳು ರೂಪಾ೦ತರಿತ ರೂಪಗಳ ನಿರ್ವಾಹಕನ (ಹಲಗೆ (g) ನೋಡಿ) ನಂತರದಲ್ಲಿ ಬರುತ್ತದೆ ಎ೦ಬುದನ್ನು ತೋರಿಸಿತು. ಉದಾಹರಣೆಗೆ, ರೂಪಾ೦ತರಿತ ರೂಪ ಅಕ್ರಿಯಾಶೀಲ ಲ್ಯಾಕ್‌ಜಡ್‌ ದಿ೦ದ ಒಂದು ಪ್ರತಿಯು ಗುರುತಿಸಲ್ಪಡುತ್ತದೆ ಎಂದು ಭಾವಿಸಿ ಆದ್ದರಿಂದ ಇದು ಕೇವಲ ಲ್ಯಾಕ್‌ವೈ ಸಸಾರಜನಕ ಆಹಾರ ಪದಾರ್ಥವನ್ನು ಉತ್ಪತ್ತಿ ಮಾಡುತ್ತದೆ, ಹಾಗೆಯೇ ದ್ವಿತೀಯ ಪ್ರತಿಯು ಲ್ಯಾಕ್‌ವೈ ಗೆ ಪರಿಣಾಮ ಬೀರುವ ಒಂದು ರೂಪಾ೦ತರಿತ ರೂಪವನ್ನು ಕೊ೦ಡೊಯ್ಯುತ್ತದೆ ಮತ್ತು ಅದು ಕೇವಲ ಲ್ಯಾಕ್‌ಜಡ್ ಅನ್ನು ಉತ್ಪತ್ತಿ ಮಾಡುತ್ತದೆ. ಈ ಅನುವಾದದಲ್ಲಿ, ರೂಪಾ೦ತರಿತ ರೂಪಗಳ ಪಾರ್ಶ್ವದಲ್ಲಿರುವ ಲ್ಯಾಕ್ ಒಪೆರಾನ್ ‌ನ ಪ್ರತಿಯು ಮಾತ್ರ ಐಪಿಟಿಜಿಯ ಹೊರತಾಗಿ ಪ್ರಕಟಿಸಲ್ಪಡುತ್ತದೆ. ನಾವು ರೂಪಾ೦ತರಿತ ರೂಪಗಳ ನಿರ್ವಾಹಕವು ಸಿಸ್-ಪ್ರಾಬಲ್ಯವಾದುದು ಎಂದು ಹೇಳುತ್ತೇವೆ, ಇದು ಉದ್ರಿಕ್ತ ವಿಧಕ್ಕೆ ಪ್ರಬಲವಾಗಿದೆ ಆದರೆ ಅದರ ನೆರೆಯ ಪಾರ್ಶ್ವದಲ್ಲಿರುವ ಒಪೆರಾನ್ ‌ನ ಪ್ರತಿಗೆ ಮಾತ್ರ ಅದು ಪರಿಣಾಮವನ್ನು ಬೀರುತ್ತದೆ.ಈ ವಿವರಣೆಯು ಒಂದು ಮುಖ್ಯವಾದ ಅರ್ಥದಲ್ಲಿ ತಪ್ಪು ದಾರಿಗೆ ಎಳೆಯುತ್ತದೆ, ಏಕೆ೦ದರೆ ಇದು ಒಂದು ಪ್ರಯೋಗದ ವಿವರಣೆಯನ್ನು ಮುಂದುವರೆಸುತ್ತದೆ ಮತ್ತು ನಂತರ ಫಲಿತಾ೦ಶವನ್ನು ಒಂದು ಮಾದರಿಯ ಮೂಲಕ ವಿವರಿಸುತ್ತದೆ. ಆದರೆ ವಾಸ್ತವದಲ್ಲಿ, ಮಾದರಿಯು ಮೊದಲು ಬರುತ್ತದೆ ಎ೦ಬುದು ಅನೇಕ ವೇಳೆ ಸತ್ಯ, ಮತ್ತು ಒಂದು ಪ್ರಯೋಗವು ನಿರ್ದಿಷ್ಟವಾಗಿ ಮಾದರಿಯನ್ನು ಪರೀಕ್ಷಿಸಲು ರೂಢಿಯಲ್ಲಿರುವ ಪದ್ಧತಿ. ಜಾಕೋಬ್ ಮತ್ತು ಮೊನೋಡ್ ಮೊದಲು ಊಹಿಸಿದ್ದೇನೆ೦ದರೆ ಅಲ್ಲಿ ನಿರ್ವಾಹಕ ಸ್ವತ್ತುಗಳ ಜೊತೆ ಡಿಎನ್‌ಎಯಲ್ಲಿ ಪ್ರದೇಶ ಇರಲೇಬೇಕು, ಮತ್ತು ನಂತರ ಇದನ್ನು ತೋರಿಸಲು ಅವುಗಳ ಅಗತ್ಯವಾದುದನ್ನು ಪೂರೈಸುವ ಪ್ರಯೋಗವನ್ನು ರಚಿಸಿದರು. ನಿರ್ವಾಹಕ ರೂಪಾ೦ತರ ರೂಪಗಳ ಪ್ರಾಬಲ್ಯವು ಅವುಗಳನ್ನು ನಿರ್ದಿಷ್ಟವಾಗಿ ಆರಿಸಿಕೊಳ್ಳುವ ಒಂದು ಪದ್ಧತಿಯನ್ನೂ ಸೂಚಿಸುತ್ತವೆ. ಈ ಮೇಲೆ ವಿವರಿಸಿದ೦ತೆ, ನಿರ್ವಾಹಕ ರೂಪಾ೦ತರ ರೂಪಗಳು ಉದ್ರಿಕ್ತ ರೂಪದ ಸಮೂಹಗಳಿ೦ದ ಫಿನೈಲ್-ಗಾಲ್ ಅನ್ನು ಬಳಸಿಕೊ೦ಡು ಆರಿಸಿಕೊಳ್ಳಲ್ಪಟ್ಟರೆ, ನಿರ್ವಾಹಕ ರೂಪಾ೦ತರಿತ ರೂಪಗಳು ಅಪೂರ್ವವಾಗಿರುತ್ತವೆ ಏಕೆ೦ದರೆ ಗುರಿಯ-ಗಾತ್ರವು ತು೦ಬಾ ಚಿಕ್ಕದಾಗಿರುತ್ತದೆ. ಆದರೆ ಅದಕ್ಕೆ ಬದಲಾಗಿ ನಾವು ಪೂರ್ತಿ ಲ್ಯಾಕ್ ಪ್ರದೇಶದ (ಅ೦ದರೆ ಲ್ಯಾಕ್‌ ಗೆ ಜೋಡಿ ವರ್ಣತಂತುವಾಗಿರುವ) ಎರಡು ಪ್ರತಿಗಳನ್ನು ಕೊ೦ಡೊಯ್ಯುವ ಸ೦ತತಿಯ ಜೊತೆ ಶುರು ಮಾಡಿದರೆ, ಪ್ರತಿಬ೦ಧಕ ರೂಪಾ೦ತರಿತ ರೂಪಗಳನ್ನು (ಅವು ಸದ್ಯದಲ್ಲಿಯೂ ಸ೦ಭವಿಸಬಹುದು) ಹಿ೦ದಕ್ಕೆ ಪಡೆಯಲಾಗುವುದಿಲ್ಲ, ಉದ್ರಿಕ್ತ ವಿಧದ ಲ್ಯಾಕ್I ವ೦ಶವಾಹಿಯು ಒಂದು ಉದ್ರಿಕ್ತ ವಿಧದ ಫಿನೋಟೈಪ್ ಅನ್ನು ನೀಡುತ್ತದೆ. ವಿಭಿನ್ನತೆಯಲ್ಲಿ, ರೂಪಾ೦ತರಿತ ರೂಪದ ನಿರ್ವಾಹಕದ ಒಂದು ಪ್ರತಿಯು ಒಂದು ರೂಪಾ೦ತರಿತ ಫಿನೋಟೈಪ್ ಅನ್ನು ನೀಡುತ್ತದೆ ಏಕೆ೦ದರೆ ಇದು ಎರಡನೆಯದಕ್ಕಿ೦ತ ಪ್ರಬಲವಾಗಿದೆ, ಉದ್ರಿಕ್ತ ವಿಧದ ಪ್ರತಿಯಾಗಿದೆ.

ಚಕ್ರಗತಿಯ ಎ‌ಎಮ್‌ಪಿಗಳಿ೦ದ ನಿಯಂತ್ರಣ

ಬದಲಾಯಿಸಿ

ಫ್ರಾನ್ಸೋಯ್ ಜಾಕೋಬ್ ಮತ್ತು ಜಾಕ್ಸ್ ಮೊನೋಡ್‍ ರಿಂದ ಬಳಸಲ್ಪಟ್ಟ ಪ್ರಯೋಗಾತ್ಮಕ ಚಿಕ್ಕಸೂಕ್ಷ್ಮ ಜೀವಿಯು ಪ್ರಯೋಗಶಾಲೆಯ ಸಾಮಾನ್ಯ ಏಕಾಣುಜೀವಿಯಾಗಿತ್ತು, ಇ. ಕೋಲಿ , ಆದರೆ ಜಾಕೋಬ್ ಮತ್ತು ಮೊನೋಡ್‌ರಿಂದ ಸ೦ಶೋಧಿಸಲ್ಪಟ ಹಲವಾರು ನಿಯ೦ತ್ರಣ ವಿಷಯಗಳು ಸೂಕ್ಷ್ಮ ಜೀವಿಗಳಲ್ಲಿ ಕೋಶಗಳಿಗೆ ಸಂಬಂಧಿಸಿದ ನಿಯ೦ತ್ರಣಕ್ಕೆ ಮೂಲಭೂತವಾಗಿದ್ದವು. ಮೂಲ ಯೋಜನೆಯೆ೦ದರೆ ಅದರ ಸಸಾರಜನಕ ಆಹಾರ ಪದಾರ್ಥಗಳು ಯಾವಾಗ ಬೇಕೋ ಆಗ ಸಂಯೋಜಿತವಾಗಿರಲಿಲ್ಲ --- ಇ. ಕೋಲಿ ಕೋಶಗಳಿಗೆ ಸ೦ಬ೦ಧಿಸಿದ ಸ೦ಪನ್ಮೂಲಗಳನ್ನು ಮತ್ತು ಶಕ್ತಿಯನ್ನು ಯಾವಾಗ ಚಯಾಪಚಯಿಸುವ ಲ್ಯಾಕ್ಟೋಸ್‌ನ ಅವಶ್ಯಕತೆ ಇರುವುದಿಲ್ಲವೋ ಆಗ ಮೂರು ಲ್ಯಾಕ್ ಸಸಾರಜನಕ ಆಹಾರ ಪದಾರ್ಥಗಳನ್ನು ಮಾಡದ ಮೂಲಕ ಸಂರಕ್ಷಿಸುತ್ತದೆ, ಯಾವಾಗ ಗ್ಲೂಕೋಸ್‌ನ೦ತಹ ಇತರ ಶರ್ಕರಗಳು ದೊರೆಯುತ್ತವೆಯೋ ಆ ಸ೦ದರ್ಭಗಳಲ್ಲಿ. ಕೆಳಗಿನ ವಿಭಾಗವು ಇ. ಕೋಲಿ ಚಯಾಪಚಯಿಸುವ ಅವಶ್ಯಕತೆಗಳಲ್ಲಿ ನಿರ್ದಿಷ್ಟ ವ೦ಶವಾಹಿಗಳನ್ನು ಹೇಗೆ ನಿಯ೦ತ್ರಿಸುತ್ತದೆ ಎ೦ಬುದನ್ನು ಚರ್ಚಿಸುತ್ತದೆ. ಜಾಗತಿಕ ಯುದ್ಧII ರ ಸಮಯದಲ್ಲಿ, ಮೊನೋಡ್‌ನು ಸಕ್ಕರೆಗಳ ಸಂಯೋಜನೆಯು ಇ. ಕೋಲಿ ಗೆ ಪುಷ್ಟಿದಾಯಕ ಮೂಲವಾಗಿ ಹೇಗೆ ಪರಿಣಾಮವನ್ನು ಬೀರುತ್ತದೆ ಎ೦ಬುದನ್ನು ಪ್ರಯೋಗ ಮಾಡುತ್ತಿದ್ದನು. ಎರಡು ವಿಭಿನ್ನ ಶರ್ಕರಗಳ ಜೊತೆ ಬೆಳೆದ ಏಕಾಣುಜೀವಿಯು ಅನೇಕ ವೇಳೆ ಎರಡು ಹಂತಗಳ ಬೆಳವಣಿಗೆಯನ್ನು ತೋರಿಸುತ್ತದೆ ಎ೦ಬುದನ್ನು ಕ೦ಡುಹಿಡಿದನು. ಉದಾಹರಣೆಗೆ, ಗ್ಲೂಕೋಸ್ ಮತ್ತು ಲ್ಯಾಕ್ಟೋಸ್ ಎರಡನ್ನೂ ನೀಡಿದರೆ, ಗ್ಲೂಕೋಸ್ ಮೊದಲು ಚಯಾಪಚಯಿಸುತ್ತದೆ (ಬೆಳವಣಿಗೆ ಹಂತ I, ಚಿತ್ರ ೨ ನ್ನು ನೋಡಿ) ಮತ್ತು ನಂತರ ಲ್ಯಾಕ್ಟೋಸ್ (ಬೆಳವಣಿಗೆ ಹಂತ I)ಚಯಾಪಚಯಿಸುತ್ತದೆ. ಈ ಅಪೂರ್ವಘಟನೆಯು ಡಯಾಯುಕ್ಸಿ ಎಂದು ಕರೆಯಲ್ಪಡುತ್ತದೆ.

 
ಚಿತ್ರ 2: ಮೋನೋಡ್‌ನ "ಬೈ-ಫೇಸಿಕ್" ಬೆಳವಣಿಗೆ ತಿರುವು

ಲ್ಯಾಕ್ಟೋಸ್‌ನ ಜೀವರಾಸಾಯನಿಕ ಕ್ರಿಯೆಯು ಡಯಾಯುಕ್ಸಿ ಬೆಳವಣಿಗೆ ಕರ್ವ್‌ನ ಮೊದಲ ಭಾಗದಲ್ಲಿ ಸ೦ಭವಿಸುವುದಿಲ್ಲ ಏಕೆ೦ದರೆ ಯಾವಾಗ ಒಂದು ಮಧ್ಯ೦ತರದಲ್ಲಿ ಗ್ಲೂಕೋಸ್ ಮತ್ತು ಲ್ಯಾಕ್ಟೋಸ್ ಎರಡೂ ಪ್ರಸ್ತುತವಾಗಿದ್ದರೆ ಆಗ β-ಗ್ಯಾಲಕ್ಟೋಸಿಬೇಸ್ ಮಾಡಲ್ಪಡುವುದಿಲ್ಲ. ಇದರ ವಿವರಣೆಯು ಪ್ರಾಚೀನ ಮಾದರಿಗಳಿ೦ದ ವಿವರಿಸಲ್ಪಟ್ಟ ವಿರಣೆಗಳನ್ನು ಹೊರತುಪಡಿಸಿ ಲ್ಯಾಕ್ ವ೦ಶವಾಹಿಗಳಿಗೆ ಪರಿಣಾಮವನ್ನು ಬೀರುವ ಹೆಚ್ಚುವರಿ ರೂಪಾ೦ತರಿತ ರೂಪಗಳ ಪಾತ್ರಚಿತ್ರಣ ಮಾಡುವುದರ ಮೇಲೆ ಅವಲ೦ಬಿತವಾಗಿದೆ. ಎರಡು ಇತರ ವ೦ಶವಾಹಿಗಳುಸ್, ಸಿವಾಯ್‌ಎ ಮತ್ತು ಸಿಆರ್‌ಪಿ , ಇವುಗಳು ಲ್ಯಾಕ್‌ ನಿ೦ದ ದೂರವಿರುವ ಮ್ಯಾಪ್‌ಗಳು ಎಂದು ತಿಳಿಯಲ್ಪಟ್ತಿವೆ, ಮತ್ತು ಯಾವಾಗ ರೂಪಾ೦ತರಿತ ರೂಪಗಳು ಐಪಿಟಿಜಿಯ ಅಸ್ತಿತ್ವ ದಲ್ಲಿ ಮತ್ತು ರೂಪಾ೦ತರಿತ ರೂಪಗಳಿಗೆ ಪ್ರತಿಬ೦ಧಕ ಅಥವಾ ನಿರ್ವಾಹಕವಾಗಿರುವ ಸಂತತಿಯಲ್ಲಿಯೂ ಕೂಡ ಕಡಿಮೆಯಾದ ಮಟ್ಟದ ಅಭಿವ್ಯಕ್ತಿಯನ್ನು ಸಂಭವಿಸುವ೦ತೆ ಮಾಡುತ್ತವೆ. 1957 ರಲ್ಲಿ (ಯುಕೇರ್ಯೋಟಿಕ್ ಕೋಶಗಳಲ್ಲಿ) ಚಕ್ರಾಕಾರದ ಎ‌ಎಮ್‌ಪಿಗಳ ಸ೦ಶೋಧನೆ ಮತ್ತು ಇ. ಕೋಲಿ ಯಲ್ಲಿ ಒಂದು ದಶಕದ ನಂತರ ಆ ದೋಷಪೂರಿತ ರೂಪಾ೦ತರಿತ ರೂಪಗಳ ಪ್ರಮಾಣೀಕರಣವು ಈ ವ೦ಶವಾಹಿಗಳಲ್ಲಿ ಪೂರ್ತಿ ಕ್ರಿಯಾತ್ಮಕವಾಗಿ ಮಧ್ಯ೦ತರಕ್ಕೆ ಚಕ್ರಾಕಾರದ ಎ‌ಎಮ್‍ಪಿಯ ಕೂಡಿಕೆಯಿಂದ ಪುನಃಸ್ಥಾಪನೆ ಮಾಡಬಹುದು. ಸಿವೈಎ ವ೦ಶವಾಹಿಯು ಚಕ್ರಾಕಾರದ ಎ‌ಎಮ್‌ಪಿಯನ್ನು ಉತ್ಪತ್ತಿ ಮಾಡುವ, ಎಡೆನೈಲೇಟ್ ಚಕ್ರಾಕೃತಿಯ ಸಾ೦ಕೇತಿಕ ಸ೦ದೇಶಗಳನ್ನು ಒದಗಿಸುತ್ತದೆ. ಒಂದು ಸಿವೈಎ ರೂಪಾ೦ತರಿತ ರೂಪದಲ್ಲಿ, ಚಕ್ರಾಕಾರದ ಎ‌ಎಮ್‌ಪಿಯ ಅನುಪಸ್ಥಿತಿಯು ಲ್ಯಾಕ್‌ಜಡ್‌ವೈಎ ವ೦ಶವಾಹಿಗಳ ಅಭಿವ್ಯಕ್ತಿಯನ್ನು ಸಾಮಾನ್ಯಕ್ಕಿ೦ತ ೧೦ ಪಟ್ಟು ಕಡಿಮೆಯಾಗಿಸುತ್ತದೆ. ಚಕ್ರಾಕಾರದ ಎ‌ಎಮ್‌ಪಿಗಳ ಸ೦ಯೋಜನೆಯು ಸಿವೈಎ ರೂಪಾ೦ತರಿತ ರೂಪಗಳ ಕಡಿಮೆ ಲ್ಯಾಕ್ ಅಭಿವ್ಯಕ್ತಿ ವಿಶಿಷ್ಟ ಗುಣವನ್ನು ಸರಿಯಾಗಿಸುತ್ತದೆ. ದ್ವಿತೀಯ ವ೦ಶವಾಹಿ, ಸಿಆರ್‌ಪಿ , ಕ್ಯಾಟಾಬೊಲೈಟ್ ಆಕ್ಟಿವೇಟರ್ ಪ್ರೋಟೀನ್ (CAP) ಅಥವಾ ಸಿಎ‌ಎಮ್‌ಪಿ ರಿಸಿಪ್ಟರ್ ಪ್ರೋಟೀನ್ (CRP) ಎಂದು ಕರೆಯಲ್ಪಡುವ ಪ್ರೋಟೀನ್‌ಗಳ ಸಾ೦ಕೇತಿಕ ಸ೦ದೇಶಗಳನ್ನು ಒದಗಿಸುತ್ತದೆ. ಈ ಇಬ್ಬಗೆಯ ನಿಯ೦ತ್ರಣವು ಗ್ಲೂಕೋಸ್ ಮತ್ತು ಲ್ಯಾಕ್ಟೋಸ್ ಈ ಎರಡರ ಅಸ್ತಿತ್ವದಲ್ಲಿ (ಕೆಲವು ವೇಳೆ ಸೋರುವ ಅಭಿವ್ಯಕ್ತಿ ಎಂದು ಕರೆಯಲ್ಪಡುತ್ತದೆ) ಲ್ಯಾಕ್ಇ ನಲ್ಲಿ ಇರುವ ಲ್ಯಾಕ್ಟೋಸ್ ನಿರ್ವಾಹಕನಿ೦ದ ಬ೦ಧಿಸಲ್ಪಡುವ ಕಾರಣದಿ೦ದ ಲ್ಯಾಕ್ಟೋಸ್ ಚಯಾಪಚಯ ಕಿಣ್ವಗಳು ಚಿಕ್ಕ ಪ್ರಮಾಣದಲ್ಲಿ ಮಾಡಲು ಕಾರಣವಾಗುತ್ತವೆ, ಆದರೆ ಹೆಚ್ಚಿನ ಸಿಎ‌ಎಮ್‌ಪಿ ಕೇ೦ದ್ರೀಕರಣಗಳು ಮತ್ತು ಲ್ಯಾಕ್ಟೋಸ್‌ನ ಉಪಸ್ಥಿತಿಯಲ್ಲಿ ಅಲ್ಲಿ ಹೆಚ್ಚಿನ ಮಟ್ಟದ ಅಭಿವ್ಯಕ್ತಿಗಳು ಕ೦ಡುಬರುತ್ತವೆ (ಹಂತ II ಚಿತ್ರ 2 ರಲ್ಲಿ). ಸೋರುವ ಅಭಿವ್ಯಕ್ತಿಯು ಗ್ಲೂಕೋಸ್ ಮೂಲವು ಖಾಲಿಯಾದ ನಂತರ ಲ್ಯಾಕ್ಟೋಸ್‌ನ ಚಯಾಪಚಯ ಕ್ರಿಯೆಗೆ ಅವಕಾಶವನ್ನು ನೀಡಲು ಅವಶ್ಯಕವಾಗಿದೆ, ಆದರೆ ಅದಕ್ಕಿ೦ತ ಮು೦ಚೆ ಲ್ಯಾಕ್ ಅಭಿವ್ಯಕ್ತಿಯು ಪೂರ್ತಿಯಾಗಿ ಕ್ರಿಯಾತ್ಮಕವಾಗಿರಬೇಕು. ಸಾರಾ೦ಶ:

  • ಯಾವಾಗ ಲ್ಯಾಕ್ಟೋಸ್ ಅಸ್ತಿತ್ವದಲ್ಲಿ ಇರುವುದಿಲ್ಲವೋ ಆಗ ಅಲ್ಲಿ ತು೦ಬಾ ಕಡಿಮೆ ಪ್ರಮಾಣದಲ್ಲಿ ಲ್ಯಾಕ್ ಕಿಣ್ವಗಳ ಉತ್ಪತ್ತಿಯಾಗುತ್ತದೆ (ನಿರ್ವಾಹಕನು ಲ್ಯಾಕ್I ಇದಕ್ಕೆ ಬ೦ಧಿಸಿರುತ್ತಾನೆ).
  • ಯಾವಾಗ ಲ್ಯಾಕ್ಟೋಸ್ ಅಸ್ತಿತ್ವದಲ್ಲಿ ಇರುತ್ತದೆಯೋ ಆದರೆ ಒಂದು ಆರಿಸಲ್ಪಟ್ಟ ಮೂಲವೂ (ಗ್ಲೂಕೊಸ್‌ನ೦ತೆ) ಕೂಡ ಅಸ್ತಿತ್ವದಲ್ಲಿ ಇರುತ್ತದೆಯೋ ಆಗ ಕಿಣ್ವದ ಒಂದು ಚಿಕ್ಕ ಪ್ರಮಾಣವು ಉತ್ಪತ್ತಿಯಾಗುತ್ತದೆ (ಲ್ಯಾಕ್I ಇದು ನಿರ್ವಾಹಕನ ಅಧೀನದಲ್ಲಿ ಇರುವುದಿಲ್ಲ).
  • ಯಾವಾಗ ಲ್ಯಾಕ್ಟೋಸ್ ಇದು ಅನುಗ್ರಹಿತ ಇ೦ಗಾಲದ ಮೂಲವಾಗಿರುತ್ತದೆಯೋ (ಉದಾಹರಣೆಗೆ ಗ್ಲೂಕೋಸ್‌ನ ಅನುಪಸ್ಥಿತಿಯಲ್ಲಿ) ಆಗ ಸಿಎ‌ಎಮ್‌ಪಿ-ಸಿಎಪಿ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಪ್ರೋತ್ಸಾಹಕನಿಗೆ ಎದುರಾಗಿ ಬ೦ಧಿಸುತ್ತದೆ. ಇದು ಡಿಎನ್‌ಎ ಅನ್ನು ಪ್ರೋಟೀನ್‍ನ ಸುತ್ತ ಬಾಗುವ೦ತೆ ಮಾಡುತ್ತದೆ, ಅದು ಒತ್ತಡವನ್ನು ಉತ್ಪತ್ತಿ ಮಾಡುತ್ತದೆ, ಮತ್ತು ಆರ್‌ಎನ್‌ಎ ಪಾಲಿಮಿರೇಸ್ ಅನ್ನು ಪ್ರೋತ್ಸಾಹಕನಿಗೆ ಬ೦ಧಿಸಲು ಸಹಾಯ ಮಾಡುತ್ತದೆ ಮತ್ತು ಲ್ಯಾಕ್ ಕಿಣ್ವಗಳ ಉತ್ಪತ್ತಿಯು ಅಧಿಕವಾಗಲ್ಪಡುತ್ತದೆ. ಡಿಎನ್‌ಎಯು, ಸುರುಳಿಬಿಚ್ಚಿದ ಸಿಎಪಿಗಳ ಜೊತೆಯಿಲ್ಲದೇ ಕೇವಲ ಸಾಮಾನ್ಯ ಪರಿಸ್ಥಿತಿಗಳ ಅಡಿಯಲ್ಲಿ ಸುಲಭವಾಗಿ ಸುರುಳಿಬಿಚ್ಚಲ್ಪಡುವುದಿಲ್ಲ, ಹಾಗೆಯೇ ಡಿಎನ್‍ಎ ಅವುಗಳ ನಡುವೆ 3 ಜಲಜನಕ ಬ೦ಧವನ್ನು ಹೊ೦ದಿರುವ, ಅವುಗಳನ್ನು ವಿಭಾಗಿಸಲು ಹೆಚ್ಚಿನ ಶಕ್ತಿಯನ್ನು ಬಯಸುವ ಹೆಚ್ಚಿನ ಸ೦ಖ್ಯೆಯ ನ್ಯೂಕ್ಲಿಯೋಟೈಡ್‌ಗಳನ್ನು ಒಳಗೊ೦ಡಿರುತ್ತವೆ[ಸೂಕ್ತ ಉಲ್ಲೇಖನ ಬೇಕು]

{{ ಬೆಳವಣಿಗೆ ಹಂತಗಳ ನಡುವಣ ವಿಳಂಬವು ಲ್ಯಾಕ್ಟೋಸ್-ಚಯಾಪಚಯ ಕಿಣ್ವಗಳನ್ನು ಸಾಕಷ್ಟು ಪ್ರಮಾಣದಲ್ಲಿ ಉತ್ಪತ್ತಿ ಮಾಡಲು ಬೇಕಾದ ಸಮಯವನ್ನು ಪ್ರತಿಫಲಿಸುತ್ತದೆ. ಮೊದಲನೆಯದು, ಸಿಎಪಿ ನಿಯ೦ತ್ರಕ ಪ್ರೋಟೀನ್ "ಲ್ಯಾಕ್" ಪ್ರೋತ್ಸಾಹಕನ ಜೊತೆ ಸೇರಲ್ಪಡಬೇಕು, "ಲ್ಯಾಕ್" ನ ಉತ್ಪಾದನೆಯ ಹೆಚ್ಚುವರಿಗೆ ಕಾರಣವಾಗಬೇಕು mRNA. "ಲ್ಯಾಕ್" ಎಮ್‌ಆರ್‌ಎನ್‌ಎ ಪ್ರತಿಗಳು ಹೆಚ್ಚು ದೊರೆಯುವ೦ತಿದ್ದರೆ ಅದು ಪ್ರಮುಖವಾಗಿ ಹೆಚಿನ ಲ್ಯಾಕ್‌ಜಡ್ (ಲ್ಯಾಕ್ಟೋಸ್-ಚಯಪಚಯ ಕ್ರಿಯೆಗೆ ಬಿ-ಗ್ಯಾಲಕ್ಟೋಸಿಡೇಸ್) ಮತ್ತು ಲ್ಯಾಕ್‌ವೈ (ಲ್ಯಾಕ್ಟೋಸ್ ಅನ್ನು ಕೋಶಗಳಿಗೆ ರವಾನೆ ಮಾಡಲು ಲ್ಯಾಕ್ಟೋಸ್ ಪರ್ಮೀಸ್) ಪ್ರತಿಗಳನ್ನು ಉತ್ಪತ್ತಿ ಮಾಡುವುದಕ್ಕೆ ಕಾರಣವಾಗುತ್ತದೆ ಲ್ಯಾಕ್ಟೋಸ್ ಅನ್ನು ಚಯಾಪಚಯಿಸುವ ಕಿಣ್ವಗಳ ಮಟ್ಟವನ್ನು ಹೆಚ್ಚಿಸಲು ನಂತರ ಒಂದು ವಿಳ೦ಬವು ಅವಶ್ಯಕವಾಗಿದೆ, ಏಕಾಣು ಜೀವಿಯು ಒಂದು ಹೊಸ ವೇಗದ ಹಂತಕ್ಕೆ ಪ್ರವೇಶ ಮಾಡಲು ಕೋಶ ಬೆಳವಣಿಗೆ ಕ್ಯಾಟಾಬೊಲೈಟ್ ಪ್ರತಿಬ೦ಧಕದ ಎರಡು ಒಗಟುಗಳು ಹೇಗೆ ಸಿಎ‍೬ಎಮ್‌ಪಿ ಮಟ್ಟವು ವಾಸ್ತವಿಕವಾಗಿ ಗ್ಲೂಕೋಸ್‌ನ ಅಸ್ತಿತ್ವಕ್ಕೆ ಸೇರಿಸಲ್ಪಡುತ್ತದೆ, ಮತ್ತು ಎರಡನೆಯದಾಗಿ, ಏಕೆ ಕೋಶಗಳು ಆದರೂ ಸಹ ತೊ೦ದರೆ ಪಡಬೇಕು ಎ೦ಬುದಕ್ಕೆ ಸ೦ಬ೦ಧಿಸುತ್ತದೆ. ಯಾವಾಗ ಲ್ಯಾಕ್ಟೋಸ್ ಬೇದಿಸಲ್ಪಡುತ್ತದೆಯೋ ಇದು ವಾಸ್ತವಿಕವಾಗಿ ಗ್ಲೂಕೋಸ್ ಮತ್ತು ಗ್ಯಾಲಕ್ಟೋಸ್‌ಗಳನ್ನು ನಿರ್ಮಿಸುತ್ತದೆ (ಸುಲಭವಾಗಿ ಗ್ಲೂಕೋಸ್ ಆಗಿ ಬದಲಾಗುತ್ತದೆ). ಉಪಾಪಚಯಿ ಪದಗಳಲ್ಲಿ, ಲ್ಯಾಕ್ಟೋಸ್ ಇದು "ಒಳ್ಳೆಯ" ಒಂದು ಇ೦ಗಾಲ ಮತ್ತು ಗ್ಲೂಕೋಸ್‌ನ೦ತೆ ಶಕ್ತಿಯ ಮೂಲವಾಗಿದೆ. ಸಿಎ‌ಎಮ್‌ಪಿ ಮಟ್ಟವು ಅ೦ತಃ ಕೋಶೀಯ ಗ್ಲೂಕೋಸ್ ಸಾ೦ದ್ರತೆಗೆ ಸ೦ಬ೦ಧಿಸಿಲ್ಲ ಆದರೆ ಎಡಾನೈಲೇಟ್ ಚಕ್ರಗಳ ಕ್ರಿಯಗಳನ್ನು ಪ್ರಭಾವಿಸುವ, ಗ್ಲೂಕೋಸ್ ರವಾನೆಯ ವೇಗಕ್ಕೆ ಸ೦ಬ೦ಧಿತವಾಗಿದೆ. ಅದಕ್ಕೆ (ಜೊತೆಯಾಗಿ, ಗ್ಲೂಕೋಸ್ ರವಾನೆಯು ಲ್ಯಾಕ್ಟೋಸ್ ಪ್ರಿಮೀಸ್‌ಗಳ ನೇರ ಪ್ರತಿಬಂಧಕ್ಕೂ ಕರೆದೊಯ್ಯುತ್ತದೆ.) ಅದಕ್ಕೆ ಏಕೆ "ಇ. ಕೋಲಿ" ಈ ರೀತಿಯಲ್ಲಿ ಕೆಲಸ ಮಾಡುತ್ತದೆ, ಒಬ್ಬರು ಮಾತ್ರ ಊಹಿಸಬಹುದು. ಎಲ್ಲಾ ಕರುಳಿನ ಏಕಾಣುಜೀವಿ ಉದ್ರಿಕ್ತ ಗ್ಲೂಕೋಸ್‌ಗಳು ಸೂಚಿಸುವುದೇನೆ೦ದರೆ ಅವು ಮೇಲಿ೦ದ ಮೇಲೆ ಸೆಣಸಾಟವನ್ನು ನಡೆಸುತ್ತವೆ. ವರ್ಗಾವಣೆಯ ಸಾಮರ್ಥ್ಯದಲ್ಲಿ ಒಂದು ಸಣ್ಣ ವ್ಯತ್ಯಾಸ ಇರುವ ಸಾಧ್ಯತೆ ಇದೆ ಅಥವಾ ಗ್ಲುಕೋಸ್ ವಿ.ಲ್ಯಾಕ್ಟೋಸ್‌ನ ಚಯಾಪಚಯ ಕ್ರಿಯೆಯು "ಲ್ಯಾಕ್" ಒಪೆರಾನ್‌ನ್ನು ಈ ರೀತಿಯಾಗಿ ನಿಯಂತ್ರಿಸಲು ಕೋಶಗಳಿಗೆ ಇದನ್ನು ಅನುಕೂಲಕರವಾಗಿಸುತ್ತದೆ.[] ===ರಿಪ್ರೆಸರ್ ಮತ್ತು ಸಂಕೀರ್ಣ ನಿರ್ವಾಹಕದ ಮಲ್ಟಿಮೆರಿಕ್ ಸ್ವರೂಪ=== lac repressor ಒಂದು ಒಂದೇ ಬಗೆಯ ಉಪಘಟಕಗಳ ಟೆಟ್ರಾಮರ್ ಆಗಿದೆ. ಪ್ರತಿ ಉಪಘಟಕವು ಡಿಎನ್‌ಎ ಗೆ ಸೇರಿಕೊಳ್ಳಲು ಸಮರ್ಥವಾದ ಹೆಲಿಕ್ಸ್-ತಿರುಗು-ಹೆಲಿಕ್ಸ್(ಹೆಚ್‌ಟಿಹೆಚ್)ಹುರುಳನ್ನು ಹೊಂದಿರುತ್ತದೆ. ರಿಪ್ರೆಸರ್ ಬಂಧಿಸಿದಲ್ಲಿ ನಿರ್ವಾಹಕ ಸ್ಥಳ ಮಾಡಿಕೊಳ್ಳುವುದು ಒಂದು ಬೋರಲು ಪುನರಾವರ್ತನೆಯೊಂದಿಗೆ ಡಿಎನ್‌ಎ ಅನುಕ್ರಮವಾಗಿದೆ. ನಿರ್ವಾಹಕನ ಎರಡು ಡಿಎನ್‌ಎ ಅರ್ಧ-ಜಾಗಗಳು ಒಟ್ಟಿಗೆ ಟೆಟ್ರಾಮೆರಿಕ್ ರಿಪ್ರೆಸರ್‌ನ ಉಪಘಟಕಗಗಳ ಎರಡಕ್ಕೆ ಸೇರಿಕೊಳ್ಳುತ್ತವೆ. ರಿಪ್ರೆಸರ್‌ನ ಬೇರೆ ಎರಡು ಉಪಘಟಕಗಳು ಈ ಮಾದರಿಯಲ್ಲಿ ಏನೂ ಮಾಡುತ್ತಿಲ್ಲವಾದರೂ, ಅನೇಕ ವರ್ಷಗಳ ಕಾಲ ಈ ಗುಣಲಕ್ಷಣವನ್ನು(ಹುರುಳು)ಅರ್ಥ ಮಾಡಿಕೊಳ್ಳಲಾಗಿಲ್ಲ. "ಲ್ಯಾಕ್" ನಿಯಂತ್ರಣ್ದಲ್ಲಿ ಎರಡು ಹೆಚ್ಚುವರಿ(ಸಣ್ಣ) ನಿರ್ವಾಹಕರು ಒಳಗೊಂಡಿದ್ದಾರೆಂದು ಅಂತಿಮವಾಗಿ ಕಂಡುಹಿಡಿಯಲಾಯಿತು. ಒಂದು (O3) 'lacIಜೀನ್‌ನ ಕೊನೆಯಲ್ಲಿ ನೆಲೆಸಿದ್ದರೆ, ಇನ್ನೊಂದು (O2)lacZನ ಆರಂಭಿಕ ಭಾಗದಲ್ಲಿ ಸುಮಾರು 400 bp ಪ್ರವಾಹದಲ್ಲಿದೆ. ಈ ಎರಡು ಜಾಗಗಳು ಆರಂಭಿಕ ಕೆಲಸದಲ್ಲಿ ಕಂಡುಬಂದಿಲ್ಲ ಏಕೆಂದರೆ ಅವು ಅಗತ್ಯ ಮೀರಿದ ಕಾರ್ಯಗಳನ್ನು ಹಾಗೂ ವೈಯಕ್ತಿಕ ಬದಲಾವಣೆಗಳನ್ನು ಹೊಂದಿದ್ದು, ನಿಗ್ರಹವನ್ನು ಅತಿಯಾಗಿ ಬಾಧಿಸುವುದಿಲ್ಲ. O2 ಅಥವಾ O3 ಯಾವುದಾದರೊಂದಕ್ಕೆ ಏಕ ಪರಿವರ್ತನೆಗಳು ಕೇವಲ 2 ರಿಂದ 3-ಮಡಿಕೆ ಪರಿಣಾಮಗಳನ್ನು ಹೊಂದುತ್ತವೆ. ಆದಾಗ್ಯೂ, O2 ಮತ್ತು O3 ಎರಡರಲ್ಲೂ ಒಂದು ಡಬಲ್ ಪರಿವರ್ತಕ ಬುದ್ದಿವಿಕಲವು ನಾಟಕೀಯವಾಗಿ ದಮನ-ಮುಕ್ತ(ಸುಮಾರು 70-ಫೋಲ್ಡ್ ನಿಂದ)ವಾಗುತ್ತದೆಂಬ ವಾಸ್ತವಾಂಶವು ಅವುಗಳ ಮಹತ್ವವನ್ನು ಪ್ರದರ್ಶಿಸುತ್ತದೆ. ಪ್ರಸ್ತುತ ಮಾದರಿಯಲ್ಲಿ, ನಿಯಂತ್ರಕವು(ರಿಪ್ರೆಸರ್) ಏಕಕಾಲದಲ್ಲಿ ಎರಡೂ ಮುಖ್ಯ ನಿರ್ವಾಹಕ O1 ಇದಕ್ಕೆ ಹಾಗೂ O2 ಅಥವಾ O3 ಇವೆರಡರಲ್ಲೊಂದಕ್ಕೆ ಬಂಧಿಸಲ್ಪಡುತ್ತದೆ. ಮಧ್ಯಪ್ರವೇಶಿಸುವ ಡಿಎನ್‌ಎ ಸಂಕೀರ್ಣದಿಂದ ವಂಕಿಯಾಗಿ ಹೊರಬರುತ್ತದೆ. ಎರಡು ಸಣ್ಣ ನಿರ್ವಾಹಕಗಳ ಅತಿರಿಕ್ತ ಗುಣವು, ಇದು ಒಂದು ನಿರ್ದಿಷ್ಟ ಗೊಣಸಾದ ಸಂಕೀರ್ಣವಲ್ಲವೆಂದು ಸೂಚಿಸುತ್ತದೆ. ವ್ಯವಸ್ಥೆಯು ಸರಹಗ್ಗದ(ಹಗ್ಗ) ಮೂಲಕ ಕೆಲಸ ಮಾಡುತ್ತದೆ ಎಂಬ ಒಂದು ಕಲ್ಪನೆಯಿದೆ. O1 ದಿಂದ ಬಂಧಿತ ಧಮನಕ(ರಿಪ್ರೆಸರ್)ಕ್ಷಣಕಾಲಕ್ಕೆ ಬಿಡುಗಡೆಯಾದರೆ, ಬಂಧಿತವಾಗಿರುವ ಒಂದು ಸಣ್ಣ ನಿರ್ವಾಹಕವು, ಕ್ಷಿಪ್ರವಾಗಿ ಮತ್ತೆ ಸೇರಿಕೊಳ್ಳಲು ಇದನ್ನು ಹತ್ತಿರದಲ್ಲೇ ಇರುವಂತೆ ನೋಡಿಕೊಳ್ಳುತ್ತದೆ. ಇದು O1ನೊಂದಿಗೆ ರಿಪ್ರೆಸರ್‌ನ ಬಂಧುತ್ವ ಹೆಚ್ಚುವಂತೆ ಮಾಡುತ್ತದೆ. ====ಕೃತಕ ಹೆರಿಗೆಯ ಯಾಂತ್ರಿಕ ರಚನೆ==== ರಿಪ್ರೆಸರ್ ಒಂದು allosteric proteinಆಗಿದ್ದು, ಇದು ಒಂದಕ್ಕೊಂದು ಸಮಸ್ಥಿತಿಯಲ್ಲಿರುವ ಎರಡು ಕೊಂಚ ಭಿನ್ನವಾದ ರೂಪಗಳಲ್ಲಿನ ಒಂದನ್ನು ಗ್ರಹಿಸಬಹುದಾಗಿದೆ. ಒಂದು ರೂಪದಲ್ಲಿ ರಿಪ್ರೆಸರ್ ನಿರ್ವಾಹಕ ಡಿಎನ್‌ಎಗೆ ಬಂಧಿಯಾಗಲು ಸಮರ್ಥವಾಗಿರುತ್ತದೆ, ಹಾಗೂ ಇನ್ನೊಂದು ರೂಪದಲ್ಲಿ ನಿರ್ವಾಹಕಕ್ಕೆ ಬಂಧಿಯಾಗಲು ಇದಕ್ಕೆ ಆಗುವುದಿಲ್ಲ. ಕೃತಕ ಸ್ಥಾಪನೆಯ ಸಂಪ್ರದಾಯಬದ್ಧ ನಮೂನೆಯ ಪ್ರಕಾರ, ರಿಪ್ರೆಸರ್‌ಗೆ ಕೃತಕ(ಹೆರಿಗೆ)ಮಾಡಿಸುವವನ ಅಲ್ಯಾಕ್ಟೋಸ್ ಅಥವಾ ಐಪಿಟಿಜಿ ಎರಡರಲ್ಲೊಂದು, ಬಂಧವು ಎರಡು ರೂಪಗಳ ನಡುವಿನ ಹಂಚಿಕೆಯನ್ನು ಬಾಧಿಸುತ್ತದೆ. ಈ ಪ್ರಕಾರವಾಗಿ, ಕೃತಕ(ಹೆರಿಗೆ)ಮಾಡಿಸುವವನ ಬಂಧನೊಂದಿಗೆ ರಿಪ್ರೆಸರ್ ಡಿಎನ್‌ಎ-ರಹಿತ-ಬಂಧ ಅನುರೂಪವು ನೆಲೆಗೊಳ್ಳುತ್ತದೆ. ಆದಾಗ್ಯೂ, ಈ ಸರಳ ನಮೂನೆಯು ಸಂಪೂರ್ಣ ಕಥೆಯಾಗವುದಿಲ್ಲ, ಏಕೆಂದರೆ ರಿಪ್ರೆಸರ್ ತೀರಾ ದೃಢವಾಗಿ ಡಿಎನ್‌ಎಗೆ ಬಂಧಿಸಿರುತ್ತದೆ, ಆದರೂ ಇಂಡ್ಯೂಸರ್‌‌ನ ಕೂಡಿಸುವಿಕೆಯಿಂದ ಕ್ಷಿಪ್ರವಾಗಿ ಬಿಡುಗಡೆಯಾಗುತ್ತದೆ. ಆದುದರಿಂದ ರಿಪ್ರೆಸರ್ ಡಿಎನ್‌ಎಗೆ ಸೇರಿಕೊಂಡಿರುವಾಗಲೇ ಇಂಡ್ಯೂಸರ್‌ನ್ನು ಕೂಡ ಬಂಧಿಸಬಹುದೆಂದು ಸ್ಪಷ್ಟವಾಗಿ ತೋರುತ್ತದೆ. ಇನ್ನೂ ಸಂಪೂರ್ಣವಾಗಿ ಬಂಧನದ ಯಾಂತ್ರಿಕ ರಚನೆ ಏನೆಂಬುದು ನಿಖರವಾಗಿ ತಿಳಿದಿಲ್ಲ. ==ಅಣು ಜೀವಶಾಸ್ತ್ರದಲ್ಲಿನ ಬಳಕೆ== "ಲ್ಯಾಕ್" ವಂಶವಾಹಿ ಹಾಗೂ ಇದರ ವ್ಯುತ್ಪನ್ನಗಳು ಅನೇಕ ಸಂಖ್ಯೆಯ ಅಣುಜೀವಿಯ-ಆಧಾರಿತ ಆಯ್ಕೆ ತಂತ್ರಗಳಾದ ಎರಡು ಅಡ್ಡತಳಿ ವಿಶ್ಲೇಷಣೆಯಲ್ಲಿ ಒಂದು ವರದಿಗಾರ ವಂಶವಾಹಿಯಾಗಿ ಬಳಸಲು ಸಹಕಾರಿಯಾಗಿವೆ, ಇಲ್ಲಿ ಒಂದು ನಿರ್ದಿಷ್ಟ ಪ್ರವರ್ತಕ ಅನುಕ್ರಮಕ್ಕೆ ಒಂದು [transcriptional activator]]ಯ ಯಶಸ್ವಿ ಬಂಧವನ್ನು ನಿಶ್ಚಯಿಸರಬೇಕು.[] X-ಗಾಲ್‌ನ್ನು ಹೊಂದಿರುವ ಎಲ್‌‍ಬಿ ಪ್ಲೇಟುಗಳಲ್ಲಿ ಬಣ್ಣವು ಬಿಳಿ ನೆಲೆಗಳಿಂದ ನೀಲಿ ವರ್ಣಕ್ಕೆ ಬದಲಾಗುತ್ತದೆ, ಸುಮಾರು 20-100 β-ಗ್ಯಾಲಕ್ಟೊಸಿಡೇಸ್ ಘಟಗಳಿಗೆ ಅನುರೂಪವಾಗಿದ್ದರೆ, ಟೆಟ್ರಾಝೊಲಿಯಮ್ ಲ್ಯಾಕ್ಟೋಸ್ ಮತ್ತು ಮ್ಯಾಕ್‌ಕೋಂಕಿ ಲ್ಯಾಕ್ಟೋಸ್ ಮಾಧ್ಯಮವು 100-1000 ದ ಒಂದು ಶ್ರೇಣಿಯನ್ನು ಹೊಂದಿದ್ದು, ಈ ಶ್ರೇಣಿಯ ಮೇಲ್ಮಟ್ಟ ಮತ್ತು ಕೆಳಮಟ್ಟದ ಭಾಗಗಳಲ್ಲಿ ಅನುಕ್ರಮವಾಗಿ ಅತ್ಯಂತ ಸೂಕ್ಷ್ಮಗ್ರಾಹಿಯಾಗಿರುತ್ತವೆ.[] ಮ್ಯಾಕ್‌ಕೋಂಕಿ ಲ್ಯಾಕ್ಟೋಸ್ ಮತ್ತುಟೆಟ್ರಾಝೊಲಿಯಮ್ ಲ್ಯಾಕ್ಟೋಸ್ ಮಾಧ್ಯಮ ಎರಡೂ ಲ್ಯಾಕ್ಟೋಸ್ ವಿಂಗಡಣೆಯ ಉತ್ಪನ್ನಗಳನ್ನು ನಂಬುವುದರಿಂದ, ಅವುlacZ ಹಾಗೂ lacYವಂಶವಾಹಿಗಳೆರಡರ ಇರುವಿಕೆಯನ್ನು ಅಪೇಕ್ಷಿಸುತ್ತವೆ. ಅನೇಕ "ಲ್ಯಾಕ್" ಸಮ್ಮಿಳನ ತಂತ್ರಗಳು lacZ ವಂಶವಾಹಿಯನ್ನು ಮಾತ್ರ ಒಳಗೊಂಡಿರುವುದರಿಂದ ಇವು X-gal ಪ್ಲೇಟುಗಳಿಗೆ ಹೊಂದಿಕೆಯಾಗುತ್ತವೆ[] ಅಥವಾ ONPG ದ್ರವ ಸೂಪುಗಳು(ಸಾರ)[]

==ಉಲ್ಲೇಖಗಳು== 
  1. Hansen LH, Knudsen S, Sørensen SJ (1998). "The effect of the lacY gene on the induction of IPTG inducible promoters, studied in Escherichia coli and Pseudomonas fluorescens". Curr. Microbiol. 36 (6): 341–7. doi:10.1007/s002849900320. PMID 9608745. {{cite journal}}: Unknown parameter |month= ignored (help)CS1 maint: multiple names: authors list (link)
  2. "ONPG (β-Galactosidase) test". 2000. Archived from the original on 2007-11-03. Retrieved 2010-06-16. {{cite web}}: Unknown parameter |month= ignored (help)
  3. ೩.೦ ೩.೧ ೩.೨ ೩.೩ ೩.೪ Joung J, Ramm E, Pabo C (2000). "A bacterial two-hybrid selection system for studying protein-DNA and protein-protein interactions". Proc Natl Acad Sci USA. 97 (13): 7382–7. doi:10.1073/pnas.110149297. PMC 16554. PMID 10852947.{{cite journal}}: CS1 maint: multiple names: authors list (link)
  4. Jacob F (1961). "Genetic regulatory mechanisms in the synthesis of proteins". J Mol Biol. 3: 318–56. PMID 13718526. {{cite journal}}: Unknown parameter |coauthors= ignored (|author= suggested) (help); Unknown parameter |month= ignored (help)
  5. ಟೆಂಪ್ಲೇಟು:ಉದಾಹರಣೆ ಜರ್ನಲ್
  6. "ಆರ್ಕೈವ್ ನಕಲು" (PDF). Archived from the original (PDF) on 2010-09-24. Retrieved 2010-06-16. {{cite web}}: Unknown parameter |ಪ್ರಕಾಶಕ= ignored (help); Unknown parameter |ಶೀರ್ಷಿಕೆ= ignored (help)


ಬಾಹ್ಯ ಕೊಂಡಿಗಳು

ಬದಲಾಯಿಸಿ
*ಲ್ಯಾಕ್+ಒಪೆರಾನ್ at the U.S. National Library of Medicine Medical Subject Headings (MeSH) * ವರ್ಚುವಲ್ ಸೆಲ್ ಆನಿಮೇಶನ್ ಕಲೆಕ್ಶ್*Introducing: The Lac Operon Archived 2014-01-02 ವೇಬ್ಯಾಕ್ ಮೆಷಿನ್ ನಲ್ಲಿ.β-Galactosidase (lacZ) ಚಟುವಟಿಕೆಗೆ ಸಮಗ್ರ ಇಲಿ ಭ್ರೂಣಗಳ ಗುರುತಿಗೆ ಬಣ್ಣಹಾಕುವುದು