ಪರವಾನಗಿ
ಏನಾದರು ಉಪಯೋಗಿಸಲು ಅನುಮತಿ
(ಲೈಸನ್ಸ್ ಇಂದ ಪುನರ್ನಿರ್ದೇಶಿತ)
ಪರವಾನಗಿ ಪದವು ಅನುಮತಿ ಹಾಗೆಯೇ ಆ ಅನುಮತಿಯನ್ನು ದಾಖಲಿಸುವ ದಸ್ತಾವೇಜನ್ನು ಸೂಚಿಸುತ್ತದೆ. ಒಬ್ಬ ಕಕ್ಷಿಯು ಮತ್ತೊಬ್ಬ ಕಕ್ಷಿಗೆ ಆ ಕಕ್ಷಿಗಳ ನಡುವಿನ ಒಪ್ಪಂದದ ಒಂದು ಭಾಗವಾಗಿ ಪರವಾನಗಿಯನ್ನು ನೀಡಬಹುದು. ಪರವಾನಗಿಯ ಒಂದು ಸಂಕ್ಷಿಪ್ತ ವ್ಯಾಖ್ಯಾನ "ಅನುಮತಿ ನೀಡಲಾದ ವಸ್ತುವನ್ನು ಬಳಸಲು ಒಂದು ಪ್ರಮಾಣೀಕರಣ".
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |