ಲುಡ್ವಿಗ್ ವಾನ್ ಬೆಟ್ಹೋವನ್
ಲುಡ್ವಿಗ್ ವಾನ್ ಬೆಟ್ಹೋವನ್ (ಡಿಸೆಂಬರ್ ೧೭೭೦ - ಮಾರ್ಚ್ ೨೬ ೧೮೨೭) ಪಾಶ್ಚಾತ್ಯ ಶಾಸ್ತ್ರೀಯ ಸಂಗೀತ ಕ್ಶೇತ್ರದಲ್ಲಿ ಮಿಂಚಿದ ದಿಗ್ಗಜ ವಾಗ್ಗೇಯಕಾರ. ತಮ್ಮ ಜೀವನದ ಕೊನೆಯಲ್ಲಿ ಕಿವುಡುತನ ಅನುಭವಿಸಿದರೂ ಉತ್ಕೃಷ್ಟ ರಚನೆಗಳನ್ನು ಹೊರತಂದರು.
Ludwig van Beethoven ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |