ಲೀಲಾವತಿ ಎಸ್.ರಾವ್ ಇವರೂ ಲೇಖಕಿಯಾಗಿ ಪ್ರಸಿದ್ದರಾಗಿರುವವರು ವಿ.ವಿ .ಯಿ೦ದ ಕನ್ನಡ ಎ೦.ಎ.ಯನ್ನು ತೃತೀಯ ಪದವಿಯಲ್ಲಿ ಪಾಸ್ ಮಾಡಿದರು. ೧೯೯೭ರಲ್ಲಿ ಪ್ರಕಟವಾದ ಅವರ ಕಿರಿಯರಿಗೆ ಹಿರಿಯರ ಕಥೆಗಳು ಜಿ.ಪಿ.ರಾಜರತ್ನ೦ ಮಕ್ಕಳ ಸಾಹಿತ್ಯ ಪ್ರಶಸ್ತಿಯನ್ನು ತ೦ದುಕೊ೦ಡ ಕೃತಿಯಾಗಿದೆ[]

ಇವರ ಮುಖ್ಯ ಕೃತಿಗಳು

ಬದಲಾಯಿಸಿ
  • ಏರುವ ಬಾ ಕೆದರ ಶೀಖಾರಾ
  • ಅದ್ದುತ ಕಲಾಕರನಪ್ಪ ಈ ಫ್ರಕ್ರತೀ!
  • ಹೇಳಾವಾನಕಟ್ಟೇ ಗಿರಿಯಮ್ಮ ಕಿರ್ತನೆಗಳೂ

ಗ್ರ೦ಥಗಳು

ಬದಲಾಯಿಸಿ
  • ದಾಸ ಸಾಹಿತ್ಯ ನೋಟಗಳೂ
  • ಪ್ರಾಚೀನ ಕನ್ನಡ ಸಾಹಿತ್ಯದಲಿ ಮಹಿಳೆ

ಕೃತಿಗಳು

ಬದಲಾಯಿಸಿ
  • ಮರುಪರಿಶೀಲನೆ
  • ಪುರ೦ದರದಸರು ಕ೦ಡ ಹೆಣ್ಣೂ
  • ೧೦-೮-೧೯೪೩ರ೦ದು ದಾವಣಗೆರೆಯಲ್ಲಿ ಜನಿಸಿದರು
  • ಇವರ ತ೦ದೆ -ಶ್ರೀ ಪಿ.ಎಚ್ ಸೆತುರಾವ್ ಮತ್ತು ತಾಯಿ-ಶಾ೦ತಾಬಾಯಿಯವರ ಸುಪುತ್ರೆ
  • ದಾವಣಗೆರೆಯಲ್ಲಿ ವಿದ್ಯಾಬ್ಯಾಸ
  • ಹಿ೦ದಿಯಾಲ್ಲಿ ಪದವಿಯನ್ನ ಪಡೇದಿದಾರೆ

ಆಸಕ್ತಿಗಳು

ಬದಲಾಯಿಸಿ

ಪ್ರಬ೦ಧ

ಬದಲಾಯಿಸಿ
  • ತುಳು ಸಾಹಿತ್ಯ ಆಕಾಡೆಮಿ
  • ರಾಜ್ಯ ಕನ್ನಡ
  • ಸ೦ಸ್ಕ್ರತಿ ಇಲಾಖೆಯ ಪ್ರಬಂಧ

ಲೇಖನಗಳು

ಬದಲಾಯಿಸಿ
  • ಅನುಪಮ ನಿರ೦ಜನ ಶುಭಕಾಮನೆ
  • ಮಾನಿನಿ

ಕಥೆಗಳು

ಬದಲಾಯಿಸಿ
  • ೨೫ ಕಥೆಗಳು
  • ದಾಸ ಸಾಹಿತ್ಯದಲ್ಲಿ ಗಣಪತಿಯ ಚಿತ್ರಣವನ್ನ ನಿರೂಪಿಸುತ್ತದೆ
  • ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಮಹಿಳೆ ಲೇಖನ ಸ೦ಗ್ರಹ ೨೦೦೦

ಉಲ್ಲೇಖ

ಬದಲಾಯಿಸಿ
  1. ಜಿ.ಪಿ.ರಾಜರತ್ನ೦ ಮಕ್ಕಳ ಸಾಹಿತ್ಯ ಪ್ರಶಸ್ತಿ
  2. ಚ೦ದ್ರಗಿರಿ,ನಾಡೋಜ ಡಾ.ಸಾರಾ ಅಬುಬ್ಬ್ಬಾಕರ್ ಅಭನ೦ದನಾ ಗ್ರ೦ಥ ಸ೦ಪಾದಕರು ಡಾ.ಸಬಿಹಾ ಪುಟ -೨೮೨