ಲಿಂಗನಮಕ್ಕಿ ಅಣೆಕಟ್ಟು
ಕರ್ನಾಟಕ ರಾಜ್ಯದ ಅಣೆಕಟ್ಟು
(ಲಿಂಗನಮಕ್ಕಿ ಇಂದ ಪುನರ್ನಿರ್ದೇಶಿತ)
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (August 2010) |
ಲಿಂಗನಮಕ್ಕಿ ಜಲಾಶಯವು ಕರ್ನಾಟಕದ ಸಾಗರ ತಾಲೂಕಿನಲ್ಲಿ ಶರಾವತಿ ನದಿಗೆ ಅಡ್ಡವಾಗಿ ೧೯೬೪ರಲ್ಲಿ ನಿರ್ಮಿತವಾದ ಒಂದು ಅಣೆಕಟ್ಟು. 1964ರಲ್ಲಿ ಉದ್ಘಾಟನೆಯಾದ ಈ ಅಣೆಕಟ್ಟಿನಿಂದ ಸುಮಾರು 70 ಕಿಲೋಮೀಟರ್ಗಳಷ್ಟು ‘ಭಾಗ ನೀರಿನಲ್ಲಿ ಮುಳುಗಡೆಯಾಗಿದೆ. ಕರ್ನಾಟಕಕ್ಕೆ ಅಗತ್ಯವಿರುವ ವಿದ್ಯುತ್ತಿನಲ್ಲಿ ಹೆಚ್ಚಿನ ಪ್ರಮಾಣದ ವಿದ್ಯುತ್ ಲಿಂಗನಮಕ್ಕಿಯಲ್ಲೇ ಉತ್ಪಾದನೆಯಾಗುತ್ತದೆ. ಈ ಅಣೇಕಟ್ಟಿನಲ್ಲಿ 4368 ಮಿಲಿಯನ್ ಕ್ಯೂಬಿಕ್ ಮೀಟರ್ನಷ್ಟು ನೀರನ್ನು ಸಂಗ್ರಹಿಸಿ ಇಡಬಹುದಾಗಿದೆ.
ಲಿಂಗನಮಕ್ಕಿ ಅಣೆಕಟ್ಟು | |
---|---|
ಅಧಿಕೃತ ಹೆಸರು | ಲಿಂಗನಮಕ್ಕಿ ಅಣೆಕಟ್ಟು |
ಸ್ಥಳ | ಲಿಂಗನಮಕ್ಕಿ, ಸಾಗರ, ಕರ್ನಾಟಕ, Karnataka |
ಅಕ್ಷಾಂಶ ರೇಖಾಂಶ | 14°10′32″N 74°50′47″E / 14.175587°N 74.84627°E |
ಕಟ್ಟುವಿಕೆ ಪ್ರಾರಂಭ | ೧೯೬೪ |
Dam and spillways | |
ಇಂಪೌಂಡ್ಸ್ | Sharavathi River |
ಎತ್ತರ | ೧೯೩ ಅಡಿ |
ಉದ್ದ | ೨.೪ ಕಿ.ಮೀ. |
Reservoir | |
ರಚಿಸುವಿಕೆ | Linganamakki Reservoir |
ಸಂಗ್ರಹಣಾ ಪ್ರದೇಶ | ೧೯೯೧.೭೧ ಚ.ಕಿ.ಮೀ |