.ಕ್ಯಾಲಿಫೊರ್ನಿಯಾಅಗೌರಾ ಹಿಲ್ಸ್ ನಲ್ಲಿ ಪ್ರಖ್ಯಾತ ಅಮೆರಿಕದ ಲಿಂಕಿನ್ ಪಾರ್ಕ್ ರಾಕ್ ಬ್ಯಾಂಡ್ ವಾದ್ಯವೃಂದ ಜಗತ್ಪ್ರಸಿದ್ದಿ ಪಡೆದಿದೆ. ಇದು 1996ರಲ್ಲಿ ರಚನೆಗೊಂಡು 2000ರಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಚೊಚ್ಚಿಲ ಅಲ್ಬಮ್ ಹೈಬ್ರೀಡ್ ಥೆಯರಿ ಯು ಡೈಮಂಡ್ RIAA ಸಂಸ್ಥೆಯಿಂದ 2005ರಲ್ಲಿ ಪ್ರಮಾಣಪತ್ರದ ಪ್ರಶಸ್ತಿಪಡೆದುಕೊಂಡು [೨] ಪ್ರಸಿದ್ದವಾಯಿತು. ಅದರ 2003ರಲ್ಲಿಯ ಸ್ಟುಡಿಯೊ ಅಲ್ಬಮ್ ಮೀಟರೊ ಬಿಡುಗಡೆಯಾಯಿತು.ಮೊದಲಿನ ಯಶಸ್ವು ಹಾಗೇ ಮುಂದುವರೆದು ಬಿಲ್ ಬೋರ್ಡ್ 200 ನ ಅಲ್ಬಮ್ ಪಟ್ಟಿಯಲ್ಲಿ ಶ್ರೇಯಾಂಕಿತಗೊಂಡಿತು. ಇದರ ಜೊತೆಯಲ್ಲಿಯೇ ವಿಶ್ವಾದ್ಯಂತ್ಯದ ವ್ಯಾಪಕ ಪ್ರವಾಸ ಮತ್ತು ಅದರ ಸಾಮಾಜಿಕ ಧಾರ್ಮಿಕ ಕಾರ್ಯಗಳು [೩] ಪ್ರಾರಂಭಗೊಂಡವು.[೪] ಇಸವಿ 2003ರಲ್ಲಿ MTV2 ಸಂಸ್ಥೆಯು ಲಿಂಕಿನ್ ಪಾರ್ಕರ್ ನ್ನು ಆರನೆಯ ಪ್ರಸಿದ್ದ ಮ್ಯುಸಿಕ್ ವಿಡಿಯೊ ಯುಗ ಮತ್ತು ಮೂರನೆಯ ಅತ್ಯುತ್ತಮ ನೂತನ ಸಹಸ್ರಮಾನದ ಓಯಾಸಿಸ್ ಮತ್ತು ಕೊಲ್ದ್ ಪ್ಲೇ ಎಂದು ಈ ಬ್ಯಾಂಡ್ ನ್ನು [೪] ಹೆಸರಿಸಿದೆ.

ಲಿಂಕಿನ್ ಪಾರ್ಕ್
Linkin Park performing at 2009's Sonisphere Festival
ಹಿನ್ನೆಲೆ ಮಾಹಿತಿ
ಅಡ್ಡಹೆಸರುXero (1996–1998)[೧]
Hybrid Theory (1998–1999)[೧]
ಮೂಲಸ್ಥಳAgoura Hills, California, United States
ಸಂಗೀತ ಶೈಲಿAlternative rock, nu metal, rap rock
ಸಕ್ರಿಯ ವರ್ಷಗಳು1996–present
L‍abelsWarner Bros., Machine Shop
Associated actsDead by Sunrise, Fort Minor, Jay-Z, White Pegacorn, Tasty Snax, Relative Degree, Grey Daze, Bucket of Weenies
ಅಧೀಕೃತ ಜಾಲತಾಣwww.linkinpark.com
ಸಧ್ಯದ ಸದಸ್ಯರುChester Bennington
Rob Bourdon
Brad Delson
David "Phoenix" Farrell
Joe Hahn
Mike Shinoda
ಮಾಜಿ ಸದಸ್ಯರುKyle Christener
Scott Koziol
Mark Wakefield

ತನ್ನ ಅಲ್ಬಮ್ ಗಳಲ್ಲಿ ನವೀನ ಹೊಸಶೈಲಿಗಳನ್ನು ಅಳವಡಿಸಿಕೊಂಡಿರುವ ಅದು ನು ಮೆಟಲ್ (ನು ಅಂದರೆ ಗ್ರೀಕ್ ವರ್ಣಮಾಲೆಯ 13ನೆಯ ಅಕ್ಷರ )ಮತ್ತು ರಾಪ್ ರಾಕ್ ಗಳನ್ನು ಆಕಾಶವಾಣಿ ರೇಡಿಯೊದ ಶಬ್ದತರಂಗಗಳನ್ನು ಒಟ್ಟುಗೂಡಿಸಿದ ಒಂದು ಹೊಸ ಪ್ರಯೋಗವೆನಿಸಿದೆ.ಅತ್ಯಂತ ಉತ್ತಮ ಧ್ವನಿ ಪ್ರಕಾರವನ್ನು ಹೈಬ್ರೀಡ್ ಥೆಯರಿ ಮತ್ತು ಮೀಟೊರಾ ದಲ್ಲಿ ಬಳಸಿ ಶ್ರೋತೃವರ್ಗವನ್ನು [೫][೬][೭] ಮುಟ್ಟಿದೆ.ಅದರ ಮುಂದಿನ ಸ್ಟುಡಿಯೊ ಅಲ್ಬಮ್ ಮಿನ್ಯುಟ್ಸ್ ಟು ಮಿಡ್ ನೈಟ್ ,ಇದು 2007ರಲ್ಲಿ ಹೊರಬಂದಿದೆ,ಇದರಲ್ಲಿ ರಾಕ್ ಬಾಂಡ್ ತನ್ನ ನವ್ಯ ಸಂಗೀತಗಾರಿಕೆಗೆ ಒತ್ತು [೮] ನೀಡಿದೆ. ಈ ಅಲ್ಬಮ್ ಬಿಲ್ಬೋರ್ಡನ ಪಟ್ಟಿಯಲ್ಲಿಅಗ್ರ ಸ್ಥಾನ ಗಳಿಸಿತಲ್ಲದೇ ಆ ವರ್ಷದ ಅತ್ಯುತ್ತಮ ಸಾಪ್ತಾಹಿಕ ಅಲ್ಬಮ್ ಗಳಲ್ಲಿ ಮೂರನೆಯ ಶ್ರೇಯಾಂಕದಲ್ಲಿ ನಿಂತು ಸಾಧನೆ [೯][೧೦] ಮಾಡಿದೆ. ಈ ಬ್ಯಾಂಡ್ ವಿಭಿನ್ನ ಕಲಾವಿದರೊಂದಿಗೆ ಸಹಯೋಗ ಹೊಂದಿದ್ದು ಅದರಲ್ಲೂ ಅತ್ಯಂತ ಹೆಸರಾಂತ ರಾಪರ,ಜಯ-Z ಅವರೊಂದಿಗೆ ತನ್ನ ಮ್ಯಾಶಪ್ ಅಲ್ಬಮ್ ಕೊಲಿಜನ್ ಕೋರ್ಸ್ ಮತ್ತು ರಿನಿಮೇಶನ್ (ಪುನಃಶ್ಚೇತನಗೊಳಿಸುವಿಕೆ) ಗಳೊಡನೆ ಅದು ತನ್ನ ವಿಸ್ತಾರವನ್ನು [೬] ವ್ಯಾಪಿಸಿಕೊಂಡಿದೆ. ಲಿಂಕಿನ್ ಪಾರ್ಕ್ [೧೧] ವಿಶ್ವಾದ್ಯಾಂತ 50ದಶಲಕ್ಷ ಅಲ್ಬಮ್ ಗಳನ್ನು ಮಾರಿ ದಾಖಲೆ ಸೃಷ್ಟಿಸಿತು.ಅದೂ ಅಲ್ಲದೇ ಎರಡು ಬಾರಿ ಗ್ರಾಮ್ಮಿ ಪ್ರಶಸ್ತಿ [೧೨][೧೩] ಗಳಿಸಿತು.

ಬ್ಯಾಂಡ್ ಇತಿಹಾಸ

ಬದಲಾಯಿಸಿ

ಆರಂಭಿಕ ವರ್ಷಗಳು(1996–1999)

ಬದಲಾಯಿಸಿ

ಪ್ರಾರಂಭಿಕವಾಗಿ ಮೂವರು ಪ್ರೌಢಶಾಲೆಯ ಗೆಳೆಯರ ಕನಸೇ ಇದರ ಅಡಿಪಾಯಕ್ಕೆ ಪ್ರೇರಣೆಯಾಯಿತು.ಮೊದಲು ಇದರ ನಾವಿಕರೆಂದರೆ ಮೈಕ್ ಶಿನೊಡಾ,ಬ್ರಾಡ್ ಡೆಲ್ಸನ್ ಮತ್ತು ರಾಬ್ [೧] ಬೌರ್ಡನ. ಹೈಸ್ಕೂಲ್ ಶಿಕ್ಷಣದ ನಂತರದ ಅವಧಿಯಲ್ಲಿ ಕ್ಯಾಲಿಫೋರ್ನಿಯಾದಲ್ಲಿನ ಜನರಲ್ಲಿನ ಸಂಗೀತದ ಗಂಭೀರ ಆಸಕ್ತಿ ಕೆರಳಲಾರಂಭಿಸಿತು. ಇದನ್ನು ಗಮನಿಸಿದ ಇವರು ತಮ್ಮ ಬ್ಯಾಂಡ್ ನಲ್ಲಿ ಜೊಯ್ ಹಾನ,ಡೇವ್ "ಫೀನಿಕ್ಸ್ "ಫಾರೆಲ್ ಮತ್ತು ಮಾರ್ಕ್ ವೇಕ್ ಫೀಲ್ದ್ ರನ್ನುನೇಮಕ ಮಾಡಿ ತಮ್ಮ ತಂಡ ಕ್ಸೆರೊದ ಸಾಮರ್ಥ್ಯ ಹೆಚ್ಚಿಸಿಕೊಂಡರು. ಮೊದ ಮೊದಲು ಅತ್ಯಂತ ಕಡಿಮೆ ಮೂಲಭೂತ ಸೌಕರ್ಯಗಳನ್ನು ಹೊಂದಿದ್ದ ಬ್ಯಾಂಡ್ ರೆಕಾರ್ಡಿಂಗ್ ಗಳನ್ನು ಶಿನೊಡಾದ ಸಾಧಾರಣ ಮಲಗುವ ಕೋಣೆಯಲ್ಲಿನ ತಾತ್ಕಾಲಿಕವಾಗಿ1996ರಲ್ಲಿ ಆರಂಭಿಸಿತು.ಇಲ್ಲಿಯೇ ಹಾಡು,ಅಲ್ಬಮ್ ಗಳ ಸಂಸ್ಕರಣ ಕಾರ್ಯಕ್ಕೆ ಚಾಲನೆ [೧][೧೪] ದೊರೆಯಿತು. ರೆಕಾರ್ಡ್ ವೊಂದರ ವಹಿವಾಟಿನಲ್ಲಿ ತಂಡ ವಿಫಲವಾದಾಗ ಅದರೊಳಗಡೆ ಆತಂಕ ಹಾಗು ಉದ್ವಿಗ್ನತೆ [೧] ಬೆಳೆಯಲಾರಂಭಿಸಿತು. ಬ್ಯಾಂಡ್ ನ ಯಶಸ್ವಿನ ಕೊರತೆ ಮತ್ತು ನಿಂತನೀರಾದ ಬೆಳವಣಿಗೆಯು ಉತ್ತಮ ಹಾಡುಗಾರ, ಸಂಗೀತಗಾರ ವೇಕ್ ಫೀಲ್ಡ್ ಬೇರೆಡೆಗೆ ತನ್ನ ಭವಿಷ್ಯ ರೂಪಿಸಿಕೊಳ್ಳಲು ಇನ್ನುಳಿದ ಯೋಜನೆಗಳತ್ತ [೧][೧೪] ವಾಲಿದ. ಫರೆಲ್ ಕೂಡಾ ಟೇಸ್ಟಿ ಸ್ನ್ಯಾಕ್ಷ್ ಹಾಗು ಇನ್ನಿತರ ಬ್ಯಾಂಡ್ ಗಳ ಜೊತೆಗೆ ಪ್ರವಾಸಕ್ಕೆ ಹೊರಟು ತನ್ನ ಮೊದಲ ಬ್ಯಾಂಡ್ ನ್ನು [೧೫][೧೬] ತೊರೆದ.

ಹಾಡುಗಾರ ವೇಕ್ ಫೀಲ್ಡ್ ನ ಜಾಗೆಗೆ ಇನ್ನೊಬ್ಬ ಕಲಾವಿದನನ್ನು ತರಲು ಬಹುಸಮಯದ ಹುಡುಕಾಟ ನಡೆಸಬೇಕಾಯಿತು.ಆ ಸಮಯದಲ್ಲಿ ಕ್ಸೆರೊ,ಅರಿಝೊನಾ ಹಾಡುಗಾರ ಚೆಸ್ಟರ್ ಬೆನ್ನಿಂಗ್ಟನ್ ಅವರನ್ನು ನೇಮಕ ಮಾಡಿಕೊಳ್ಳಲಾಯಿತು. ಝೊಂಬಾ ಮ್ಯೂಸಿಕ್ ತಂಡದ ಉಪಾಧ್ಯಕ್ಷ ಜೆಫ್ ಬ್ಲೂ ಈತನನ್ನು ಮಾರ್ಚ್ 1999ರಲ್ಲಿ ಬ್ಯಾಂಡ್ ಗೆ ಶಿಫಾರಸು [೧೭] ಮಾಡಿದ. ಈ ಮೊದಲು ಗ್ರೇ ಡೇಜ್ಕೆನಲ್ಲಿದ್ದ ಬೆನ್ನಿಂಗ್ಟನ್ ಅತ್ಯುತ್ತಮ ಪ್ರತಿಭಾನ್ವಿತ ಹಾಡುಗಾರನಾಗಿ ಆಕರ್ಷಣೆ ಪಡೆದಿದ್ದ.ಆತನ ಅಪರೂಪದ ಹಾಡುಗಾರನಾಗಿ ಕಣ್ಮನ ಸೆಳೆದಿದ್ದ. ಬ್ಯಾಂಡ್ ತನ್ನ ಹೆಸರನ್ನು ಕ್ಸೆರೊ ಬದಲಾಗಿ ಹೈಬ್ರೀಡ್ ಥೆಯರಿ ಎಂದು [೧೫] ಬದಲಾಯಿಸಲಾಯಿತು. ವಿಶಿಷ್ಟ ಹಾಡುಗಾರಿಕೆಯ ಕಲಾವಿದರಾದ ಶಿನೊಡಾ ಮತ್ತು ಬೆನ್ನಿಂಗ್ಟನ ಅವರ ಸಂಗೀತದ ರಸಾಯನಿಕಶಾಸ್ತ್ರವು ಬ್ಯಾಂಡ್ ನ ಹೊಸ ವಿಷಯ-ವಸ್ತುಗಳನ್ನು ಸೇರಿಸಿ,[೧] ಮರುಪರಿಷ್ಕರಣೆಗೊಳಿಸಲಾಯಿತು. ಬ್ಯಾಂಡ್ ನ ಈ ಹೊಸ ಉದಯವು ಹೆಸರಿನ ಬದಲಾವಣೆಯು ಮತ್ತೆ ಹೈಬ್ರೀಡ್ ಥೆಯರಿಯಿಂದ ಮತ್ತೆ ಅದನ್ನು ಲಿಂಕಿನ್ ಪಾರ್ಕ್ ಗೆ ವರ್ಗಾಯಿಸಲಾಯಿತು.ಇದು ಸಾಂಟಾ ಮೊನಿಕಾ ಅವರ ಸ್ಮರಣಾರ್ಥ ಪ್ರದರ್ಶಿಸಿದ ನಾಟಕವೇ [೧] ಸ್ಪೂರ್ತಿಯಾಯಿತು. ಹೇಗೆಯಾದರೂ ಈ ಬದಲಾವಣೆಗಳು ಹೊಸರೂಪ ತಂದರೂ ಬ್ಯಾಂಡ್ ತನ್ನ ರೆಕಾರ್ಡ್ ವಹಿವಾಟುಗಳನ್ನು ಇನ್ನು ರುಜು ಹಾಕಿಕೊಂಡಿಲ್ಲ. ಹಲವಾರು ಪ್ರಸಿದ್ದ ರೆಕಾರ್ಡಿಂಗ್ ಗಳ ಬ್ರಾಂಡ್ ಗಳಿಂದ ಬ್ಯಾಂಡ್ ರೆಕಾರ್ಡಗಳು ನಿರಾಕರಣೆಯಾದವು.ಇದನ್ನು ಕಂಪೆನಿ ಸಹಿಸಿಕೊಂಡಿತು.ಆಗ ಲಿಂಕಿನ್ ಪಾರ್ಕ್ ಬ್ಯಾಂಡ್ ಹೆಚ್ಚಿನ ಸಹಾಯಕಕ್ಕಾಗಿ ತನ್ನ ಗಮನವನ್ನುಜೆಫ್ ಬ್ಲೂನೆಡೆಗೆ ಚಾಚಿತು. ವಾರ್ನರ್ ಬ್ರಸ.ರೆಕಾರ್ಡ್ಸ್ ನಿಂದ ಈ ಹಿಂದಿನ ಮೂರು ಬಾರಿ ತಿರಸ್ಕೃತವಾಗಿದ್ದ ವಹಿವಾಟು ನಂತರ 1999ರಲ್ಲಿವಾರ್ನರ್ ಬ್ರಸ.ರೆಕಾರ್ಡ್ಸ್ ನ ಸದ್ಯದ ಉಪಾಧ್ಯಕ್ಷ ಜೆಫ್ ಬ್ಲೂ ಅವರು ಕಂಪೆನಿಯ ವಹಿವಾಟಿನಲ್ಲಿ ಇದನ್ನು ಸೇರಿಸಲಾಯಿತು. ನಂತರದ ವರ್ಷದಲ್ಲಿ ಬ್ಯಾಂಡ್ ನ ಹೈಬ್ರೀಡ್ ಥೆಯರಿ ಹೊಸ ಆವಿಷ್ಕಾರದ ಅಲ್ಬಮ್ [೧೭] ಬಿಡುಗಡೆಗೊಂಡಿತು.

ಹೈಬ್ರೀಡ್ ಥೆಯರಿ (2000–2002)

ಬದಲಾಯಿಸಿ

ಲಿಂಕಿನ್ ಪಾರ್ಕ್ ತನ್ನ ಹೈಬ್ರೀಡ್ ಥೆಯರಿ ಅಲ್ಬಮ್ ನ್ನು 2000ನೆಯ ಅಕ್ಟೋಬರ್ 24 ರಂದು [೧೮][೧೯] ಬಿಡುಗಡೆಯಾಯಿತು. ಸುಮಾರು ಅರ್ಧ ದಶಕದ ಬ್ಯಾಂಡ್ ಪರಿಶ್ರಮವು ಈ ಅಲ್ಬಮ್ ನಲ್ಲಿದೆ.ಇದನ್ನುಸಂಗೀತ ನಿರ್ಮಾಪಕ ಡಾನ್ ಗಿಲ್ಮೊರ್ ಅವರು ಸಂಸ್ಕರಿಸಿ [೧] ಪರಿಷ್ಕರಿಸಿದ್ದಾರೆ. ಹೈಬ್ರೀಡ್ ಥೆಯರಿ ಬೃಹತ್ ಪ್ರಮಾಣದ ವಾಣಿಜ್ಯಿಕ ಯಶಸ್ವು ತಂದುಕೊಟ್ಟಿತು.ಬ್ಯಾಂಡ್ ತನ್ನ ಚೊಚ್ಚಿಲ ವರ್ಷದಲ್ಲೇ ಸುಮಾರು 4.8 ದಶಲಕ್ಷ ರೆಕಾರ್ಡ್ ಪ್ರತಿಗಳನ್ನು ಮಾರಾಟ ಮಾಡಿತು.2001ರಲ್ಲಿ ಅತ್ಯಂತ ಉತ್ತಮ ವ್ಯಾಪಾರ ವಹಿವಾಟು ಕಂಡ ಅಲ್ಬಮ್ ಎಂದು ಹೆಸರು ಪಡೆದುಕೊಂಡಿತು.ಅದೇ ವರ್ಷ "ಕ್ರಾವಲಿಂಗ್ " ಮತ್ತು"ಒನ್ ಸ್ಟೆಪ್ ಕ್ಲೋಸರ್ "ಗಳು ಪರ್ಯಾಯ ರಾಕ್ ಎಂದು ಇವುಗಳು ರೇಡಿಯೊ ಪಟ್ಟಿಯಲ್ಲಿ ಸೇರಿಕೊಂಡವು.ಇವುಗಳಿಗೂ ಸಹ ಒಂದು ದೃಢತೆ ಇದೇ ಸಂದರ್ಭದಲ್ಲಿ ದೊರಕಿತು [೧೫] ಎನ್ನಬಹುದು. ಇನ್ನೂ ಹೆಚ್ಚೆಂದರೆ ಅಲ್ಬಮ್ ನಲ್ಲಿರುವ ಇನ್ನು ಕೆಲವು ಬಿಡಿ ಹಾಡುಗಳು ಚಲನಚಿತ್ರಗಳಲ್ಲಿ ಅಳವಡಿಸಲ್ಪಟ್ಟವು.ಉದಾಹರಣೆಗೆ ಡ್ರಾಕುಲಾ2000 ,ಲಿಟಲ್ ನಿಕಿ ಮತ್ತು ವೇಲೆಂಟೈನ್ [೧೫] ಇತ್ಯಾದಿ. ಅತ್ಯುತ್ತಮ ಹಾರ್ಡ್ ರಾಕ್ ನಿರ್ವಹಣೆಗಾಗಿ ಹೈಬ್ರೀಡ್ ಥೆಯರಿ ಉತ್ತಮ ಸಾಧನೆಗಗಾಗಿ ಗ್ರಾಮ್ಮೀ ಅವಾರ್ಡ್ ಪಡೆದುಕೊಂಡಿತು.ಪ್ರಮುಖವಾಗಿ ("ಕ್ರಾವ್ ಲಿಂಗ್ "ಸಲುವಾಗಿ)ಅಲ್ಲದೇ ಇನ್ನುಳಿದ ಎರಡು ಗ್ರಾಮ್ಮೀ ಪ್ರಶಸ್ತಿಗಳಿಗಾಗಿ ಇವುಗಳನ್ನು ಹೆಸರಿಸಲಾಯಿತು:ಅತ್ಯುತ್ತಮ ಹೊಸ ಕಲಾವಿದ ಮತ್ತು ಅತ್ಯುತ್ತಮ ರಾಕ್ ಅಲ್ಬಮ್ ಪ್ರಶಸ್ತಿಗೆ ಇವುಗಳನ್ನು [೨೦] ನಾಮಕರಣಗೊಳಿಸಲಾಯಿತು. ಬ್ಯಾಂಡ್ ನ "ಇನ್ ದಿ ಎಂಡ್" ಸಂಗೀತ ಸಾಧನೆಯಲ್ಲಿ ಅತ್ಯುತ್ತಮ ರಾಕ್ ವಿಡಿಯೊ ಮತ್ತು ಅತ್ಯುತ್ತಮ ನಿರ್ದೇಶನಕ್ಕಾಗಿ MTV ಪ್ರಶಸ್ತಿ [೧] ನೀಡಿತು. ಹೈಬ್ರೀಡ್ ಥೆಯರಿ ಯ ಬೆಸ್ಟ್ ಹಾರ್ಡ್ ವರ್ಕ್ ಪರಫಾರ್ಮನ್ಸ್ ಸಾಧನೆಯಿಂದಾಗಿ ಬ್ಯಾಂಡ್ ತನ್ನ ಯಶಸ್ವಿನ ಮುಖ್ಯವಾಹಿನಿಯಲ್ಲಿ ತಾನು ಗುರುತಿಸಿಕೊಂಡಿತು.

ಇದೇ ಸಂದರ್ಭದಲ್ಲಿ ಲಿಂಕಿನ್ ಪಾರ್ಕ್ ಹಲವಾರು ಪ್ರವಾಸಿ ಅವಕಾಶ ಮತ್ತು ಅತ್ಯುತ್ತಮ ಜನಪ್ರಿಯ ವೇದಿಕೆಗಳಲ್ಲಿ ತನ್ನ ಬ್ಯಾಂಡ್ ನ್ನು ನಡೆಸಿಕೊಡುವಂತೆ ಹಲವಾರು ಆವ್ಹಾನಗಳನ್ನು ಪಡೆಯಿತು.ಅತ್ಯುತ್ತಮ ಸಂಗೀತ ಕಚೇರಿಗಳೆಂದರೆ ಒಝ್ ಫೆಸ್ಟ,ಫೆಮಿಲಿ ವ್ಯಾಲ್ಯು ಟೂರ್ ಮತ್ತು [೧೫][೨೧] KROQ ಆಲ್ಮೊಸ್ಟ್ ಅಕೌಸ್ಟಿಕ್ ಕ್ರಿಸ್ಮಸ. ಆವ್ಹಾನಗಳಲ್ಲದೇ ಬ್ಯಾಂಡ್ ಕೂಡಾ ತನ್ನದೇ ಆದ ಸಂಗೀತ ಕಾರ್ಯಕ್ರಮಗಳ ಪ್ರವಾಸಗಳನ್ನು ಹಮ್ಮಿಕೊಂಡಿತು.ಪ್ರೊಜೆಕ್ಟ್ ರೆವಲೂಶನ್,ಸಂಗೀತ ಕಾರ್ಯಕ್ರಮವು ಅತ್ಯುತ್ತಮ ಕಲಾವಿದರಾದ ಸೈಪ್ರೆಸ್ ಹಿಲ್ ,ಅಡೆಮಾ ಮತ್ತು ಸ್ನೂಪ್ ಡಾಗ್ಗ್ ರನ್ನು [೧೭] ಒಳಗೊಂಡಿತ್ತು. }ಕೇವಲ ಒಂದು ವರ್ಷದ ಅವಧಿಯಲ್ಲಿ ಲಿಂಕಿನ್ ಪಾರ್ಕ್ 320 ಸಂಗೀತ ಕಚೇರಿಗಳನ್ನು ನೀಡುವಲ್ಲಿ [೧] ಯಶಸ್ವಿಯಾಯಿತು. ಬ್ಯಾಂಡಿನ ಅನುಭವಗಳು ಮತ್ತು ಸಾಧನೆಗಳನ್ನು ಅದರ ಮೊದಲ DVDಯಲ್ಲಿ ದಾಖಲಿಸಲಾಯಿತು.ಫ್ರಾಟ್ ಪಾರ್ಟಿ ಅಟ್ ಪಂಕಾಕೆ ಫೆಸ್ಟಿವಲ್ ಇದು ನವೆಂಬರ್ 2001ರಲ್ಲಿ ಚೊಚ್ಚಿಲ ಪ್ರವೇಶ ಪಡೆಯಿತು. ಡಬ್ಬಲ್ ಬೇಸಿಸ್ ವ್ಯಾದ್ಯ ನುಡಿಸುವ ಫೀನಿಕ್ಸ್ ರೊಂದಿಗೆ ಮತ್ತೆ ಮರುಸೇರ್ಪಡೆಗೆ ಬ್ಯಾಂಡ್ ಅನುಮತಿಸಿತು.ಇದೇ ಸಂದರ್ಬದಲ್ಲಿ ರಿಮಿಕ್ಸ್ ಅಲ್ಬಮ್ ಮೇಲೆ ಕೆಲಸ ಪ್ರಾರಂಭಗೊಂಡಿತು.ರೆನಿಮೇಶನ್ ಇದು ಹೈಬ್ರೀಡ್ ಥೆಯರಿ ಮತ್ತು 'ಹೈಬ್ರೀಡ್ ಥೆಯರಿ EP ಯನ್ನು [೧೫] ಹೊರತರಲಾಯಿತು. ರೆನಿಮೇಶನ್ ನನ್ನು 2002ರ ಜುಲೈ30ರಲ್ಲಿ ಮೊದಲ ಬಾರಿಗೆ ಪ್ರಚುರಗೊಳಿಸಲಾಯಿತು.ಇದರಲ್ಲಿ ಬ್ಲ್ಯಾಕ್ ಥಾಟ್,ಜೊನಾಥನ್ ಡೇವಿಸ್,ಆರೊನ್ ಲೆವಿಸ್ ಮತ್ತುಇತರರ ಇಚ್ಚೆ ಮೇರೆಗೆ ಇದರ ಕಾರ್ಯ [೨೨] ಅಡಿಯಿಟ್ಟಿತು. ರೆನಿಮೇಶನ್ ಮತ್ತೆ ಬಿಲ್ ಬೋರ್ಡ್ 200ನಲ್ಲಿಮತ್ತೆ ತನ್ನ ಎರಡನೆಯ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಯಿತು;ಇದಲ್ಲದೇ ಸುಮಾರು 270,000 ಪ್ರತಿಗಳನ್ನು ಅದು ತನ್ನ ಮೊದಲ ವಾರದಲ್ಲೇ ವ್ಯಾಪಾರ-ವಹಿವಾಟಿನ ಮಾರಾಟದ ಭರಾಟೆ [೨೩] ಕಂಡುಕೊಂಡಿತು.

ಮೀಟೊರಾ (2002–2004)

ಬದಲಾಯಿಸಿ

ಹೈಬ್ರೀಡ್ ಥೆಯರಿ ಮತ್ತು ರೆನಿಮೇಶನ್ ಗಳ ಯಶಸ್ವಿನಿಂದಾಗಿ ಲಿಂಕಿನ್ ಪಾರ್ಕ್ ತನ್ನ ಬಹುಸಮಯವನ್ನು ಯುನೈಟೆಡ್ ಸ್ಟೇಟ್ಸ್ ನ ಪ್ರವಾಸದಲ್ಲಿ ಕಳೆಯಿತು. ಅದರ ಅತ್ಯಂತ ಬಿರುಸಿನ ಸಂಗೀತ ಆವ್ಹಾನದ ಚಟುವಟಿಕೆಗಳ ಮಧ್ಯೆಯೂ ಬ್ಯಾಂಡ್ ಸದಸ್ಯರು ಹೊಸ ಹೊಸ ಶೈಲಿಗಳ ಬಗ್ಗೆ ಅಭ್ಯಸಿಸಲು ಆರಂಭಿಸಿದರು.ಅದು ತನ್ನ ರಜತ,ಬಿಡುವಿನ ವೇಳೆಯನ್ನು ತನ್ನ ಪ್ರವಾಸಿ ಬಸ್ ಟೂರ್ ಸ್ಟುಡಿಯೊದಲ್ಲಿ ಕಳೆಯಲು [೨೪] ಆರಂಭಿಸಿತು.[೨೫] ಬ್ಯಾಂಡ್ ತನ್ನ ನೂತನ ಸ್ಟುಡಿಯೊ ಅಲ್ಬಮ್ ನ್ನು 2002ರಲ್ಲಿ ಅಧಿಕೃತವಾಗಿ ಘೋಷಿಸಿತು.ಗ್ರೀಸ್ ನಲ್ಲಿನ ತನ್ನ ರಾಕಿ ಪ್ರದೇಶ ಮೀಟೊರಾದಿಂದ ಅದು ಈ ಹೊಸ ಪ್ರೇರಣೆ ಪಡೆಯಿತು.ಗ್ರೀಸ್ ನಲ್ಲಿನ ಬಂಡೆಗಳ ಮೇಲೆ ನಿರ್ಮಾಣಗೊಂಡಿರುವ ಅಸಂಖ್ಯಾತ ಕ್ರೈಸ್ತ ಮಂದಿರಗಳು ಬ್ಯಾಂಡ್ ನ ಸ್ಪೂರ್ತಿಗೆ [೨೫] ಕಾರಣವೆನ್ನಲಾಗಿದೆ. ಮೀಟೊರಾ ಅಲ್ಬಮ್ ಬ್ಯಾಂಡ್ ನ ಹಿಂದಿನ ನು ಮೆಟಲ್ ಮತ್ತು ರಾಪ್ ಕೊರ್ ಶೈಲಿಗಳಲ್ಲಿಯೇ ಹೊಸ ಆವಿಷ್ಕಾರದ ಪರಿಣಾಮಗಳನ್ನು ಅಳವಡಿಸಲಾಗಿದೆ.ಇದರಲ್ಲಿ ಶಕುಹಾಚಿ (ಜಪಾನಿನ ಬಿದಿರಿನ ಕೊಳಲು ವಾದ್ಯ) ಮತ್ತು ಇನ್ನು ಇತರೆ ಸಂಗೀತ ವಾದ್ಯಗಳನ್ನು ಪರಿಚಯಿಸಲಾಗಿದೆ. ಲಿಂಕಿನ್ ಪಾರ್ಕ್ ನ ಎರಡನೆಯ ಅಲ್ಬಮ್ ಮಾರ್ಚ್ 25ರ 2003ರಲ್ಲಿ ಪದಾರ್ಪಣೆ ಮಾಡಿ ವಿಶ್ವಾದ್ಯಂತ ಹೆಸರುವಾಸಿಯಾಯಿತು.ಅದು US ಮತ್ತುUK#1,ಮತ್ತುಆಸ್ಟ್ರೇಲಿಯಾದಲ್ಲಿ#2ರಷ್ಟು ದಾಖಲೆ ಮಾಡಿತು.

ತನ್ನ ಮೊದಲ ವಾರದಲ್ಲೇ ಮಿಟೊರಾ ಅಲ್ಬಮ್ ಸುಮಾರು 800,000 ಕ್ಕಿಂತ ಹೆಚ್ಚು ಪ್ರತಿಗಳು ಮಾರಾಟವಾದವು.ಅದೇ ವೇಳೆಗೆ ಅತ್ಯುತ್ತಮ ಮಾರಾಟವಾಗುವ ಅಲ್ಬಮ್ ಎಂದು ಬಿಲ್ ಬೋರ್ಡ್ ಚಾರ್ಟ್ಸ್ ನಲ್ಲಿ [೨೬] ದಾಖಲಾಯಿತು. ಅಲ್ಬಮ್ ನಲ್ಲಿರುವ ಸಿಂಗಲ್ ಗಳಾದ "ಸಮ್ ವ್ಹೇರ್ ಐ ಬಿಲಾಂಗ್ " "ಬ್ರೆಕಿಂಗ್ ದಿ ಹ್ಯಾಬಿಟ್ ",ಫೇಂಟ್ " ಮತ್ತು" ನಂಬ್ "ಹಲವು ಮಹತ್ವದ ರೇಡಿಯೊದ ಗಮನ [೨೭] ಸೆಳೆದವು. ಅಕ್ಟೋಬರ್ 2003ರಲ್ಲಿ ಮೀಟೊರಾ ಕಡಿಮೆ ಎಂದರೂ ಮೂರು ದಶಲಕ್ಷ ಪ್ರತಿಗಳು [೨೮] ಮಾರಾಟವಾದವು. ಈ ಅಲ್ಬಮ್ ನ ಯಶಸ್ವಿನಿಂದಾಗಿ ಲಿಂಕಿನ್ ಪಾರ್ಕ್ ಮತ್ತೊಂದು ಪ್ರೊಜೆಕ್ಟ್ ರೆವಲೂಶನ್ ನ್ನು ಸಿದ್ದಪಡಿಸಿತು.ಇದರಲ್ಲಿ ಇತರ ಬ್ಯಾಂಡ್ ಗಳ ಕಲಾವಿದರು,ಮುದ್ಯಾನೆ,ಬ್ಲೈಂಡ್ ಸೈಡ್ ಮತ್ತು ಎಕ್ಸ್ ಬಿಟ್ ಅವರ ಕೊಡುಗೆ [೧] ಸಾಕಷ್ಟಿದೆ.[೨೯] ಇನ್ನೂ ಹೆಚ್ಚೆಂದರೆ 2003ರ ಸ್ಯಾನಿಟ್ಯಾರಿಯಮ್ ಬೇಸಿಗೆ ಪ್ರವಾಸಕ್ಕಾಗಿ ಲಿಂಕಿನ್ ಪಾರ್ಕ್ ನ್ನು ಮೆಟಾಲಿಕಾ ಆವ್ಹಾನಿಸಿತು.ಇದರಲ್ಲಿ ಜನಪ್ರಿಯ ಲಿಂಪ್ ಬಿಜ್ ಕಿಟ್,ಮುದ್ಯಾಯ್ನೆ ಮತ್ತು ಡೆಫ್ಟೊನ್ಸ್ ಇವರ ಸಾಧನೆಗಳು ಗಮನ [೨೯] ಸೆಳೆದವು. ಈ ಬ್ಯಾಂಡ್ ಒಂದು ಅಲ್ಬಮ್ ಮತ್ತು ಒಂದುDVD,ಯನ್ನು ಬಿಡುಗಡೆ ಮಾಡಿತು.ಲೈವ್ ಇನ್ ಟೆಕ್ಷಾಸ್ ;ಇದು ಬ್ಯಾಂಡ್ ಟೆಕ್ಷಾಸ್ ಪ್ರವಾಸಸಂದರ್ಭದಲ್ಲಿ ಮಾಡಿದ ಕೆಲವು ಸಾಧನೆಗಳ ಆಡಿಯೊ ಮತ್ತು ವಿಡಿಯೊ[೧] ಟ್ರಾಕ್ ಗಳಿವೆ. ಲಿಂಕಿನ್ ಪಾರ್ಕ್ 2004ರ ಆರಂಭದಲ್ಲಿ ಮೀಟೊರಾ ವರ್ಲ್ ಡ್ ಟೂರ್ ಹೆಸರಿನ ವಿಶ್ವ ಪ್ರವಾಸ ಆರಂಭಿಸಿತುಬ್ಯಾಂಡ್ ಪ್ರವಾಸದ ಬೆಂಬಲಕ್ಕಾಗಿ ಹೂಬ್ ಸ್ಟ್ಯಾಂಕ,P.O.D. ಮತ್ತು ಸ್ಟೊರಿ ಆಫ್ ದಿ ಇಯರ್ ಇತ್ಯಾದಿ.

ಮೀಟೊರಾ ಹಲವಾರು ಪ್ರಶಸ್ತಿ ಮತ್ತು ಗೌರವಗಳನ್ನು ಬ್ಯಾಂಡ್ ಗೆ ತಂದುಕೊಟ್ಟಿತು [೩೦] ಬ್ಯಾಂಡ್ MTV ಯ ಬೆಸ್ಟ್ ರಾಕ್ ವಿಡಿಯೊ ("ಸಮ್ ವ್ಹೇರ್ ಐ ಬಿಲಾಂಗ್ ") ಮತ್ತು ವಿವರ್ಸ್ ಚಾಯಿಸ್ ಅವಾರ್ಡ್ ("ಬ್ನ್ರೇಕಿಂಗ್ ದಿ ಹ್ಯಾಬಿಟ್ ) ಪ್ರಶಸ್ತಿಗಳನ್ನು ಗಳಿಸಿತು. ಲಿಂಕಿನ್ ಪಾರ್ಕ್ ಬ್ಯಾಂಡ್ 2004ರ ರೇಡಿಯೊ ಮ್ಯುಜಿಕ್ ಅವಾರ್ಡ್ ಗಳನ್ನು ಗೆದ್ದುಕೊಂಡಿತಲ್ಲದೇ ಅದೇ ವರ್ಷದ ಉತ್ತಮ ಕಲಾವಿದ ಹಾಗು ಆ ವರ್ಷದ ಅತ್ಯುತ್ತಮ ಹಾಡು("ನಂಬ್ ")ಗೆ ಪ್ರಶಸ್ತಿ [೩೦] ಗೆದ್ದುಕೊಂಡಿತು. ಹೈಬ್ರೀಡ್ ಥೆಯರಿ ಯಷ್ಟು ಇದು ಅಂತಹ ಯಶಸ್ವು ಕಾಣಲಿಲ್ಲವಾದರೂ ಮೀಟೊರಾ 2003ರಲ್ಲಿ ಅಮೆರಿಕಾದಲ್ಲಿ ಅತ್ಯಧಿಕ ಮಾರಾಟ ಕಂಡ ಅಲ್ಬಮ್ [೧೫] ಆಗಿದೆ. ಬ್ಯಾಂಡ್ 2004ರ ಕೆಲವು ತಿಂಗಳುಗಳನ್ನು ವಿಶ್ವ ಪ್ರವಾಸದಲ್ಲಿ ಕಳೆಯಿತು.ಮೊದಲ ಬಾರಿಗೆ ಮೂರನೆಯ ಪ್ರಾಜೆಕ್ಟ್ ರೆವಲೂಶನ್ ಟೂರ್ ನಂತರ ಹಲವಾರು ಯುರೊಪಿಯನ್ ಸಂಗೀತ ಕಚೇರಿಗಳನ್ನು [೧೫] ನಡೆಯಿಸಿತು.

ಇನ್ನಿತರ ಯೋಜನೆಗಳು (2004–2006)

ಬದಲಾಯಿಸಿ
 
MTV ಯ ಏಸಿಯಾ ಏಡ್ ನಲ್ಲಿ ಬೆನ್ನಿಂಗ್ಟನ್

ಮೆಟೊರಾ ದ ಯಶಸ್ವಿಯಾದ ನಂತರ ಬ್ಯಾಂಡ್ ತನ್ನ ಕೆಲವು ಸಂಗೀತ ಕಾರ್ಯಕ್ರಮಗಳನ್ನುಕೆಲವು ವರ್ಷಗಳ ಕಾಲ ಮುಂದೂಡಿತು .ಅದರ ಬದಲಾಗಿ ಲಿಂಕಿನ್ ಪಾರ್ಕ್ ಇನ್ನಿತರ ಸಣ್ಣ ಯೋಜನೆಗಳ ಜಾರಿಗೊಳಿಸಲು ತನ್ನ ಪ್ರವಾಸ ಕಾರ್ಯವನ್ನು ಮುಂದುವರಿಸಿತು. ಬೆನ್ನಿಂಗ್ಟನ್ DJ ಲೆಥಲ್ ನ "ಸ್ಟೇಟ್ ಆಫ್ ದಿ ಆರ್ಟ್ "ನಲ್ಲಿ ಕಾಣಿಸಿಕೊಂಡರಲ್ಲದೇ ಡೆಡ್ ಬೈ ಸನ್ ರೈಸ್ ನ ಇತರೆ ಕೆಲಸ ಪೂರ್ಣಗೊಳಿಸಿದರು;ಅದೇ ಸಂದರ್ಭದಲ್ಲಿ ಶಿನೊಡಾ ಡೆಪಾಚೆ ಮೋಡ್ ನೊಂದಿಗೆ [೧೫] ಕಾರ್ಯಕೈಗೊಂಡರು. ಸುಮಾರು 2004ರಲ್ಲಿ ಬ್ಯಾಂಡ್ ಜಯ್-Zನೊಂದಿಗೆ ಕೆಲಸ ಆರಂಭಿಸಿ ಮತ್ತೊಂದು ರಿಮಿಕ್ಸ್ (ಮರು ಮಿಶ್ರಣ) {1
Unexpected use of template {{2}} – see Template:2 for details.ಕೊಲಿಜನ್ ಕೋರ್ಸ್ ಎಂಬ ಶೀರ್ಷಿಕೆಯ ನೂತನ ಅಲ್ಬಮ್ ಬಿಡುಗಡೆ ಮಾಡಲಾಯಿತು .ಈ ಅಲ್ಬಮ್ ನಲ್ಲಿ ಹಳೆಯ ಕಲಾವಿದರ ಹಾಡುಗಳಿವೆ.ಆಂತರಿಕ ರಿಮಿಕ್ಸ್ ಮತ್ತು ಗೀತ ಸಂಯೋಜನೆಗಳು ಮತ್ತು ಹಿನ್ನಲೆ ಟ್ರ್ಯಾಕ್ ಗಳನ್ನು ಎರಡೂ ಕಲಾವಿದರಿಂದ ನವೆಂಬರ್ 2004ರಲ್ಲಿಇದರಲ್ಲಿ ಹಾಡಿಸಲಾಗಿದೆ. ಶಿನೊಡಾ ಕೂಡಾ ಫೊರ್ಟ್ ಮೈನರ್ ಎಂಬ ಹೊಸ ಬ್ಯಾಂಡೊಂದನ್ನು ಪಾರ್ಶ್ವ ಯೋಜನೆಯಂತೆ ಹುಟ್ಟುಹಾಕಿದ. ಜಯ್-Z,ನ ನೆರವಿನೊಂದಿಗೆ ಫೊರ್ಟ್ ಮೈನರ್ ದಿ ರೈಸಿಂಗ್ ಟೈಡ್ ಅಲ್ಬಮನ್ನು ಬಿಡುಗಡೆ ಮಾಡಿತಲ್ಲದೇ ಇದು ಕೆಲಮಟ್ಟಿಗೆ ವಿವಾದಕ್ಕೆ [೩೧][೩೨] ಕಾರಣವಾಯಿತು. ಅದೇ ವೇಳೆಗೆ ವಾರ್ನರ್ ಬ್ರಸ.ರೆಕಾರ್ಡ್ ನೊಂದಿಗಿನ ಬ್ಯಾಂಡ್ ಸಂಬಂಧ ಹಳಸಲು ಆರಂಭಿಸಿತು.ಹಲವಾರು ಟ್ರಸ್ಟ್ ಮತ್ತು ಹಣಕಾಸಿನ ವಿಷಯಗಳಲ್ಲಿ ಅವುಗಳ ಸಂಬಂಧ ದಿನೇ ದಿನೇ ಕೆಡುತ್ತಾ [೩೩] ಬಂತು. ಕೆಲವು ತಿಂಗಳ ಕಾಲ ನಡೆದ ಈ ಕದನ ಕೊನೆಗೆ ಬ್ಯಾಂಡ್ ಡಿಸೆಂಬರ್ 2005ರಲ್ಲಿ ವಹಿವಾಟೊಂದನ್ನು [೩೪] ಕುದುರಿಸಿಕೊಂಡಿತು.

ಹಲವಾರು ಧಾರ್ಮಿಕ ಕಾರ್ಯಚಟುವಟ್ಕೆಗಳಲ್ಲಿ ಲಿಂಕಿನ್ ಪಾರ್ಕ್ ಭಾಗಿಯಾಯಿತು. ಲಿಂಕಿನ್ ಪಾರ್ಕ್ 2004ರ ಹುರಿಕೇನ್ ಚಾರ್ಲಿ ಬಿರುಗಾಳಿಗೆ ಸಿಲುಕಿದ್ದ ಜನರಿಗೆ ನೆರವಿನ ಹಸ್ತ ಚಾಚಿತಲ್ಲದೇ ನಂತರ 2005ರಲ್ಲಿ ಸಂಭವಿಸಿದ ಹುರಿಕೇನ್ ಕಟ್ರೀನಾ ಸಂದರ್ಭದ ಸಂತ್ರಸ್ತರಿಗೆ ಬ್ಯಾಂಡ್ ಚಾರಿಟಿಯಾಗಿ ನಿಂತು ಸಹಾಯ [೧೫] ನೀಡಿತು. ಬ್ಯಾಂಡ್ $75,000 ನಿಧಿಯನ್ನು ಮಾರ್ಚ್ 2004ರಲ್ಲಿ ಸ್ಪೇಶಲ್ ಆಪರೇಶನ್ ವಾರಿಯರ್ ಫೌಂಡೇಶನ್ ಗೆ ನೆರವು [೩೫] ನೀಡಿತು. ಇದೇ ಸಂದರ್ಭದಲ್ಲಿ 2004ರ ಸುನಾಮಿ ಸಂತ್ರಸ್ತರಿಗೆ ಹಲವಾರು ಸಂಗೀತ ಕಚೇರಿಗಳನ್ನು ಆಯೋಜಿಸಿ ನೆರವು ನೀಡಿತು.ಇದಕ್ಕಾಗಿ ಹೆಚ್ಚುವರಿ ನಿಧಿ ಸಂಗ್ರಹಿಸಲು "ಮ್ಯುಸಿಕ್ ಫಾರ್ ರಿಲೀಫ್ "ಎಂಬುದನ್ನು ಬ್ಯಾಂಡ್ ಚಾಲ್ತಿಗೆ [೩೬] ತಂದಿತು. ಜಾಗತಿಕ ಜಾಗೃತಿ ಮೂಡಿಸುವ ಲೈವ್ 8ಮೂಲಕ ಸರಣಿ ಸಂಗೀತ ಕಚೇರಿಗಳನ್ನು ಆಯೋಜಿಸಲಾಯಿತು.ಚಾರಿಟಿ ಬೆನ್ ಫಿಟ್ ಶೊ ಮೂಲಕ ನೊಂದವರಿಗಾಗಿ ನಿಧಿ [೩೭] ಸಂಗ್ರಹಿಸಲಾಯಿತು. ಜಯ್-Z ಅಲ್ಲದೇ ಬ್ಯಾಂಡ್ ಲೈವ್ 8 ನ್ನು ಆಯೋಜಿಸಿ ಅದನ್ನು ಫಿಲೆಡೆಲ್ಫಿಯಾ,ಪೆನ್ಸಿಲ್ವೇನಿಯಾಗಳಲ್ಲಿ ಸಂಗೀತ ಕಾರ್ಯಕ್ರಮ ನಡೆಸಿ ಜಾಗತಿಕ ಮಟ್ಟದಲ್ಲಿ ಪ್ರೇಕ್ಷವರ್ಗವನ್ನು ಬ್ಯಾಂಡ್ [೩೭] ಸೃಷ್ಟಿಸಿತು. ನಂತರ ಬ್ಯಾಂಡ್ ಜಯ್-ಝೆಡ್ ಜೊತೆಗೆ ಮರುಸೇರ್ಪಡೆಗೊಂಡು 2006ರ ಗ್ರಾಮ್ಮಿ ಅವಾರ್ಡ್ ಸೆರಮನಿ ಗಳಿಸಿ ತನ್ನ ಸಾಧನೆ ತೋರಿತು.ಇದೇ ವೇಳೆಗೆ ಅದು "ನಂಬ್ / ಎನ್ಕೊರ್ ಕಾರ್ಯಕ್ರಮ ನೀಡಿ ಯಶಸ್ವಿನ ಹಾದಿಯಲ್ಲಿ ಬೆಸ್ಟ್ /ಸಂಗ್ ಕೊಲ್ಯಾಬರೇಶನ್ ಗಾಗಿ ಕೂಡಾ ಗ್ರಾಮ್ಮಿ ಪ್ರಶಸ್ತಿಯ ಗರಿ [೩೮] ಮೂಡಿಸಿಕೊಂಡಿತು. ಇದಾದನಂತರ 2006ರಲ್ಲಿ ಜಪಾನಿನಲ್ಲಿ ಮೆಟಾಲಿಕಾ ಆತಿಥ್ಯದಲ್ಲಿ ಸಮರ್ ಸೊನಿಕ್ ಸಂಗೀತ ಹಬ್ಬದ ರಸದೌತಣ [೩೯] ನೀಡಿತು

ಮಿನ್ಯುಟ್ಸ್ ಟು ಮಿಡ್ ನೈಟ್ (2006–2008)

ಬದಲಾಯಿಸಿ
 
ಪ್ರೇಗ್ಯುನಲ್ಲಿ ಲಿಂಕಿನ್ ಪಾರ್ಕ್, 2007.

ಲಿಂಕಿನ್ ಪಾರ್ಕ್ 2006ರಲ್ಲಿ ಮತ್ತೆ ರೆಕಾರ್ಡಿಂಗ್ ಸ್ಟುಡಿಯೊಕ್ಕೆ ವಾಪಸಾಗಿ ಹೊಸ ಹೊಸ ವಿಷಯ ವಸ್ತುಗಳ ಮೇಲೆ ಕೆಲಸ ಪ್ರಾರಂಭಿಸಿತು. ಅಲ್ಬಮ್ ನಿರ್ಮಾಣಕೆ ಬ್ಯಾಂಡ್ ನಿರ್ಮಾಪಕ ರಿಕ್ ರುಬಿನ್ ಅವರ ನೆರವಿನೊಂದಿಗೆ ಇದನ್ನು ಆರಂಭಿಸಿದ್ದು 2006ರಲ್ಲಾದರೂ ಇದು 2007 ವರೆಗೆ ಬಿಡುಗಡೆಗೆ [೮] ವಿಳಂಬವಾಯಿತು. ಬ್ಯಾಂಡ್ ಆಗಷ್ಟ್ 2006ರಲ್ಲಿ ಮೂವತ್ತರಿಂದ ಐವತ್ತು ಹಾಡುಗಳನ್ನು ರೆಕಾರ್ಡ್ ಮಾಡಿತಾದರೂ ಶಿನೊಡಾ ಹೇಳುವಂತೆ ಇದು ಅರ್ಧದಷ್ಟು ಹಾದಿ [೪೦] ಕ್ರಮಿಸಿತು. ನಂತರ ಬೆನ್ನಿಂಗಟನ್ ಈ ಹೊಸ ಅಲ್ಬಮ್ ಅದರ ಹಿಂದಿನ ನು ಮೆಟಲ್ ಧ್ವನಿಗೆ ಹಿಂದೆ ಹಾಕಿ ಮುಂದೆ ಹೋಗಲಿದೆ ಎಂದು [೪೧] ಅಭಿಪ್ರಾಯಪಟ್ಟರು. ವಾರ್ನರ್ ಬ್ರಸ.ರೆಕಾರ್ಡ್ಸ್ ಬ್ಯಾಂಡ್ ನ ಮೂರನೆಯ ಸ್ಟುಡಿಯೊ ಅಲ್ಬಮ್ ಮಿನ್ಯುಟ್ಸ್ ಟು ಮಿಡ್ ನೈಟ್ ನ್ನು ಅಮೆರಿಕದಲ್ಲಿ ಮೇ15,2007ರಲ್ಲಿ ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿ [೪೨] ಘೋಷಿಸಿತು. ಈ ಅಲ್ಬಮ್ ಮೇಲೆ ಸುಮಾರು ಹದಿನಾಲ್ಕು ತಿಂಗಳ ಕಾಲ ಕೆಲಸ ಮಾಡಿದ ನಂತರ ಬ್ಯಾಂಡ್ ನ ಸದಸ್ಯರು ತಮ್ಮ ಹಳೆಯ ಅಲ್ಬಮ್ ನಲ್ಲಿರುವ ಹದಿನೇಳು ಟ್ರ್ಯಾಕ್ಸ್ ಗಳಲ್ಲಿ ಐದನ್ನು ತೆಗೆದು ಹಾಕಿ ಮತ್ತೊಮ್ಮೆ ಅವುಗಳಿಗೆ ಪರಿಷ್ಕರಣೆ ಮಾಡಿದರು. ಅಲ್ಬಮ್ ನ ಹೊಸ ಶೀರ್ಷಿಕೆಯು ಡೂಮ್ಸ್ ಡೇ ಕ್ಲಾಕ್ ಬ್ಯಾಂಡ್ ಹೊಸ ನವೀನ ಗೀತ ಶೈಲಿಗಳಿಗೆ ಪುನರ್ ಜೀವನ ನೀಡಿತು.ಇದು ಬ್ಯಾಂಡ್ ಬೆಳೆವ [೪೩] ಮುನ್ಸೂಚನೆಯಾಯಿತು. ಮಿನ್ಯುಟ್ಸ್ ಟು ಮಿಡ್ ನೈಟ್ ಮೊದಲ ವಾರದಲ್ಲೇ ಸುಮಾರು 600,000 ಪ್ರತಿಗಳಷ್ಟು ಮಾರಾಟ ಕಂಡಿತು.ಇತ್ತೀಚಿನ ವರ್ಷಗಳಲ್ಲಿ ಈ ದಾಖಲೆಯು ಎಲ್ಲಾ ಅಲ್ಬಮ್ ವಹಿವಾಟುಗಳನ್ನು ಹಿಂದೆ ಹಾಕಿತು.[೧೦] ಇದೇ ಅಲ್ಬಮ್ ಬಿಲಿಯರ್ಡ್ಸ್ ಚಾರ್ಟ್ಸ್ ನ [೧೦] ಪಟ್ಟಿಯಲ್ಲಿತ್ತು.

[೪೪] ಅಲ್ಬಮ್ ನ ಮೊದಲ ಸಿಂಗಲ್ "ವಾಟ್ ಐ ಹಾವ್ ಡನ್ "ಏಪ್ರಿಲ್ 2ರಂದು ಬಿಡುಗಡೆಯಾಯಿತು. ಪ್ರಮುಖವಾಗಿ MTV ಚಾನಲ್ ಮತ್ತು ಫ್ಯೂಸ್ ನಲ್ಲಿ ಮೊದಲ ವಾರವೇ ತನ್ನ ಜನಪ್ರಿಯತೆ [೪೪] ಮೆರೆಯಿತು. ಇದೇ ಸಿಂಗಲ್ (ಬಿಡಿ)ಎನಿಸಿಕೊಂಡ ಹಾಡು ಕೇಳುಗರ ಮನತಣಿಸಿತು.ಅಷ್ಟೇ ಅಲ್ಲದೇ ಬಿಲ್ ಬೋರ್ಡ್ಸ್ ನ ಪಟ್ಟಿಯಲ್ಲಿನ ಮಾಡೆರ್ನ್ ರಾಕ್ ಟ್ರ್ಯಾಕ್ಸ್ ಮತ್ತು ಮೇನ್ ಸ್ಟ್ರೀಮ್ ರಾಕ್ ಟ್ರ್ಯಾಕ್ಸ್ ಗಳಲ್ಲಿ ಉನ್ನತ ಸ್ಥಾನ [೪೫] ಗಿಟ್ಟಿಸಿಕೊಂಡಿತು. ಇದೇ ಹಾಡನ್ನು 2007ರಲ್ಲಿ ತೆರೆಕಂಡ ಆಕ್ಸನ್ ಮೂವಿ ಟ್ರಾನ್ಸಫಾರ್ಮರ್ಸ್ ನಲ್ಲಿ ಸೌಂಡ್ ಟ್ರ್ಯಾಕ್ ಆಗಿ ಬಳಸಲಪಟ್ಟಿತು. ಅದೇ ವರ್ಷದ ಕೊನೆಯಲ್ಲಿ ಬ್ಯಾಂಡ್ ಅಮೆರಿಕನ್ ಮ್ಯುಸಿಕ್ ಅವಾರ್ಡ್ಸ್ ನಲ್ಲಿ "ಫೆವರೇಟ್ ಆಲ್ಟರ್ ನೇಟಿವ್ ಆರ್ಟಿಸ್ಟ್ "ಪ್ರಶಸ್ತಿ [೪೬] ಗಳಿಸಿತು. ಬಿಡಿ ಹಾಡುಗಳ ಬಿಡುಗಡೆಯಲ್ಲಿಯೇ ಬ್ಯಾಂಡ್ ಯಶಸ್ವು ಕಂಡುಕೊಂಡಿತು.ಉದಾಹರಣೆಗೆ "ಬ್ಲೀಡ್ ಇಟ್ ಔಟ್ " "ಶಾಡೊ ಆಫ್ ದಿ ಡೇ " "ಗಿವನ್ ಅಪ್ "ಮತ್ತು "ಲೀವ್ ಔಟ್ ಆಲ್ ದಿ ರೆಸ್ಟ್ "ಇವುಗಳು 2007ರ ವರ್ಷದುದ್ದಕ್ಕೂ ಇಡುಗಡೆ ಕಂಡವಲ್ಲದೇ 2008ರ ಆರಂಭದಲ್ಲೂ ಇವುಗಳ ಬಿಡುಗಡೆ ನಡೆದಿತ್ತು. ಬ್ಯಾಂಡ್ ಬಸ್ತಾ ರಿಮ್ಸ್ ಜೊತೆ ಕೂಡಾ "ಉಯಿ ಮೇಡ್ ಇಟ್ "ಬಿಡಿ ಹಾಡಿನೊಂದಿಗೆ ತನ್ನ ಸಹಭಾಗಿತ್ವ ಪಡೆದುಕೊಂಡಿತು.ಏಪ್ರಿಲ್ 29ರಂದು ಈ ಸಿಂಗಲ್ ಜನಮಾನಸಕ್ಕೆ [೪೭] ಬಂತು.

 
ಲಿಂಕಿನ್ ಪಾರ್ಕ್ 2007'ನೊವಾರಾಕ್ ಹಬ್ಬದಲ್ಲಿ.

ಲಿಂಕಿಂಗ್ ಪಾರ್ಕ್ ನ ಪ್ರವಾಸಗಳು ಮತ್ತು ಲೈವ್ ಶೊಸ್ ಜೊತೆಯಲ್ಲಿಯೇ 2007ರ ಜುಲೈ 7ರಲ್ಲಿ ಜಪಾನ್ ಲೈವ್ ಅರ್ಥ್ ಜಪಾನ್ ನಲ್ಲಿ ನಡೆದ ಶೊ ಕೂಡ ಬ್ರ್ಯಾಂಡ್ ಗೆ ಹೆಸರು ತಂದು ಕೊಟ್ಟಿತು.ಇಂಗ್ಲೆಂಡಿನ ಡೌನ್ ಲೋಡ್ ಫೆಸ್ಟಿವಲ್ ಸಮಾರಂಭಕ್ಕಾಗಿ ಡೊನಿಂಗ್ಟನ್ ಪಾರ್ಕ್ ಮತ್ತು ಕೆನಡಾದಲ್ಲಿನ ಎಜ್ ಫೆಸ್ಟ್, ಟೊರಂಟೊದಲ್ಲಿನ ಡೈನ್ ಸಿವ್ ಪಾರ್ಕ್ ಗಳಲ್ಲಿ ಬ್ಯಾಂಡ್ ತನ್ನ ಗರಿಮೆ [೪೮] ತೋರಿತು. ಯುನೈಟೆಡ್ ಕಿಂಗಡಮ್ ಸುತ್ತಮುತ್ತಲಿನ ಪ್ರವಾಸ ಕೈಗೊಳ್ಳುವ ಮುಂಚೆ ಬ್ಯಾಂಡ್ ತನ್ನ ನಾಲ್ಕನೆಯ ಪ್ರವಾಸದ ಪ್ರೊಜೆಕ್ಟ್ ರೆವಲೂಶನ್ ತಿರುಗಾಟವನ್ನು ಪೂರ್ಣಗೊಳಿಸಿತು.ಅದು ನಾಟಿಂಗ್ ಹ್ಯಾಮ, ಶಿಫೀಲ್ಡ್ ಮತ್ತು ಮ್ಯಾಂಚೆಸ್ಟರ್ ಗಳ ಭೇಟಿಯನ್ನು ಸಹ ಮುಗಿಸಿತು.ಲಂಡನ್ ನಲ್ಲಿನ ದಿ O2 ಅರೆನಾ ದಲ್ಲಿನ ಪ್ರದರ್ಶನ ಹೆಸರು ತಂದಿತು. ಲಿಂಕಿನ್ ಪಾರ್ಕ್ ನ ಬೆನ್ನಿಂಗ್ಟನ್ ಅವರು ಹೇಳಿದ ಪ್ರಕಾರ ಮಿನ್ಯುಟ್ಸ್ ಟು ಮಿಡ್ ನೈಟ್ ಅನುಸರಿಸಿ ಅದಕ್ಕೆ ಪೂರಕ ಅಲ್ಬಮ್ ವೊಂದನ್ನು ಬಿಡುಗಡೆ ಮಾಡುವ ಯೋಜನೆ [೪೯] ಹಾಕಿಕೊಳ್ಳಲಾಗಿತ್ತು. ಹೇಗೆಯಾದರೂ ಬ್ಯಾಂಡ್ ನ ಮುಂಬರುವ ಅಲ್ಬಮ್ ಗಳಿಗಾಗಿ ಸ್ಫೂರ್ತಿ ಪಡೆಯಲು ಸದಸ್ಯರು ಮೊದಲು ಯುನೈಟೆಡ್ ಸ್ಟೇಟ್ಸ್ ನ ಪ್ರವಾಸ [೪೯] ಕೈಗೊಂಡರು. ರೊಲಿಂಗ್ ಸ್ಟೋನ್ ಅವರೊಂದಿಗಿನ ಸಂದರ್ಶನದಲ್ಲಿ ಬೆನ್ನಿಂಗ್ಟನ್ ಅವರು ಹೇಳಿದ ಪ್ರಕಾರ ಈ ಅಲ್ಬಮ್ ಗಾಗಿ ಹೊಸ ವಸ್ತುವೊಂದನ್ನು ಸಿದ್ದಪಡಿಸಲಾಗಿದೆ. ಇದರ ಬೆನ್ನಲ್ಲೇ ಶಿನೊಡ್ ಅವರ ಪ್ರಕಾರ 2009ರ ಅಂತ್ಯಕ್ಕೆ ಇದು ಮಾರುಕಟ್ಟೆಗೆ ಬಿಡುಗಡೆಗೆ ಸಜ್ಜುಗೊಂಡಿರುತ್ತದೆ. ಮೈಕ್ ಶಿನೊಡಾ ಕೂಡಾ "Road to Revolution: Live at Milton Keynes" ಶೀರ್ಷಿಕೆಯ ಲೈವ್ CD/DVD ಯೊಂದರ ಬಿಡುಗಡೆಯನ್ನು ಘೋಷಿಸಿದರು.ಇದನ್ನು ಪ್ರಾಜೆಕ್ಟ್ ರೆವಲೂಶನ್ ಮೂಲದಿಂದ ಲೈವ್ ವಿಡಿಯೊ ರೆಕಾರ್ಡಿಂಗ್ ಕಾರ್ಯವನ್ನು ಮಿಲ್ಟನ್ ಕಿಯೆನ್ಸ್ ಬಾವ್ಲ್ ನಲ್ಲಿ ನಡೆಸಿ ಪ್ರತಿಯನ್ನು 29ನೆಯ ಜೂನ್ 2008ರಲ್ಲಿ ಅಧಿಕೃತವಾಗಿ [೫೦] ಬಿಡುಗಡೆಗೊಳಿಸಲಾಯಿತು.

ಭವಿಷ್ಯದ ನಿರ್ದೇಶನ (2008ರ ನಂತರ)

ಬದಲಾಯಿಸಿ
 
ಬ್ಯಾಸಿಸ್ಟ್ ಡೇವ್ "ಫೀನಿಕ್ಸ್ "ಫಾರೆಲ್ ಸೋನಿಪೂರ್ ಫೆಸ್ಟಿವಲ್ ನಲ್ಲಿ (ಕಿರ್ಜುರಿನ್ಲಾಟೊ2009)

ಅಕ್ಟೋಬರ್ 2008ರಲ್ಲಿ ಫೀನಿಕ್ಸ್ ಮತ್ತು ಹಾನ್ ರೊಂದಿಗೆ ಆತನ ಮನೆಯ ಸ್ಟುಡಿಯೊದಲ್ಲಿಯೇ ಎರಡು ಹಾಡುಗಳಿಗೆ ಸಂಗೀತದ ಜೀವ ತುಂಬಿ ಅವುಗಳಿಗೆ ಹೊಸ ರೂಪ ಕೊಡುವುದನ್ನು ಶಿನೊಡಾ ಯೋಜಿಸಿದರು.ಆದಷ್ಟು ಬೇಗ ಈ ಯೋಜನೆಗೆ ಚಾಲನೆ ದೊರಕಿಸುವ ಎಲ್ಲಾ ರೂಪ-ರೇಷೆಗಳನ್ನು [೫೧] ಸಿದ್ದಪಡಿಸಲಾಯಿತು.[೫೨] ಲಿಂಕಿನ್ ಪಾರ್ಕ್ ನ ನಾಲ್ಕನೆಯ ಸ್ಟುಡಿಯೊ ಬಿಡುಗಡೆಯು ಒಂದು ಕಾನ್ಸೆಪ್ಟ್ ಅಲ್ಬಮ್ ಹೊರಬರಲಿದೆ ಎಂದು ಬೆನ್ನಿಂಗ್ಟನ್ 2008ರಲ್ಲಿ [೫೨] ಪ್ರಕಟಿಸಿದರು. ಆದರೆ ಬ್ಯಾಂಡ್ ಈ ಅಲ್ಬಮ್ ಬಗೆಗಿನ ಯಾವದೇ ವಿಶಿಷ್ಟ ವಿವರಗಳನ್ನು ಈ ಸಮಯದಲ್ಲಿ [೧]ಬಿಡುಗಡೆಗೊಳಿಸಲಿಲ್ಲ ಅಥವಾ ಬಹಿರಂಗಗೊಳಿಸಲಿಲ್ಲ. ಮೊದಮೊದಲು ಈ ಅಲ್ಬಮ್ ಕುರಿತಂತೆ ನನಗೆ ಭಯವಾಗಿತ್ತು ಎಂದು ಬೆನ್ನಿಂಗ್ಟನ್ MTV ಗೆ ನೀಡಿದ ಸಂದರ್ಶನದಲ್ಲಿ ಹೇಳಿದ.ಆದರೆ ಯಾವಾಗ ಇದು ನನ್ನ ಸ್ನೇಹಿತರ ಬೆಂಬಲದಿಂದ ಈ ಯೋಜನೆಯ ಆಲೋಚನೆ ಯಶಸ್ವಿಯಾಗಿ ಬಿಡುಗಡೆಯಾಯಿತೊ ಅದು ನನ್ನ ಆತ್ಮ ವಿಶ್ವಾಸದ ಮಟ್ಟವನ್ನು ಹೆಚ್ಕಿಸಿತು. ಇದು ಸ್ಪೂರ್ತಿದಾಯಕ ಯೋಜನೆ ಇದನ್ನು ನಮ್ಮ ಕಂಪೆನಿಯಲ್ಲಿ ದಾಖಲಿಸಿ ಬರೆದಿಡಬೇಕಾದ ಅಗತ್ಯವಿದೆ"ಎಂದೂ ಆತ ಅಭಿಮಾನದಿಂದ [೨]ಹೇಳಿದ್ದ. ಬರುವ ಡಿಸೆಂಬರ್ ವೇಳೆಗೆ ಬ್ಯಾಂಡ್ ಆರು ವಾರಗಳ ಸತತ ರೆಕಾರ್ಡಿಂಗ್ ಮಾಡುವ ಆಲೋಚನೆ ಇರುವುದಾಗಿ ಅವರು ಹೇಳಿದರು. ಈ ಅಲ್ಬಮ್ 2009ರ ಮಧ್ಯಭಾಗದಲ್ಲಿ ಬಿಡುಗಡೆ ಕಾಣಬೇಕಿತ್ತು.ಆದರೆ ಶಿನೊಡಾ ಅವರ ಪ್ರಕಾರ ಸನ್ ರೈಸ್ ನಿಂದ ಚೆಸ್ಟರ್ ನ ಡೆಡ್ ನ್ನು ಹೊರತರುವ ಆಶಯ ಹೊಂದಿರುವುದಾಗಿ ಘೋಷಿಸಿದರು.ಹೀಗಾಗಿ ಹೊಸ LP ಅಲ್ಬಮ್ ಬರುವ ವರ್ಷದ ಆರಂಭಕ್ಕೆ ಇದು ಬಿಡುಗಡೆ [೫೩] ಕಂಡುಕೊಂಡಿತು.

ಡಿಸೆಂಬರ್ 2008ರಲ್ಲಿ ಬ್ಯಾಂಡ್ ನ ಡಿಜಿಡಿಸೈನ್ ನೂತನ ಪ್ರೊ ಟೂಲ್ಸ್ 8 ಸಾಫ್ಟ್ ವೇರ್ ನ ಮರುಪರಿಷ್ಕರಣೆಗೆ ಅವಕಾಶ ಮಾಡಿಕೊಟ್ಟಿತು. ಈ ಪ್ರಯೋಗವು ಶಿನೊಡಾ ಮತ್ತು ಬೌರ್ಡನ್ ಅವರ ಪ್ರಯತ್ನಕ್ಕೆ ಉತ್ತಮ ಸಹಕಾರ ಬೆಂಬಲ ನೀಡಿದ ಗೀತೆ [೫೪] ಎನಿಸಿತು.

ಶಿನೊಡಾ ಅವರ ವೈಯಕ್ತಿಕ ಅನುಭವದ ಪ್ರಕಾರ ಏಪ್ರಿಲ್ 2009ರಲ್ಲಿ ಲಿಂಕಿನ್ ಪಾರ್ಕ್ ತನ್ನ ಮುಂದಿನ ಸಂಗೀತಗಳಿಗೆ ಅತ್ಯುತ್ತಮ Transformers: Revenge of the Fallen ಯಶಸ್ವಿ ಚಲನಚಿತ್ರ ಸಂಗೀತ ನಿರ್ದೇಶಕ ಹಾನ್ಸ್ ಜಿಮ್ಮರ್ ಅವರೊಂದಿಗೆ ಬ್ಯಾಂಡ್ ತನ್ನ ಮುಂದಿನ ಯೋಜನೆಗಳಿಗಾಗಿ ಆಲೋಚನೆ ನಡೆಸಿದೆ ಎಂದು ಶಿನೊಡಾ ಅಂತರಂಗ [೫೫] ಬಿಚ್ಚಿಟ್ಟರು. ಮೇ ತಿಂಗಳ 7ರಂದು ಚಲನಚಿತ್ರಕ್ಕಾಗಿ ಅಳವಡಿಸಿದ ಈ ಹಾಡು "ನ್ಯು ಡಿವೈಡ್ "ಚಲನಚಿತ್ರದ ಶೀರ್ಷಿಕೆಯೊಂದಿಗೆ ಬಿಡಿ ಹಾಡಾಗಿ ಬಿಡುಗಡೆ ಕಂಡಿತು.ಇದನ್ನು ಮೇ 18ರ ಹೊತ್ತಿಗೆ ಬಿಡುಗಡೆ [೫೬][೫೭] ಮಾಡಲಾಯಿತು. "ನ್ಯುಡಿವೈಡ್ "ನ ಸಂಗೀತ ವಿಡಿಯೊ ಜೂನ್ 12, 2009 ರಲ್ಲಿ ಬಿಡುಗಡೆ ಮಾಡಲಾಯಿತು,ಇದನ್ನು ಹಾನ್ ನಿರ್ದೇಶಿಸಿದ್ದರು. ಜೂನ್ 22, 2009ರಲ್ಲಿ ಬ್ಯಾಂಡ್ ಚಲನಚಿತ್ರದ ಪ್ರಧಾನ ಪಾತ್ರಧಾರಿಯಂತೆ ತನ್ನ ಚಿಕ್ಕ ಪ್ರದರ್ಶನದಿಂದ ಹೆಸರು ಮಾಡಿತು. ವೆಸ್ಟ್ ವುಡ್ ಗ್ರಾಮದಲ್ಲಿ ಈ ಸಂಗೀತ ಕಚೇರಿ ತನ್ನ ಬೀದಿ ಪ್ರದರ್ಶನ ತೋರಿ ನಾಟಕ ಪ್ರದರ್ಶನದ ಹೆಚ್ಚುಗಾರಿಕೆ ಎನಿಸಿತು.

ಮೇ ತಿಂಗಳ 2009ರಲ್ಲಿ ತಾನು ನಾಲ್ಕನೆಯ ಅಲ್ಬಮ್ ಮೇಲೆ ಕೆಲಸ ಮಾಡುತ್ತಿರುವುದಾಗಿ ಘೋಷಿಸಿದ ಬ್ಯಾಂಡ್ ಮುಂಬರುವ "ಲೋಕ ಶೈಲಿಗಳ ದರ್ಜೆಯನ್ನು ಉನ್ನತೀಕರಿಸುವ" ಗುರಿಯಿಂದ ಇದನ್ನು 2010ರ ವೇಳೆಗೆ ಹೊರ ತರುವ ಆಶಯ [೫೮] ಹೊಂದಿತ್ತು. ಈ ಹೊಸ ಅಲ್ಬಮ್ ಮಿನ್ಯುಟ್ಸ್ ಟು ಮಿಡ್ ನೈಟ್ ಗೆ ಹೋಲಿಕೆಯಾಗುತ್ತಿದ್ದು ಇದು ಬ್ಯಾಂಡ್ ನ ಸ್ಥಿರತೆ ಮತ್ತು ಆಶಾದಾಯಕ ಪ್ರಯೋಗಳ ಕೊಂಡಿಯಾಗಿದೆ ಎಂದು ಶಿನೊಡಾ IGN ನೊಂದಿಗಿನ ಸಂದರ್ಶನವೊಂದರಲ್ಲಿ [೫೯] ಹೇಳಿದರು. ಇನ್ನೂ ಅಧಿಕವೆಂದರೆ ರಿಕ್ ರುಬಿನ್ ಈ ಹೊಸ ಅಲ್ಬಮ್ ನ ನಿರ್ಮಾಪಕರಾಗಿ ಮರಳಲಿದ್ದಾರೆಂದು ಬೆನ್ನಿಂಗ್ಟನ್ [೬೦] ಖಾತ್ರಿಪಡಿಸಿದರು. ಡಿಸೆಂಬರ್ 2009ರಲ್ಲಿ ಲಿಂಕಿನ್ ಪಾರ್ಕ್ ನ ಅಭಿಮಾನಿಗಳೊಂದಿಗೆ ಮಾತನಾಡಿದ,ಶಿನೊಡಾ ಈಗಾಗಲೇ ಐದು ಹಾಡುಗಳನ್ನು ಪೂರ್ಣಗೊಳಿಸಲಾಗಿದೆ;ಒದರಲ್ಲಿ ಶಿನೊಡಾ,ಇನ್ನೊಂದರಲ್ಲಿ ಶಿನೊಡಾ ಮತ್ತು ಬೆನ್ನಿಂಗ್ಟನ್ ಜೊತೆ ಮತ್ತು ಇನ್ನೊಂದರಲ್ಲಿ ಬೆನ್ನಿಂಗ್ಟನ್ ಏಕಾಗಿಯಾಗಿ ತಲಾ ಒಂದರಂತೆ ಹಾಡುಗಳನ್ನು ರೆಕಾರ್ಡ್ [೬೧] ಮಾಡಿದ್ದಾರೆ. ಜನವರಿಯಲ್ಲಿ ಬ್ಯಾಂಡ್ ತನ್ನ ಎರಡನೆಯ ವರ್ಗದ ಶ್ರೇಣಿಯಲ್ಲಿ ಐದು ಹಾಡುಗಳನ್ನು ದಾಖಲಿಸಿತಲ್ಲದೇ ಇದರ ಮೇಲಿನ ಕಲೆ ಕೆಲಸ ಈ ಸಂದರ್ಭದಲ್ಲಿ ನಡೆಯುತ್ತಿತ್ತು.

ಲಿಂಕಿನ್ ಪಾರ್ಕ್ ಜನವರಿ 19ರಂದು " ನಾಟ್ ಅಲೊನ್ "ಶೀರ್ಷಿಕೆಯ ಹೊಸ ಹಾಡನ್ನು ಬಿಡುಗಡೆ ಮಾಡಿತು.ಇದು ಹೈಟಿಯ ಭೂಕಂಪದ ಪರಿಹಾರದ ನಿಧಿಗಾಗಿ ನಡೆಸಿದ ಸಂಗೀತ [೩].

ಸಂಗೀತದ ಶೈಲಿ

ಬದಲಾಯಿಸಿ

ಹೈಬ್ರೀಡ್ ಥೆಯರಿ ಮತ್ತು ಮಿಟೊರಾ ಗಳು [೭] ಅಲ್ಟರ್ ನೇಟಿವ್ ಮೆಟಲ್ ನ ಒಟ್ಟು ಸಂಯೋಜನೆ,[೧೫][೬೨][೬೩][೬೪][೬೫][೬೫] ನ್ಯು ಮೆಟಲ, ರಾಪ್ ರಾಕ, ಹಿಪ್ ಹಾಪ್ಸ್ ನಿಂದ ಧ್ವನಿ ಪ್ರಭಾವ,ಮತ್ತೆ ಅಲ್ಟರ್ ನೇಟಿವ ರಾಕ್ ಮತ್ತು ಇದರೊಂದಿಗೆ ಎಲೆಕ್ಟ್ರೊನಿಕಾಗಳ ಯೋಜನೆಗಳನ್ನು ಇದೇ ವೇಳೆಗೆ ಸಿಂಥೆಸೈಸರ್ಸ್ ನೊಂದಿಗೆ [೬೫][೬೬][೬೭] ಒಂದುಗೂಡಿಸಲಾಯಿತು. ಅಲ್ ಮ್ಯುಸಿಕ್ ನ ವಿಲಿಯಮ್ ರಹಲ್ಮ್ಯಾನ್ ಕೂಡ ಇದನ್ನು "ಜಾನೀ-ಕಮ್ -ಲೇಟ್ಲಿ ಯಂತೆ ಆಗ ಉತ್ತಮ [೬೮] ಶೈಲಿಯಲ್ಲಿ ಸಿದ್ದಪಡಿಸಲಾಗಿತ್ತು.ರೊಲಿಂಗ್ ಸ್ಟೋನ್ ಅಂದರೆ "ಬ್ರೇಕಿಂಗ್ ದಿ ಹ್ಯಾಬಿಟ್ "ರಿಸ್ಕಿ,ಬ್ಯುಟಿಫುಲ್ ಆರ್ಟ್ "ಇವುಗಳ ಬಗ್ಗೆ ಅತ್ಯಂತ ಜನಪ್ರಿಯ ಹಾಡಾಗಿ [೬೯] ಪರಿಣಮಿಸಿತ್ತು.

ಮಿನ್ಯುಟ್ಸ್ ಟು ಮಿಡ್ ನೈಟ್ ಮೂಲಕ ಉತ್ತಮ ಧ್ವನಿ ಮತ್ತು ಅತಿಹೆಚ್ಚು ಶ್ರೋತೃವರ್ಗವನ್ನು ಸೆಳೆಯಿತಲ್ಲದೇ ಹಲವಾರು ಶೈಲಿಯು ಲಾಸ್ ಎಂಜಿಲ್ಸ್ ನ ಪ್ರಗತಿಯನ್ನು [೭೦] ತೋರ್ಪಡಿಸಿತು. ಇದರಲ್ಲಿ ಎರಡು ಹಾಡುಗಳು ರಾಪಿಂಗ್ ಮತ್ತು ಹೆಚ್ಚಿನ ಅಲ್ಬಮ್ ಗಳನ್ನು ಅಲ್ಟರ್ ನೇಟಿವ್ ನು ಮೆಟಲ್ ಅಥವಾ ರಾಪ್ ರಾಕ್ ಉತ್ತಮ ಹಾಡುಗಳಿಗೆ ಜನಪ್ರಿಯತೆ [೭೧][೭೨] ದೊರಕಿತು. ಇದೇ ಅವರ ಮೊದಲ ಸ್ಟುಡಿಯೊ ಅಲ್ಬಮ್ ನಲ್ಲಿ ಗಿಟಾರ್ ಸೊಲೊವನ್ನು ಅಳವಡಿಸಲಾಯಿತು.

ಇಬ್ಬರು ಪ್ರೇತ್ಯೇಕ ಸಂಗೀತಗಾರರು ಲಿಂಕಿನ್ ಪಾರ್ಕ್ ನ ಬಹುದೊಡ್ಡ ಸಂಗೀತ ಕಚೇರಿಯ ಭಾಗವಾಗಿದ್ದಾರೆ. ಚೆಸ್ಟರ್ ಬೆನ್ನಿಂಗ್ಟನ್ ಕೀರಲು ಸಂಗೀತ ವಾದ್ಯಗಳ ಬಳಸುವ ಸಾಮಾನ್ಯ ಹಾಡುಗಾರ ವಿಭಿನ್ನ ವಿಷಯ-ವಸ್ತುಗಳನ್ನು ಬಳಸಿ ಮಾಧುರ್ಯಭರಿತ ಹಾಡುಗಳನ್ನು ತಮ್ಮ ಅಲ್ಬಮ್ ನಲ್ಲಿ ಅಳವಡಿಸಿದ್ದಾರೆ.

ಮೈಕ್ ಶಿನೊಡಾ ಅತ್ಯುತ್ತಮ ಗಾಯಕ ಮತ್ತು ಬ್ಯಾಂಡ್ ನ ಉತ್ತಮ ಹಿನ್ನೆಲೆ ಗಾಯಕನಾಗಿದ್ದನಲ್ಲದೇ ಇದಕ್ಕೆ ಬೆನ್ನೆಲಬಾಗಿದ್ದಾರೆ. ಮಿನ್ಯುಟ್ಸ್ ಮಿಡ್ ನೈಟ್ ನ ಅವತರಣಿಕೆಯ "ಇನ್ ಬಿಟ್ವೀನ್ ", "ಹ್ಯಾಂಡ್ಸ್ ಹೆಲ್ಡ್ ಹೈ"ಗಳನ್ನು ಬಿ ಬದಿಯಲ್ಲಿ "ನೊ ರೋಡ್ಸ್ ಲೆಫ್ಟ್ "ನಲ್ಲಿ ಬ್ಯಾಂಡ್ ನ ಹಾಡುಗಳು ಜನಪ್ರಿಯತೆ ಹೊಂದಿದವು.

ಬ್ಯಾಂಡ್ ಸದಸ್ಯರು

ಬದಲಾಯಿಸಿ
 
ಚೆಸ್ಟರ್ ಬೆನ್ನಿಂಗ್ಟನ್ ಪೋರಿ ಫಿನ್ ಲ್ಯಾಂಡ್ ನಲ್ಲಿನ ಪ್ರದರ್ಶನ
ಸದ್ಯದ ಸದಸ್ಯರು
ಹಿಂದಿನ ಸದಸ್ಯರು
 • ಮಾರ್ಕ್ ವೇಕ್ ಫೀಲ್ಡ್ಸ್ - ಪ್ರಧಾನ ಗಾಯಕ (1996-1998)

ಧ್ವನಿಮುದ್ರಿಕೆ ಪಟ್ಟಿ

ಬದಲಾಯಿಸಿ

ಇವನ್ನೂ ಗಮನಿಸಿ

ಬದಲಾಯಿಸಿ

ಆಕರಗಳು

ಬದಲಾಯಿಸಿ
 1. ೧.೦೦ ೧.೦೧ ೧.೦೨ ೧.೦೩ ೧.೦೪ ೧.೦೫ ೧.೦೬ ೧.೦೭ ೧.೦೮ ೧.೦೯ ೧.೧೦ ೧.೧೧ ೧.೧೨ AskMen.com, Linkin Park – Biography Retrieved on March 20, 2007
 2. Recording Industry Association of America, RIAA Record Sales, Retrieved on June 13, 2007
 3. Soundspike.com, Album Chart: Linkin Park’s ‘Meteora’ shoots to the top Archived 2009-05-04 ವೇಬ್ಯಾಕ್ ಮೆಷಿನ್ ನಲ್ಲಿ., Retrieved on March 19, 2007
 4. ೪.೦ ೪.೧ Negri, Andrea (October 10, 2003). "22 greatest bands? Something 2 argue about". Houston Chronicle.
 5. Sinclair, Tom (March 28, 2003). "Meteora (2003)". Music Review. Entertainment Weekly. Archived from the original on ಆಗಸ್ಟ್ 15, 2014. Retrieved October 19, 2007.
 6. ೬.೦ ೬.೧ MSN Music, Linkin Park: Biography Archived 2008-05-14 ವೇಬ್ಯಾಕ್ ಮೆಷಿನ್ ನಲ್ಲಿ., Retrieved on June 14, 2007
 7. ೭.೦ ೭.೧ MacKenzie Wilson. "allmusic ((( Linkin Park > Overview )))". Allmusic.com. Retrieved October 28, 2008.
 8. ೮.೦ ೮.೧ MTV.com, Mike Shinoda Says 'No New Linkin Park Album In 2006 After All', Retrieved on June 9, 2007
 9. Billboard.com, M2M holds the top slot for the current week, Retrieved on May 28, 2007
 10. ೧೦.೦ ೧೦.೧ ೧೦.೨ Billboard.com, Linkin Park Scores Year's Best Debut With 'Midnight', Retrieved on May 28, 2007
 11. Verrico, Lisa (January 30, 2008). "Linkin Park". The Times. Retrieved February 20, 2009. {{cite news}}: Cite has empty unknown parameter: |coauthors= (help)
 12. Rock On The Net, Grammy Awards: Best Rap/Sung Collaboration, Retrieved on June 9, 2007
 13. Rock On The Net Grammy Awards: Best Hard Rock Performance, Retrieved on June 14, 2006
 14. ೧೪.೦ ೧೪.೧ "Linkin Park — band history and biography". Archived from the original on ಡಿಸೆಂಬರ್ 15, 2018. Retrieved December 23, 2007.
 15. ೧೫.೦೦ ೧೫.೦೧ ೧೫.೦೨ ೧೫.೦೩ ೧೫.೦೪ ೧೫.೦೫ ೧೫.೦೬ ೧೫.೦೭ ೧೫.೦೮ ೧೫.೦೯ ೧೫.೧೦ MusicMight.com, Linkin Park – MusicMight Biography Retrieved on March 20, 2007
 16. Livedaily.com, LiveDaily Interview: Linkin Park’s Dave 'Phoenix' Farrell Archived 2007-01-12 ವೇಬ್ಯಾಕ್ ಮೆಷಿನ್ ನಲ್ಲಿ. Retrieved on March 20, 2007
 17. ೧೭.೦ ೧೭.೧ ೧೭.೨ Lptimes.com, Band History Retrieved on March 20, 2007
 18. "Linkin Park – Hybrid Theory released October 24, 2000". Retrieved December 23, 2007.
 19. "Linkin Park fansite — Album release date". Retrieved December 23, 2007.
 20. United Stations Radio Network, Linkin Park's Grammy Noms Are Icing On The Cake Archived 2008-01-17 ವೇಬ್ಯಾಕ್ ಮೆಷಿನ್ ನಲ್ಲಿ. Retrieved on March 26, 2007
 21. MTV.com, Linkin Park, P.O.D., Nickelback, More To Play LA’s KROQ Fest Retrieved on March 26, 2007
 22. United Stations Radio Network, Linkin Park’s 'Reanimation' Set For July 30 Archived 2007-08-18 ವೇಬ್ಯಾಕ್ ಮೆಷಿನ್ ನಲ್ಲಿ. Retrieved on March 26, 2007
 23. Yahoo! Music, Linkin Park Remixes Chart With Number Two Debut Archived 2007-06-17 ವೇಬ್ಯಾಕ್ ಮೆಷಿನ್ ನಲ್ಲಿ. Retrieved on March 26, 2007
 24. Warner Bros. Records, "The Making of Meteora" (2003) DVD, Released on March 25, 2003.
 25. ೨೫.೦ ೨೫.೧ MTV.com, Linkin Park Get Their Tempers Under Control To Complete New LP Retrieved on June 10, 2006
 26. Yahoo! Music, Linkin Park 'Meteora' Debuts At Number One, Sets Aside Tix For Military Archived 2007-08-17 ವೇಬ್ಯಾಕ್ ಮೆಷಿನ್ ನಲ್ಲಿ. Retrieved on April 8, 2007
 27. Yahoo! Music, Linkin Park Says 'Faint' Is Equal To Other Songs Archived 2008-05-02 ವೇಬ್ಯಾಕ್ ಮೆಷಿನ್ ನಲ್ಲಿ. Retrieved on April 8, 2007
 28. LAUNCH Radio Networks, Linkin Park Album Certified Triple Platinum Archived 2007-06-16 ವೇಬ್ಯಾಕ್ ಮೆಷಿನ್ ನಲ್ಲಿ. Retrieved on April 8, 2007
 29. ೨೯.೦ ೨೯.೧ VH1.com, Linkin Park: Biography Archived 2010-03-05 ವೇಬ್ಯಾಕ್ ಮೆಷಿನ್ ನಲ್ಲಿ. Retrieved on April 8, 2007
 30. ೩೦.೦ ೩೦.೧ Ringsurf.com, Linkin Park Awards Retrieved on April 4, 2007
 31. Semansky, Matt (February 13, 2006). "Mike Shinoda's Fort Minor Rise To The Occasion". Chart. Archived from the original on ಡಿಸೆಂಬರ್ 7, 2008. Retrieved November 17, 2008. {{cite news}}: Italic or bold markup not allowed in: |publisher= (help)
 32. Machine Shop, Fort Minor Biography Archived 2009-01-27 ವೇಬ್ಯಾಕ್ ಮೆಷಿನ್ ನಲ್ಲಿ. Retrieved on April 23, 2007
 33. Rolling Stone, Linkin, Warner Feud Rages Archived 2007-06-29 ವೇಬ್ಯಾಕ್ ಮೆಷಿನ್ ನಲ್ಲಿ. Retrieved on May 12, 2007
 34. Aversion, Linkin Park, Warner Bros. Kiss, Make Up[ಶಾಶ್ವತವಾಗಿ ಮಡಿದ ಕೊಂಡಿ] Retrieved on May 12, 2007
 35. "Special Operations Warrior Foundation: News and Events Archive". Archived from the original on 2008-01-12. Retrieved 2010-03-09.
 36. VoaNews, Linkin Park Launches Relief Fund for Tsunami Victims; Backstreet Boys to Release New Album[ಶಾಶ್ವತವಾಗಿ ಮಡಿದ ಕೊಂಡಿ] Retrieved on May 12, 2007
 37. ೩೭.೦ ೩೭.೧ The Linkin Park Times, Live 8 Philadelphia 2005 Retrieved on May 12, 2007
 38. About.com, Jay-Z and Linkin Park to Mash-Up Onstage at the Grammys Archived 2006-06-29 ವೇಬ್ಯಾಕ್ ಮೆಷಿನ್ ನಲ್ಲಿ., Retrieved on June 9, 2007
 39. Linkinpark.com, Linkin Park, Fort Minor at Summer Sonic in Japan Archived 2007-11-13 ವೇಬ್ಯಾಕ್ ಮೆಷಿನ್ ನಲ್ಲಿ., Retrieved on June 9, 2007
 40. MTV.com, Mike Shinoda Says Linkin Park Halfway Done With New Album, Retrieved on June 9, 2007
 41. MTV.com, Linkin Park Say Nu-Metal Sound Is 'Completely Gone' On Next LP, Retrieved on June 9, 2007
 42. Warner Bros. Records, Fans Counting the 'Minutes' as Linkin Park Reveal Album Name and Release Date[ಶಾಶ್ವತವಾಗಿ ಮಡಿದ ಕೊಂಡಿ], Retrieved on June 9, 2007
 43. MTV.com, Linkin Park Finish Apocalyptic Album, Revive Projekt Revolution Tour, Retrieved on June 9, 2007
 44. ೪೪.೦ ೪೪.೧ Videostatic, MTV Adds for the Week of 4/2/07 Archived 2012-10-14 ವೇಬ್ಯಾಕ್ ಮೆಷಿನ್ ನಲ್ಲಿ., Retrieved on December 19, 2007.
 45. Billboard.com, Artist Chart History – Singles Retrieved on June 9, 2007
 46. ShowBuzz.com, American Music Awards – Winners List Archived 2008-07-05 ವೇಬ್ಯಾಕ್ ಮೆಷಿನ್ ನಲ್ಲಿ., Retrieved on March 21, 2008.
 47. – "We Made It" Music Charts (Canada), aCharts . 2008 ಮೇ 22ರಂದು ಪ್ರಾರಂಭವಾಯಿತು
 48. Billboard.com, Linkin Park, Local Stars Kickstart Live Earth Japan, Retrieved on July 12, 2007
 49. ೪೯.೦ ೪೯.೧ Billboard.com, Linkin Park Plans Quick 'Midnight' Follow Up, Retrieved on February 13, 2008.
 50. Rollingstone.com, Linkin Park has already begun writing their next album Archived 2009-05-01 ವೇಬ್ಯಾಕ್ ಮೆಷಿನ್ ನಲ್ಲಿ., Retrieved on May 14, 2008.
 51. "Mike Shinoda / Blog". Mikeshinoda.com. Retrieved October 28, 2008.
 52. ೫೨.೦ ೫೨.೧ "Chester Bennington / Blog". Cbennington.com. Archived from the original on ಏಪ್ರಿಲ್ 13, 2010. Retrieved October 29, 2008.
 53. Mike shinoda blog, In Studio: March 2009
 54. http://www.mikeshinoda.com/blog/gadgets__recommendations-in_the_studio-linkin_park_/protools_8_mike_in_the_studio
 55. Transformers 2: New Linkin Park Song and Score MikeShinoda.com April 24, 2009.
 56. Transformers Song Name MikeShinoda.com. ಮೇ 14, 2009
 57. Ditzian, Eric 'Transformers: Revenge Of The Fallen' Soundtrack To Feature Linkin Park MTV News . ಮೇ 14, 2009
 58. "Linkin Park Cooking Up Genre-Busting Album for 2010". Archived from the original on 2009-08-21. Retrieved 2010-03-09.
 59. http://lptimes.com/news2009/june/news06222009.html
 60. http://lptimes.com/news2009/july/news07072009.html
 61. http://lptimes.com/news2009/dec/news12092009.html
 62. Linkin Park review at Popmatters[ಶಾಶ್ವತವಾಗಿ ಮಡಿದ ಕೊಂಡಿ]
 63. Linkin Park at NME
 64. "Linkin Park at Rolling Stone". Archived from the original on 2007-05-28. Retrieved 2010-03-09.
 65. ೬೫.೦ ೬೫.೧ ೬೫.೨ "Linkin Park review at IGN music". Archived from the original on 2011-08-31. Retrieved 2010-03-09.
 66. Linkin Park at Allmusic
 67. Wilson, MacKenzie (2007). "Linkin Park Biography". Yahoo! Music. Retrieved February 20, 2009. {{cite news}}: Cite has empty unknown parameter: |coauthors= (help)
 68. Ruhlmann, William. Allmusic.com allmusic (((Hybrid Theory > Overview))):, Retrieved on May 30, 2007
 69. ರೊಲ್ಲಿಂಗ್ ಸ್ಟೋನ್ Rolling Stone: Linkin Park: Meteora: Music Reviews: Archived 2007-05-17 ವೇಬ್ಯಾಕ್ ಮೆಷಿನ್ ನಲ್ಲಿ., Retrieved on May 30, 2007
 70. Calendarlive.com, Linkin Park releases new album: 'Minutes to Midnight' Retrieved on May 30, 2007
 71. IGN ಲಿಂಕಿನ್ ಪಾರ್ಕ್ -ಮಿನ್ಯುಟ್ಸ್ ಟು ಮಿಡ್ ನೈಟ್ Archived 2012-01-27 ವೇಬ್ಯಾಕ್ ಮೆಷಿನ್ ನಲ್ಲಿ. ಜನವರಿ 27,ರ 2008
 72. ಮೆಟಾಕ್ರಿಟಿಕ್, ಮಿನ್ಯುಟ್ ಟು ಮಿಡ್ ನೈಟ್ Archived 2009-08-25 ವೇಬ್ಯಾಕ್ ಮೆಷಿನ್ ನಲ್ಲಿ.. ಜನವರಿ27,ರಲ್ಲಿ 2008.ರಲ್ಲಿ ವಾಪಸಾತಿ

ಹೆಚ್ಚಿನ ಓದಿಗೆ

ಬದಲಾಯಿಸಿ
 • Saulmon, Greg.ಸಾಲೊಮನ್ ಗ್ರೇಗ್ ಲಿಂಕಿನ್ ಪಾರ್ಕ್ ಸಮಕಾಲೀನ ಸಂಗೀತಗಾರರು ಮತ್ತು ಅವರ ಸಂಗೀತ 2007.ನ್ಯುಯಾರ್ಕ್ :ರೊಸನ್ ಪಬ್, ಸಮೂಹ ISBN 0-7910-6772-6
 • ಬಾಲ್ಟಿನ್, ಸ್ಟೀವ್. ಫ್ರಾಮ್ ದಿ ಇನ್ ಸೈಡ್: ಲಿಂಕಿನ್ ಪಾರ್ಕ್ ನ ಮಿಟೊರಾ . ಕ್ಯಾಲಿಫೊರ್ನಿಯಾ: ಬ್ರಾಡ್ಸನ್ ಪ್ರೆಸ್, 2004. ISBN 0-7910-6772-6

ಹೊರಗಿನ ಕೊಂಡಿಗಳು

ಬದಲಾಯಿಸಿ