ಲಾಯರ್ ಮಗಳು

ಕನ್ನಡದ ಒಂದು ಚಲನಚಿತ್ರ

ಲಾಯರ್ ಮಗಳು ಚಿತ್ರವು ೧೯೬೩ರಲ್ಲಿ ಬಿಡುಗಡೆಯಾದ ಕನ್ನಡದ ಚಿತ್ರಗಳಲ್ಲಿ ಒಂದು. ಈ ಚಿತ್ರವನ್ನು ಜಿ.ವಿ.ಅಯ್ಯರ್ ನಿರ್ದೇಶನ ಮತ್ತು ನಿರ್ಮಾಪನ ಮಾಡಿದ್ದಾರೆ. ಈ ಚಿತ್ರದಲ್ಲಿ ಕಲ್ಯಾಣಕುಮಾರ್ ನಾಯಕನ ಪಾತ್ರದಲ್ಲಿ ವಂದನರವರು ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ. ಜಿ.ಕೆ.ವೆಂಕಟೇಶ್ರವರು ಈ ಚಿತ್ರದ ಸಂಗೀತ ನಿರ್ದೇಶನವನ್ನು ಮಾಡಿದ್ದಾರೆ.

ಲಾಯರ್ ಮಗಳು
ಲಾಯರ್ ಮಗಳು
ನಿರ್ದೇಶನಜಿ.ವಿ.ಅಯ್ಯರ್
ನಿರ್ಮಾಪಕಜಿ.ವಿ.ಅಯ್ಯರ್
ಪಾತ್ರವರ್ಗಕಲ್ಯಾಣಕುಮಾರ್ ವಂದನ ಬಾಲಕೃಷ್ಣ, ಉದಯಕುಮಾರ್
ಸಂಗೀತಜಿ.ಕೆ.ವೆಂಕಟೇಶ್
ಛಾಯಾಗ್ರಹಣಬಿ.ದೊರೈರಾಜ್
ಬಿಡುಗಡೆಯಾಗಿದ್ದು೧೯೬೩
ಚಿತ್ರ ನಿರ್ಮಾಣ ಸಂಸ್ಥೆಜಿ.ವಿ.ಅಯ್ಯರ್ ಪ್ರೊಡಕ್ಷನ್ಸ್

ಚಿತ್ರದ ನಟ-ನಟಿಯರುಸಂಪಾದಿಸಿ