ಲಗ್ರಾಂಜನ ಬಿಂದು
(ಲಾಗ್ರಾಂಜಿಯನ್ ಪಾಯಿಂಟ್ ಇಂದ ಪುನರ್ನಿರ್ದೇಶಿತ)
ಬಾಹ್ಯಾಕಾಶದಲ್ಲಿ ಎರಡು ಕಾಯಗಳ ಗುರುತ್ವಾಕರ್ಷಣ ಪ್ರಭಾವಲಯಕ್ಕೆ ಒಳಗಾಗುವ ಒಂದು ಸಣ್ಣ ವಸ್ತು (ಉದಾಹರಣೆಗೆ ಭೂಮಿ ಮತ್ತು ಚಂದ್ರನ ವಿರುದ್ಧ ಇರುವ ಒಂದು ಉಪಗ್ರಹ) ಸ್ಥಳಾಂತರವಿಲ್ಲದೇ ಇರಬಹುದಾದ ಐದು ಸ್ಥಾನಗಳು ಲಗ್ರಾಂಜನ ಬಿಂದುಗಳು (Lagrangian points) ಎಂದು ಕರೆಯಲ್ಪಡಲಾಗುತ್ತವೆ.