ಲವ್ ಮಾಡಿ ನೋಡು (ಚಲನಚಿತ್ರ)
1989ರ ಕನ್ನಡ ಚಲನಚಿತ್ರ
ಲವ್ ಮಾಡಿ ನೋಡು , ಸುಬ್ರಮಣ್ಯ ನಿರ್ದೇಶನ ಮತ್ತು ಎ.ಸುಬ್ರಹ್ಮಣ್ಯನ್ ನಿರ್ಮಾಣ ಮಾಡಿರುವ ೧೯೮೯ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಎಲ್.ವೈದ್ಯನಾಥನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಕಾಶೀನಾಥ್ ಮತ್ತು ಶ್ರೀಲತಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಲವ್ ಮಾಡಿ ನೋಡು (ಚಲನಚಿತ್ರ) | |
---|---|
ಲವ್ ಮಾಡಿ ನೋಡು | |
ನಿರ್ದೇಶನ | ಸುಬ್ರಮಣ್ಯ |
ನಿರ್ಮಾಪಕ | ಎ.ಸುಬ್ರಹ್ಮಣ್ಯನ್ |
ಪಾತ್ರವರ್ಗ | ಕಾಶೀನಾಥ್ , ಶ್ರೀಲತಾ , ಮಾ.ಮಂಜುನಾಥ್, ಶ್ರೀಧರ್ |
ಸಂಗೀತ | ಎಲ್.ವೈದ್ಯನಾಥನ್ |
ಛಾಯಾಗ್ರಹಣ | ಮಲ್ಲಿಕಾರ್ಜುನ್ |
ಬಿಡುಗಡೆಯಾಗಿದ್ದು | ೧೯೮೯ |
ಚಿತ್ರ ನಿರ್ಮಾಣ ಸಂಸ್ಥೆ | ಸಾಗರ್ ಪಿಕ್ಚರ್ಸ್ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ,ಮಂಜುಳಾ ಗುರುರಾಜ್ |
ಪಾತ್ರವರ್ಗ
ಬದಲಾಯಿಸಿಹಾಡುಗಳು
ಬದಲಾಯಿಸಿ- ಬೆಂಗಳೂರು ಟೀನೇಜ್ ಹೆಣ್ಣೆ
- ನಿನ್ನ ನೋಡೊ
- ಲವ್ ಮಾಡು ಮಾಡಿ ನೋಡು