ಲವ್ ಮಾಕ್‌ಟೇಲ್ ಎಂಬುದು 2020 ರ ಭಾರತೀಯ ಕನ್ನಡ- ಭಾಷೆಯ ರೊಮ್ಯಾಂಟಿಕ್ ಚಿತ್ರವಾಗಿದ್ದು, ಕೃಷ್ಣ ನಿರ್ದೇಶನದ ಚೊಚ್ಚಲ ಚಿತ್ರವಿದು. ಕೃಷ್ಣ ಮತ್ತು ಮಿಲನ ನಾಗರಾಜ್ ನಿರ್ಮಿಸಿದ್ದಾರೆ. ಕೃಷ್ಣ, ಮಿಲನ ನಾಗರಾಜ್ ಅಭಿನಯದ ಈ ಚಿತ್ರದಲ್ಲಿ ಆದಿ ಎಂಬ ಪಾತ್ರದ ಕಥೆಯನ್ನು ಮತ್ತು ಅವನ ಪ್ರೀತಿಯ ಅನ್ವೇಷಣೆಯನ್ನು ಅನುಸರಿಸುತ್ತದೆ. ಈ ಚಿತ್ರವು 31 ಜನವರಿ 2020 ರಂದು ಬಿಡುಗಡೆಯಾಯಿತು. [೧] [೨]

ಲವ್ ಮಾಕ್ಟೇಲ್
ನಿರ್ದೇಶನಕೃಷ್ಣ
ನಿರ್ಮಾಪಕಕೃಷ್ಣ
ಮಿಲನ ನಾಗರಾಜ
ಲೇಖಕಕೃಷ್ಣ
ಪಾತ್ರವರ್ಗಕೃಷ್ಣ
ಮಿಲನ ನಾಗರಾಜ
ಅಮೃತಾ ಅಯ್ಯಂಗಾರ್
ಸಂಗೀತರಘು ದೀಕ್ಷಿತ್
ಛಾಯಾಗ್ರಹಣಶ್ರೀ ಕ್ರೇಜಿ ಮೈಂಡ್ಜ್
ಸಂಕಲನಶ್ರೀ ಕ್ರೇಜಿ ಮೈಂಡ್ಜ್
ಸ್ಟುಡಿಯೋಕೃಷ್ಣ ಟಾಕೀಸ್
ಬಿಡುಗಡೆಯಾಗಿದ್ದು
  • 31 ಜನವರಿ 2020 (2020-01-31)
ದೇಶಭಾರತ
ಭಾಷೆಕನ್ನಡ
ಬಾಕ್ಸ್ ಆಫೀಸ್est. 4 ಕೋಟಿ

ಈ ಚಲನಚಿತ್ರವು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯಿತು ಮತ್ತು ಹೆಚ್ಚಿನ ಪ್ರಚಾರವನ್ನು ಮಾಡದಿದ್ದರೂ ಸಹ ಸೂಪರ್ಹಿಟ್ ಆಗಿ ಹೊರಹೊಮ್ಮಿತು.

ಪಾತ್ರವರ್ಗ ಬದಲಾಯಿಸಿ

  • ಆದಿತ್ಯ/ಆದಿ ಪಾತ್ರದಲ್ಲಿ ಕೃಷ್ಣ
  • ನಿಧಿಯಾಗಿ ಮಿಲನ ನಾಗರಾಜ್
  • ವಿಜಯ್ ಪಾತ್ರದಲ್ಲಿ ಅಭಿಲಾಶ್
  • ಜೋಶಿತಾ/ಜೋ ಪಾತ್ರದಲ್ಲಿ ಅಮೃತ ಅಯ್ಯಂಗಾರ್
  • ಅದಿತಿಯಾಗಿ ರಚನಾ ಇಂದರ್
  • ಸುಷ್ಮಾ ಪಾತ್ರದಲ್ಲಿ ಖುಷಿ ಆಚಾರ್
  • ರೀಮಾ ಪಾತ್ರದಲ್ಲಿ ಗೀತಾ ಭಾರತಿ ಕಾಣಿಸಿಕೊಂಡಿದ್ದಾರೆ
  • ರಾಮಕೃಷ್ಣ ಗಣೇಶ್ (ಸಂದರ್ಶಕ)
  • ವಿಜೇತ್ ಸುವರ್ಣ (ಸಂದರ್ಶಕ)
  • ಹಿತೇಶ್ ಷಾ (ಡಾಕ್ಟರ್)

ಉಲ್ಲೇಖಗಳು ಬದಲಾಯಿಸಿ

  1. "'KRISHNA AND MILANA NAGARAJ'S LOVE MOCKTAIL IS A ROMANTIC DRAMA'". 31 January 2020.
  2. "I was inspired by the Tamil film '96' to make 'Love Mocktail': Director Krishna". the new indian express.