ಲಲಿತಾಂಬ ವೃಷಭೇಂದ್ರಸ್ವಾಮಿ
ಲಲಿತಾಂಬ ವೃಷಭೇಂದ್ರಸ್ವಾಮಿ - ಕನ್ನಡದ ಮಹತ್ವದ ಲೇಖಕಿ. ಇವರು ಉತ್ತರ ಕರ್ನಾಟಕ ಲೇಖಕಿಯರ ಸಂಘದ ಸ್ಥಾಪಕ ಅಧ್ಯಕ್ಷೆಯಾಗಿದ್ದರು. ಕರ್ನಾಟಕ ವಿಶ್ವವಿದ್ಯಾಲಯದ ಶಿಕ್ಷಣ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು.
ಪ್ರೊ. ಲಲಿತಾಂಬ ವೃಷಭೇಂದ್ರಸ್ವಾಮಿ ಇವರ ಕೃತಿಗಳು
ಬದಲಾಯಿಸಿ- ಸಜ್ಜಲಗುಡ್ಡದ ಶರಣಮ್ಮನವರು
- ಪತ್ತೆ ಚೆನ್ನವೀರಪ್ಪಯ್ಯನವರು
- ಮನದ ಮಲ್ಲಿಗೆ
- ವಚನಾಂಜಲಿ
- ಮುನಿದೆ ಏಕಮ್ಮ ನೆಲದಾಯಿ
- ಶಿವಶರಣೆಯರು
- ಮಕ್ಕಳ ಶಿಕ್ಷಣ , ಚಿಂತನೆಗಳು
- ಪುಟ್ಟನಿಗೆ ಹಿತೈಷಿಯ ಪತ್ರಗಳು
- ರಚನಾತ್ಮಕ ಚಿಂತನೆಗಳು
- ಬೇರೊಂದು ಮರವೆರಡು
ಲಲಿತಾಂಬಾ ವೃಷಭೇಂದ್ರಸ್ವಾಮಿಯವರು ೧೩ ಅಗಸ್ಟ ೨೦೦೭ರಂದು ನಿಧನರಾದರು
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |