ಲಯನ್ ಜಗಪತಿರಾವ್ (ಚಲನಚಿತ್ರ)
ಕನ್ನಡದ ಒಂದು ಚಲನಚಿತ್ರ
ಲಯನ್ ಜಗಪತಿರಾವ್ (ಚಲನಚಿತ್ರ) | |
---|---|
ನಿರ್ದೇಶನ | ಓಂ ಸಾಯಿಪ್ರಕಾಶ್ |
ನಿರ್ಮಾಪಕ | ಬಿ.ವಿಜಯಕುಮಾರ್ |
ಪಾತ್ರವರ್ಗ | ವಿಷ್ಣುವರ್ಧನ್ (ದ್ವಿಪಾತ್ರದಲ್ಲಿ) ಲಕ್ಷ್ಮಿ, ಭವ್ಯ ಮುಖ್ಯಮಂತ್ರಿ ಚಂದ್ರು, ಗಿರಿಜಾ ಲೋಕೇಶ್ |
ಸಂಗೀತ | ಉಪೇಂದ್ರಕುಮಾರ್ |
ಛಾಯಾಗ್ರಹಣ | ಡಿ.ವಿ.ರಾಜಾರಾಂ |
ಬಿಡುಗಡೆಯಾಗಿದ್ದು | ೧೯೯೧ |
ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ವಿನಾಯಕ ಕಂಬೈನ್ಸ್ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ |
ಪಾತ್ರ ವರ್ಗ
ಬದಲಾಯಿಸಿ- ವಿಷ್ಣುವರ್ಧನ್ -ದ್ವಿಪಾತ್ರದಲ್ಲಿ - ಲಯನ್ ಜಗಪತಿರಾವ್[ವಕೀಲ,ನ್ಯಾಯಧೀಶ] ಮತ್ತು ರಾಜಾ (ಪೋಲೀಸ್ ಇನ್ಸ್ಪೆಕ್ಟರ್)
- ಲಕ್ಷ್ಮೀ - ಜಾನಕಿ
- ಭವ್ಯ
- ಮುಖ್ಯಮಂತ್ರಿ ಚಂದ್ರು
- ಅರವಿಂದ್
- ಸದಾಶಿವ ಸಾಲಿಯಾನ್ - ಹರಿಹರ ಪ್ರಸಾದ್
- ರಾಜಾನಂದ್ - ಪೋಲೀಸ್ ಕಮೀಷನರ್
- ಹಾರ್ಸ್ ಬಾಬು - ಇನ್ಸ್ಪೆಕ್ಟರ್ ಪ್ರತಾಪ್
- ಮೈಸೂರ್ ಲೋಕೇಶ್ - ಆಂತೋನಿ
- ಶಾಂತಮ್ಮ - ವಿಶಾಲ್ ತಾಯಿ
- ಪೃಥ್ವಿ - ವಿಶಾಲ್