ಲಗ್ರಾಂಜನ ಬಿಂದು

ಬಾಹ್ಯಾಕಾಶದಲ್ಲಿ ಎರಡು ಕಾಯಗಳ ಗುರುತ್ವಾಕರ್ಷಣ ಪ್ರಭಾವಲಯಕ್ಕೆ ಒಳಗಾಗುವ ಒಂದು ಸಣ್ಣ ವಸ್ತು (ಉದಾಹರಣೆಗೆ ಭೂಮಿ ಮತ್ತು ಚಂದ್ರನ ವಿರುದ್ಧ ಇರುವ ಒಂದು ಉಪಗ್ರಹ) ಸ್ಥಳಾಂತರವಿಲ್ಲದೇ ಇರಬಹುದಾದ ಐದು ಸ್ಥಾನಗಳು ಲಗ್ರಾಂಜನ ಬಿಂದುಗಳು (Lagrangian points) ಎಂದು ಕರೆಯಲ್ಪಡಲಾಗುತ್ತವೆ.

ಎರಡು ಬಾಹ್ಯಾಕಾಶ ಕಾಯಗಳ (ಇಲ್ಲಿ ಸೂರ್ಯ ಮತ್ತು ಭೂಮಿ) ಒಟ್ಟು ಗುರುತ್ವಾಕರ್ಷಣ ಪ್ರಭಾವ ರೇಖೆಯ ಚಿತ್ರದಲ್ಲಿ ೫ ಲಗ್ರಾಂಜನ ಬಿಂದುಗಳು ಚಿತ್ರಿತವಾಗಿವೆ