ರೋಹ್‍ತಾಂಗ್ ಕಣಿವೆಮಾರ್ಗ
ರೋಹ್‍ತಾಂಗ್ ಕಣಿವೆಮಾರ್ಗವು (ಕಣಿವೆಮಾರ್ಗವನ್ನು ಕೆಟ್ಟ ಹವಾಮಾನದಲ್ಲಿ ಕೆಲಸಮಾಡುತ್ತ ದಾಟಲು ಪ್ರಯತ್ನಿಸುವ ಜನರಿಂದ ಹೆಸರಿಸಲಾಗಿದೆ[೧][೨][೩][೪]) ಒಂದು ಎತ್ತರದ ಪರ್ವತ ಕಣಿವೆಮಾರ್ಗವಾಗಿದ್ದು ಹಿಮಾಲಯದ ಪೀರ್ ಪಂಜಾಲ್ ಶ್ರೇಣಿಯ ಪೂರ್ವ ತುದಿಯಲ್ಲಿದೆ. ಮನಾಲಿಯಿಂದ ಸುಮಾರು ೫೧ ಕಿ.ಮಿ. ದೂರದಲ್ಲಿದೆ. ಇದು ಕುಲ್ಲು ಕಣಿವೆಯನ್ನು ಭಾರತದ ಹಿಮಾಚಲ ಪ್ರದೇಶದ ಲಾಹೌಲ್ ಮತ್ತು ಸ್ಪಿಟಿ ಕಣಿವೆಗಳೊಂದಿಗೆ ಸಂಪರ್ಕಿಸುತ್ತದೆ.
ಭೌಗೋಳಿಕತೆ
ಬದಲಾಯಿಸಿಈ ಕಣಿವೆಮಾರ್ಗವು ಕುಲ್ಲು ಕಣಿವೆ ಮತ್ತು ಶುಷ್ಕವಾದ ಎತ್ತರದ ಲಾಹೌಲ್ ಹಾಗೂ ಸ್ಪಿಟಿ ಕಣಿವೆಗಳ ನಡುವೆ ನೈಸರ್ಗಿಕ ವಿಭಜನೆಯನ್ನು ಒದಗಿಸುತ್ತದೆ. ಈ ಕಣಿವೆಮಾರ್ಗವು ಚೆನಾಬ್ ಮತ್ತು ಬಿಯಾಸ್ ಜಲಾನಯನ ಪ್ರದೇಶಗಳ ನಡುವಿನ ಜಲಾನಯನ ಪ್ರದೇಶದಲ್ಲಿದೆ.
ಹಿಮಾಲಯದ ಮಾನದಂಡಗಳಿಂದ ಇದು ವಿಶೇಷವಾಗಿ ಎತ್ತರ ಅಥವಾ ಕಾಲ್ನಡಿಗೆಯಿಂದ ದಾಟಲು ಕಷ್ಟಕರವಿಲ್ಲ, ಆದರೆ ಅನಿರೀಕ್ಷಿತ ಹಿಮಬಿರುಗಾಳಿಗಳು ಮತ್ತು ಬಿರುಗಾಳಿಗಳ ಕಾರಣ ಇದು ಅಪಾಯಕಾರಿ ಎಂಬ ಯಥಾಯೋಗ್ಯ ಖ್ಯಾತಿಯನ್ನು ಪಡೆದಿದೆ.[೫]
ಛಾಯಾಂಕಣ
ಬದಲಾಯಿಸಿ-
ಚಳಿಗಾಲದ ಕ್ರೀಡೆಗಳು
-
ರೋಹ್‍ತಾಂಗ್ ಕಣಿವಿಮಾರ್ಗದಿಂದ ದೂರದ ಹಿಮಾಲಯನ್ ಶಿಖರಗಳ ದೃಶ್ಯಾವಳಿ, ಮೇ 2009
-
ರೋಹ್‍ತಾಂಗ್ ಕಣಿವೆಮಾರ್ಗದ ಬಳಿಯ ಪರ್ವತಗಳು
-
ರೋಹ್‍ತಾಂಗ್ ಕಣಿವೆಮಾರ್ಗದ ಹತ್ತಿರದಿಂದ ಲೇಹ್-ಮನಾಲಿ ಹೆದ್ದಾರಿಯನ್ನು ನೋಡಿದಾಗ
-
ಲೇಹ್-ಮನಾಲಿ ಹೆದ್ದಾರಿಯಲ್ಲಿ ಚಳಿಗಾಲದಲ್ಲಿ ರೋಹ್‍ತಾಂಗ್ ಕಣಿವೆಮಾರ್ಗ
-
ರೋಹ್‍ತಾಂಗ್ ಕಣಿವೆಮಾರ್ಗದಲ್ಲಿ ಪ್ರವಾಸಿ ವಾಹನಗಳು, ಮೇ 2009
-
ಮೇ 2009 ರಲ್ಲಿ ರೋಹ್‍ತಾಂಗ್ ಕಣಿವೆಮಾರ್ಗಕ್ಕೆ ಹೋಗುವ ದಾರಿಯಲ್ಲಿ ಮಾರ್ಹಿ ಮತ್ತು ಲೇಹ್-ಮನಾಲಿ ಹೆದ್ದಾರಿಯಲ್ಲಿರುವ ಢಾಬಾಗಳು (ರಸ್ತೆ-ಪಕ್ಕದ ತಿನಿಸು ಸ್ಥಳಗಳು)
-
ರೋಹ್‍ತಾಂಗ್ ಮೇಲಿನಿಂದ ನೋಟ
-
ರೋಹ್ತಾಂಗ್ನಿಂದ ಇಳಿಯುವಾಗ ಟ್ರಾಫಿಕ್ ಜಾಮ್, 2004
-
ರೋಹ್‍ತಾಂಗ್ ಕಣಿವೆಮಾರ್ಗಕ್ಕೆ ದಕ್ಷಿಣದ ಮಾರ್ಗದಲ್ಲಿ ಪ್ರವಾಸಿ ವಿಶ್ರಾಂತಿ ನಿಲುಗಡೆ, 2007
-
ರೋಹ್‍ತಾಂಗ್ ಕಣಿವೆಮಾರ್ಗದ ತುದಿಯಿಂದ ಮನಾಲಿ ಕಡೆಗೆ, 2007 ಕಡಿದಾದ ಏರಿಳಿತ ರಸ್ತೆಯ ಇಳಿತ
-
ಕಣಿವೆಮಾರ್ಗಕ್ಕೆ ಹೋಗುವ ದಾರಿಯಲ್ಲಿ ವೈನ್ ಅಂಗಡಿ
-
ರೋಹ್‍ತಾಂಗ್ ಕಣಿವೆಮಾರ್ಗದ ತುದಿಗೆ ಉತ್ತರದ ಮಾರ್ಗ, 2007
-
ರೋಹ್‍ತಾಂಗ್ ಕಣಿವೆಮಾರ್ಗದ ತುದಿ, ಸಮುದ್ರ ಮಟ್ಟದಿಂದ 13,000 ಅಡಿ ಎತ್ತರ, 2007
-
ರೋಹ್‍ತಾಂಗ್ ಕಣಿವೆಮಾರ್ಗದ ತುದಿ, ಸಮುದ್ರ ಮಟ್ಟಕ್ಕಿಂತ 13,000 ಅಡಿ ಎತ್ತರ, ಅಕ್ಟೋಬರ್ 2007
-
ರೋಹ್‍ತಾಂಗ್ ಕಣಿವೆಮಾರ್ಗ, ಜುಲೈ 2015
ಉಲ್ಲೇಖಗಳು
ಬದಲಾಯಿಸಿ- ↑ "Panoramio - Photo of Rohtang Pass (3978 m)". panoramio.com. Archived from the original on 24 ಸೆಪ್ಟೆಂಬರ್ 2015. Retrieved 3 September 2015.
- ↑ "Rohtang Pass - Himalayan Fantasy". himalayan-fantasy.com. Archived from the original on 29 ಡಿಸೆಂಬರ್ 2014. Retrieved 3 September 2015.
- ↑ "Image: Rohtang-pass Himalayas.jpg, (450 × 338 px)". mountainhighs.com. Archived from the original on 4 ಮಾರ್ಚ್ 2016. Retrieved 3 September 2015.
- ↑ "Image: news_a3f1d190-1ebf-208f-9c4f-4dfee1789304.jpg, (350 × 525 px)". taxivala.com. Archived from the original on 29 ಡಿಸೆಂಬರ್ 2014. Retrieved 3 September 2015.
- ↑ Janet Rizvi (1 June 1998). Ladakh: Crossroads of High Asia. Oxford University Press. pp. 9–10. ISBN 978-0-19-564546-0.